Free Printable Worksheets
NEW
Font size
More settings
ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದವರು
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ನೆಹರು
ತಿಲಕ್
ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು
ಗೋಪಾಲ ಕೃಷ್ಣ ಗೋಖಲೆ
ಸುರೇಂದ್ರನಾಥ ಬ್ಯಾನರ್ಜಿ
ದಾದಾಬಾಯಿ ನವರೋಜಿ
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎಷ್ಟರಲ್ಲಿ ಸ್ಥಾಪನೆ ಆಯಿತು
1885
1886
1887
1888
ಮರಾಠ ಪತ್ರಿಕೆ ಹೊರಡಿಸಿದವರು
ಅರವಿಂದ ಘೋಷ್
ಲಾಲಾ ಲಜಪತ್ ರಾಯ್
ಚಂದ್ರಪಾಲ್
ಬಾಲಗಂಗಾಧರ ತಿಲಕ್
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೊದಲ ಅಧ್ಯಕ್ಷರು
ಡಬ್ಲ್ಯೂ ಸಿ ಬ್ಯಾನರ್ಜಿ
ಗೋಪಾಲಕೃಷ್ಣ ಗೋಖಲೆ
View all
10 questions
ನಮ್ಮ ಸಂವಿಧಾನ - ಸಂವಿಧಾನದ ಕುರಿತಾದ ಒಂದು ರಸಪ್ರಶ್ನೆ
Worksheet
•
6th Grade - University
ಸಮಾಜ ವಿಜ್ಞಾನ
10th Grade
ಭಾರತದ ಸ್ವಾತಂತ್ರ್ಯ ಹೋರಾಟ
3 questions