wayground logo

Free Printable Worksheets

NEW

Font size

S
M
L
XL
Worksheets

ವಿಜ್ಞಾನ ವಿಷಯದ ಮಾದರಿಯ ಪ್ರಶ್ನೆ ಪತ್ರಿಕೆ. ಶ್ರೀ ಗಿರೀಶ ದೊಡ್ಡಮನಿ

Total questions: 39

Worksheet time: 36mins

Name
Class
Date
1.

ಒಂದು ದ್ರಾವಣದಲ್ಲಿ H+ ಅಯಾನು ಸಂಖ್ಯೆ ಹೆಚ್ಚಾಗಿದ್ದು OH- ಅಯಾನ್ ಸಂಖ್ಯೆ ಕಡಿಮೆ ಇದ್ದರೆ ಆ ದ್ರಾವಣದ pH ಮೌಲ್ಯ

a)

7

b)

10

c)

12

d)

3

2.

H2SO4 +.......------ZnSO4 + H2 ಈ ಕ್ರಿಯೆಯಲ್ಲಿ ಆಮ್ಲವು ಈ ಲೋಹ ಲೋಹದೊಂದಿಗ ವರ್ತಿಸಿದೆ.

a)

ಸತು

b)

ತಾಮ್ರ

c)

ಕಬ್ಬಿಣ

d)

ಬೆಳ್ಳಿ

3.

ಮಾನವನ ಹಲ್ಲು ಈ ಸಂಯುಕ್ತದ ಖನಿಜದಿಂದ ಮಾಡಲ್ಪಟ್ಟಿದೆ.

a)

ಸೋಡಿಯಂ ಪಾಸ್ಪೆಟ್ ಖನಿಜ

b)

ಕ್ಯಾಲ್ಸಿಯಂ ಫಾಸ್ಫೇಟ್ ಖನಿಜ

c)

ತಾಮ್ರದ ಪಾಸ್ಪೆಟ್ ಖನಿಜ

d)

ಕ್ಯಾಲ್ಶಿಯಂ ಕಾರ್ಬೋನೇಟ್ ಖನಿಜ

4.

ಮಾನವನ ದೇಹದ ಮೇಲೆ ಹಾಕಿದರೆ ಕರಗುವ ಲೋಹಗಳು.

a)

ಪಾದರಸ ಮತ್ತು ಬ್ರೋಮಿನ್

b)

ಗ್ಯಾಲಿಯಮ್ ಮತ್ತು ಸೀಸಿಯಂ

c)

ಬೆಳ್ಳಿ ಮತ್ತು ಬಂಗಾರ

d)

ಕಬ್ಬಿಣ ಮತ್ತು ತಾಮ್ರ

5.

ರೈಲ್ವೆ ಹಳಿಗಳನ್ನು ಜೋಡಿಸಲು ಬಳಸುವ ಕ್ರಿಯೆ

a)

ಥರ್ಮೈಟ್ ಕ್ರಿಯೆ

b)

ಸಂಯೋಗ ಕ್ರಿಯೆ

c)

ಉತ್ಕರ್ಷಣ ಕ್ರಿಯೆ

d)

ವಿಭಜನೆ ಕ್ರಿಯೆ

6.

ಒಬ್ಬ ವಿದ್ಯಾರ್ಥಿಯು ಸತುವಿನ ಕಾರ್ಬೊನೇಟ್ ಅದುರನ್ನು ಗಾಳಿಯಿಲ್ಲದೆ ಕಾಯಿಸುತ್ತಾನೆ ಈ ಪ್ರಕ್ರಿಯೆಗೆ

a)

ಹುರಿಯುವಿಕೆ

b)

ಕಾಸುವಿಕೆ

c)

ಪುಷ್ಟೀಕರಿಸುವಿಕೆ

d)

ಗಣಿಗಾರಿಕೆ

7.

ಕಾರ್ಬನ್ ದಾತು ಅತಿ ಹೆಚ್ಚು ಸಂಯುಕ್ತಗಳನ್ನು ಉಂಟುಮಾಡಲು ಕಾರಣವಾದ ಕಾರ್ಬನ್ನಿನ ಪ್ರಮುಖ ಕಾರಣ

a)

ಕೆಟನೀಕರಣ ಗುಣ

b)

ಚತುರ್ಥ ವೆಲೆನ್ಸಿಯಾ ಗುಣ

c)

ಸಮಾಂಗತೆ ಯ ಗುಣ

d)

ಮೇಲಿನ ಎಲ್ಲವೂ

8.

ಆಲ್ಕೀನ್ ಗಳು ಸಾಮಾನ್ಯವಾಗಿ ಈ ಸಂಯುಕ್ತಗಳ ಸೂತ್ರವನ್ನು ಹೋಲುತ್ತವೆ

a)

ಆಲ್ಕೋಹಾಲ್

b)

ಸೈಕ್ಲೋ ಆಲ್ಕೇನ್

c)

ಕಾರ್ಬೋನಿಕ್ ಆಮ್ಲ

d)

ಕೀಟೋನ್

9.

ಈ ಅನಿಲವನ್ನು ಸೂರ್ಯನ ಬೆಳಕಿನಲ್ಲಿ ಮಿಥೇನ್ ಗೆ ಹಾಯಿಸಿದಾಗ ಆದೇಶನ ಕ್ರಿಯೆ ನಡೆಯುತ್ತದೆ

a)

ಆಕ್ಸಿಜನ್

b)

ನೈಟ್ರೋಜನ್

c)

ಹೀಲಿಯಂ

d)

ಕ್ಲೋರಿನ್

10.

ಊರ್ದ್ವ ಮತ್ತು ನೀಚ ಅಭಿದಮನಿಗಳು ಹೃದಯದ ಈ ಕೋಣೆಗೆ ಸಂಪರ್ಕವನ್ನು ಹೊಂದಿವೆ.

a)

ಎಡ ಹೃತ್ಕರ್ಣ ಕ್ಕೆ

b)

ಬಲ ಹೃತ್ಕರಣಕ್ಕೆ

c)

ಬಲ ಹೃತ್ಕುಕ್ಷಿಗೆ

d)

ಎಡ ಹೃತ್ಕುಕ್ಷಿಗೆ

11.

ಇದು ನೆಫ್ರಾನ್ ರಚನೆಯ ಭಾಗವಲ್ಲ

a)

ಅಂಡನಾಳ

b)

ಗ್ಲಾಮೋರಸ್ ಸೋಸುವಿಕೆ

c)

ಸಂಗ್ರಾಹಕ ನಳಿಕೆ

d)

ಹೆನ್ಲೆಯ ಕುಣಿಕೆ

12.

ಸಸ್ಯಗಳಲ್ಲಿ ಭಾಷ್ಪ ವಿಸರ್ಜನೆ ಕ್ರಿಯೆ ನಡೆಯುವುದರಿಂದ ಆಗುವ ಲಾಭ

a)

ಸಸ್ಯಗಳು ನಿರಂತರವಾಗಿ ನೀರನ್ನು ಹೀರಿಕೊಳ್ಳುತ್ತವೆ

b)

ಸಸ್ಯಗಳ ದೇಹದ ತಾಪವನ್ನು ಕಾಪಾಡುತ್ತದೆ

c)

ಸಸ್ಯಗಳಿಗೆ ನಿರಂತರವಾಗಿ ಖನಿಜಗಳ ಸಾಗಾಣಿಕೆ ಆಗುತ್ತದೆ

d)

ಆಯ್ಕೆ 1,2 ಮತ್ತು 3 ಸರಿ

13.

ಈ ಗ್ರಂಥಿಯು ಸ್ರವಿಸುವ ಹಾರ್ಮೋನ್ ನಲ್ಲಿ ಆಯೋಡಿನ್ ಇದೆ

a)

ಥೈರಾಕ್ಸಿನ್

b)

ಆಕ್ಸಿಟೋಸಿನ್

c)

ಇನ್ಸುಲಿನ್

d)

ಗ್ಲುಕೊಗನ್

14.

ಮಾನವನ ಮೆದಳು ಮತ್ತು ಮೆದುಳು ಬಳ್ಳಿಯ ನರಗಳಗಳ ಸಂಖ್ಯೆ

a)

31&12

b)

35&12

c)

37&12

d)

30&12

15.

ಸಂಸರ್ಗ ಎಂದರೆ

a)

ಜೋಡಿಯಾದ ನರಕೋಶಗಳು

b)

ಎರಡು ನರ ಕೋಶಗಳ ಮಧ್ಯೆ ಇರುವ ಖಾಲಿ ಅವಕಾಶ

c)

ಒಂದು ನರಕೋಶದ ಡೆಂಡ್ರಿಟ್ ಹಾಗೂ ಇನ್ನೊಂದು ನರ ಕೋಶದ ನರ ತುದಿಗಳ ನಡುವಿನ ಅವಕಾಶ

d)

ಎರಡು ನರ ಕೋಶಗಳ ನದಿಗಳ ನಡುವಿನ ಖಾಲಿ ಅವಕಾಶ

16.

ಈ ಹಾರ್ಮೋನಿನ ಸ್ರವಿಕೆಯು ಗಂಡು ಮಕ್ಕಳಲ್ಲಿ ಪುರುಷನ ಲಕ್ಷಣಗಳ ಬೆಳವಣಿಗೆಗೆ ಕಾರಣವಾಗುತ್ತದೆ

a)

ಟೆಸ್ಟೊಸ್ಟಿರಾನ

b)

ಪ್ರೊಜೆಸ್ಟ್ರಾನ್

c)

ಬೆಳವಣಿಗೆ ಹಾರ್ಮೋನ್

d)

ಥೈರಾಕ್ಸಿನ್

17.

ಸಸ್ಯಗಳು ಸೂರ್ಯನ ಬೆಳಕಿನ ಕಡೆಗೆ ಬೆಳೆಯುವ ಪ್ರಚೋದನೆಗೆ

a)

ದ್ಯುತಿ ಅನುವರ್ತನೆ

b)

ಜಲಾನುವರ್ತನೆ

c)

ಗುರುತ್ವಾನುವರ್ತನೆ

d)

ರಾಸಾಯನಿಕ ಅನುವರ್ತನೆ

18.

ಗರ್ಭಧಾರಣೆಯನ್ನು ತಡೆಯುವ ವಿಧಾನಗಳು

a)

ಶಿಶ್ನ ಚೀಲವನ್ನು ಬಳಸುವುದು

b)

ಯೋನಿ ಚೀಲವನ್ನು ಬಳಸುವುದು

c)

ಕಾಪರ್ ಟಿಯನ್ನು ಬಳಸುವುದು

d)

ಮೇಲಿನ ಎಲ್ಲವೂ

19.

ಸಸ್ಯದ ಹೆಣ್ಣು ಹೂವಿನ ಸಂತಾನೋತ್ಪತ್ತಿ ಭಾಗಗಳು

a)

ಅಂಡಾಶಯ ಶಲಾಕಾಗ್ರ ಪುಂಕೇಸರ

b)

ಪರಾಗಕೋಶ ಶಲಾಕ ನಳಿಕೆ ಅಂಡಾಶಯ

c)

ಶಲಾಕಾಗ್ರ ಶಲಾಕ ನಳಿಕೆ ಅಂಡಾಶಯ

d)

ಕೇಸರ ದಂಡ ಪುಂಕೇಸರ ಪರಾಗರೇಣು

20.

ಇದು ಮಾನವನ ಹೆಣ್ಣು ಲಿಂಗಾಣುವಿನ ಲಕ್ಷಣವಲ್ಲ

a)

ಗಾತ್ರದಲ್ಲಿ ದೊಡ್ಡದಾಗಿರುತ್ತದೆ

b)

ಆಹಾರವನ್ನು ಸಂಗ್ರಹಿಸಿ ಕೊಂಡಿರುತ್ತದೆ

c)

ಇದರಲ್ಲಿ ಒಂದೇ ರೀತಿಯ ಲೈಂಗಿಕ ವರ್ಣ ತಂತುಗಳು ಇರುತ್ತವೆ

d)

ಇದು ಚಲನಶೀಲವಾಗಿದೆ

21.

ಲೈಂಗಿಕ ಸಂಪರ್ಕದಿಂದ ಹರಡುವ ರೋಗ

a)

ಸಿಪಿಲಿಸ್

b)

ಕಾಲರ

c)

ಪ್ಲೇಗ

d)

ನೆಗಡಿ

22.

ಬಟಾಣಿ ಸಸ್ಯಗಳ ಮೇಲೆ ಅನುವಂಶೀಯ ಪ್ರಯೋಗಗಳನ್ನು ಮಾಡಿದ ವಿಜ್ಞಾನಿ

a)

ಗ್ರೆಗರ್ ಮೆಂಡಲ್

b)

ಡಿಮಿಟ್ರಿ ಮೆಂಡಲೀವ್

c)

ಮೈಕಲ್ ಪ್ಯಾರಡೆ

d)

ಫ್ಲೆಮಿಂಗ್

23.

ಎತ್ತರ ಕಾಂಡದ ಸಸ್ಯಗಳನ್ನು ಗಿಡ್ಡನೆಯ ಕಾಂಡದ ಸಸ್ಯಗಳೊಂದಿಗೆ ಸಂಕರಣ ಮಾಡಿದಾಗ ಎರಡನೇ ತಳಿ ಪೀಳಿಗೆಯಲ್ಲಿ 100 ಸಸ್ಯಗಳು ಬೆಳೆದರೆ ನೂರು ಸಸ್ಯಗಳಲ್ಲಿ ಎತ್ತರ ಮತ್ತು ಗಿಡ್ಡನೆಯ ಸಸ್ಯಗಳ ನಡುವಿನ ಸಂಖ್ಯೆಗಳ ಅನುಪಾತ

a)

75:25

b)

60:40

c)

50:50

d)

90:10

24.

ಈ ಕೋಶಗಳಲ್ಲಿ ಆದ ಬದಲಾವಣೆಗಳು ಅನುವಂಶಿಯವಾಗಿ ಗುಣಗಳ ಮುಂದುವರೆಯುತ್ತವೆ.

a)

ಕಾಯಕೋಶಗಳಲ್ಲಿ

b)

ನರಕೋಶಗಳಲ್ಲಿ

c)

ಲಿಂಗಾಣುಕೋಶಗಳಲ್ಲಿ

d)

ಸ್ನಾಯು ಕೋಶಗಳಲ್ಲಿ

25.

ಒಂದು ವಾಹಕದ ಮೂಲಕ 4 ಕೂಲಮ್ ಆವೇಶಗಳು 2s ಪ್ರವಹಿಸಿದರೆ ವಾಹಕದಲ್ಲಿ ವಿದ್ಯುತ್ ಪ್ರವಾಹದ ದರ

a)

4A

b)

2A

c)

8A

d)

6A

26.

A ವಾಹಕದ ರೋಧವು 20 ohm ಆಗಿದ್ದು B ಎಂಬ ವಾಹಕದ ಹೋದವು 40 ohm ಆಗಿದ್ದರೆ

a)

A ವಾಹಕದ ಉದ್ದ ಹೆಚ್ಚು ಆದರೆ B ವಾಹಕದ ಉದ್ದ ಕಡಿಮೆ

b)

A ವಾಹಕದ ಉದ್ದ ಕಡಿಮೆ ಆದರೆ B ವಾಹಕದ ಉದ್ದ ಹೆಚ್ಚು

c)

A ಮತ್ತು B ಎರಡು ಒಂದೇ ಉದ್ದವನ್ನು ಹೊಂದಿವೆ.

d)

ಮೇಲಿನ ಎಲ್ಲವೂ

27.

ಒಂದು 1ohm ರೋಧವನ್ನು ಹೊಂದಿರುವ ವಾಹಕದ ಮೂಲಕ 1A ವಿದ್ಯುತ್ ಪ್ರವಾಹವನ್ನು 1s ಸಮಯ ಹರಿಸಿದಾಗ ಆ ವಾಹಕದಲ್ಲಿ ಉತ್ಪತ್ತಿಯಾಗುವ ಉಷ್ಣ ಶಕ್ತಿ

a)

1J

b)

2J

c)

3J

d)

4J

28.

ಏಕ ಕೇಂದ್ರೀಯ ವೃತ್ತಗಳ ಕಾಂತಕ್ಷೇತ್ರವು ಈ ವಾಹಕದಲ್ಲಿ ವಿದ್ಯುತ್ ಹರಿಯುತ್ತಿರುವಾಗ ಉಂಟಾಗುತ್ತದೆ

a)

ಸುರಳಿ ವಾಹಕದಲ್ಲಿ

b)

ನೇರ ವಹಕದಲ್ಲಿ

c)

ಸೋಲೇನಾಯಿಡ್ ನಲ್ಲಿ

d)

ದಂಡ ಕಾಂತದಲ್ಲಿ

29.

ಇದು ಬೆಳಕಿನ ವಕ್ರೀಭವನ ಕ್ಕೆ ಉದಾಹರಣೆ ಅಲ್ಲ

a)

ನಕ್ಷತ್ರಗಳ ಮಿನುಗುವುದು

b)

ನೀರಲ್ಲಿ ಇಟ್ಟಿರುವ ಕೋಲು ಮುರಿದಂತೆ ಕಾಣುವುದು

c)

ನೀರು ತುಂಬಿರುವ ಲೋಟದಲ್ಲಿರುವ ನಿಂಬೆಹಣ್ಣಿನ ಗಾತ್ರ ದೊಡ್ಡದಾಗಿ ಕಾಣುವುದು

d)

ನೀರಿನಲ್ಲಿ ನಮ್ಮ ಪ್ರತಿಬಿಂಬ ಕಾಣುವುದು

30.

ದೃಕ್ ಕೇಂದ್ರ ಹಾಗೂ ಮಸೂರಗಳ ವಕ್ರತಾ ಕೇಂದ್ರಗಳ ಮೂಲಕ ಹಾದುಹೋಗುವ ಕಾಲ್ಪನಿಕ ರೇಖೆಗೆ

a)

ಪತನ ಕಿರಣ

b)

ಪ್ರತಿಫಲನ ಕಿರಣ

c)

ವಕ್ರೀಭವನ ಕಿರಣ

d)

ಪ್ರಧಾನಕ್ಷ

31.

ಒಂದು ನೇರ ವಾಹಕದಲ್ಲಿ ಹರಿಯುತ್ತಿರುವ ವಿದ್ಯುತ್ ಪ್ರವಾಹವು ಆಕಾಶದ ಕಡೆಗೆ ಇದ್ದರೆ ಅಲ್ಲಿ ಉಂಟಾಗುವ ಕಾಂತಕ್ಷೇತ್ರವು

a)

ಪ್ರದಕ್ಷಿಣೆಯ ವಾಗಿರುತ್ತದೆ.

b)

ಅಪ್ರದಕ್ಷಿಣವಾಗಿ ಇರುತ್ತದೆ.

c)

ಪ್ರದಕ್ಷಿಣೆ ಮತ್ತು ಅಪ್ರದಕ್ಷಿಣೆಯ ವಾಗಿರುತ್ತದೆ

d)

ಮೊದಲು ಪ್ರದಕ್ಷಿಣೆಯ ನಂತರ ಅಪ್ರದಕ್ಷಿಣವಾಗಿ ಇರುತ್ತದೆ.

32.

ಈ ಬಣ್ಣದ ಹೊದಿಕೆಯನ್ನು ಹೊಂದಿರುವ ವಾಹಕ ವಸ್ತುವನ್ನು ಭೂಸಂಪರ್ಕ ತಂತಿಯಾಗಿ ಬಳಸುತ್ತಾರೆ

a)

ಕೆಂಪು

b)

ಕಪ್ಪು

c)

ಹಸಿರು

d)

ಬಿಳಿ

33.

3 ಮೀ ಸಂಗಮದೂರವನ್ನು ಹೊಂದಿರುವ ನಿಮ್ನ ಮಸೂರದ ಸಾಮರ್ಥ್ಯ

a)

+ 0.33

b)

-0.33

c)

+ 3

d)

-3

34.

ರಾಸಾಯನಿಕ ಸಮೀಕರಣಗಳು ಯಾವಾಗಲೂ ಸರಿದೂಗಿಸಿ ಬರೆಯಬೇಕು ಕಾರಣ /always the chemical reaction should be written by balanced equation due to.


a)

ರಾಸಾಯನಿಕ ಸಮೀಕರಣಗಳು ಯಾವಾಗಲೂ ಸರಿದೂಗಿಸಿ ಬರೆಯಬೇಕು ಕಾರಣ /always the chemical reaction should be written by balanced equation due to.


b)

ರಾಶಿ ಸಂರಕ್ಷಣಾ ನಿಯಮ/ law of mass conservation

ಶಕ್ತಿ ಸಂರಕ್ಷಣಾ ನಿಯಮ/ law of conservation of energy or law of energy conversion.


c)

ಪರಮಾಣು ಸಂರಕ್ಷಣಾ ನಿಯಮ/ law of conservation of atom


d)

ಮೇಲಿನ ಎಲ್ಲವೂ/all the above



35.

ಈ ರಾಸಾಯನಿಕ ಸಮೀಕರಣವು ಸಂಯೋಗ ಕ್ರಿಯೆಗೆ ಉದಾಹರಣೆಯಾಗಿದೆ./This chemical equation is example for the chemical combination reaction.


a)

CaCO3 -----CaO +CO2

b)

2H2O-----2H2 +O2

c)

2FeSO4-----Fe2O3 + SO2 +SO3


d)

2Mg +O2----2MgO


36.

ಈ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಕಂದು ಬಣ್ಣದ ಧೂಮ ಅಥವಾ ಹೊಗೆ ಬರುತ್ತದೆ/ By the heating of this chemical compound it liberate brown color gas.


a)

ಬೆಳ್ಳಿಯ ನೈಟ್ರೇಟ್/Silver nitrate

b)

ಸೀಸದ ನೈಟ್ರೇಟ್/Lead nitrate

c)

ಕಬ್ಬಿಣದ ಸಲ್ಫೇಟ್/Ferrous sulphate

d)

ಕ್ಯಾಲ್ಸಿಯಂ ಕಾರ್ಬೋನೇಟ್/Calcium carbonate

37.

ನೀರಿನ ವಿದ್ಯುದ್ವಿಭಜನೀಯ ಕ್ರಿಯೆಯಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಅನಿಲದ ಅನುಪಾತ/ ln the electrolysis of water the ratio of oxygen and hydrogen gas is.

a)

2:1

b)

1:2

c)

3:4

d)

2:5

38.

H2 +Cl2----HCl ಈ ಸಮೀಕರಣ ಸರಿದೂಗಿಸಿ ಬರೆಯಲು HCl ಮುಂದೆ ಈ ಸಂಖ್ಯೆ ಹಾಕಬೇಕು/ To balance this equation which number put Infront of HCl

a)

4

b)

3

c)

1

d)

2

39.

ಉಭಯಧರ್ಮಿ ಆಕ್ಸೈಡ್ ಗೆ ಉದಾಹರಣೆಗಳು/example for amphoteric oxide

a)

ಕಬ್ಬಿಣದ ಆಕ್ಸೈಡ್ ಮತ್ತು ಸಿಲಿಕಾನ್ ಆಕ್ಸೈಡ್/ ferrous oxide and silicon oxide

b)

ಅಲ್ಯೂಮಿನಿಂ ಆಕ್ಸೈಡ್ ಮತ್ತು ಸತುವಿನ ಆಕ್ಸೈಡ್/ s

Aluminium oxide and zink oxide

c)

ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಪೊಟ್ಯಾಸಿಯಂ ಆಕ್ಸೈಡ್/ calcium oxide and potassium oxide

d)

ಸೀಸದ ಆಕ್ಸೈಡ್ ಮತ್ತು ತಾಮ್ರದ ಆಕ್ಸೈಡ್/lead oxide and copper oxide