wayground logo

Free Printable Worksheets

NEW

Font size

S
M
L
XL
Worksheets

ಎರಡು ಚರಾಕ್ಷರಗಳುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿಗಳು

Total questions: 28

Worksheet time: 21mins

Name
Class
Date
1.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಗಳಾದ x + 2y = 3 ಮತ್ತು 2x + 4y = k ಗಳು ಐಕ್ಯಗೊಂಡರೆ ‘k’ ಯ ಬೆಲೆಯು

a)

3

b)

6

c)

-3

d)

-6

2.

a1x + b1y + c1 = 0 ಮತ್ತು a2x + b2y + c2 = 0 ರೇಖೆಗಳ ಜೋಡಿಗಳು ಛೇದಿಸುವ ರೇಖೆಗಳಾದಾಗ ಅವುಗಳ ಸಹಗುಣಕಗಳ ಅನುಪಾತದ ಹೋಲಿಕೆಯು

a)
b)
c)
d)
3.

2x + 3y – 9 = 0 ಮತ್ತು 4x + 6y – 18 = 0 ಈ ಜೋಡಿ ರೇಖಾತ್ಮಕ ಸಮೀಕರಣಗಳು ಹೊಂದಿರುವ ಪರಿಹಾರಗಳ ಸಂಖ್ಯೆ

a)

0

b)

1

c)

2

d)

ಅಪರಿಮಿತ

4.

x + y = 7 ಸಮೀಕರಣದಲ್ಲಿ x = 3 ಆದಾಗ y ದ ಬೆಲೆ

a)

6

b)

5

c)

4

d)

3

5.

a1x + b1y + c1 = 0 ಮತ್ತು a2x + b2y + c2 = 0 ರೇಖಾತ್ಮಕ ಸಮೀಕರಣಗಳ ಜೋಡಿಗಳಿಗೆ ಎಳೆದ ರೇಖೆಗಳು ಒಂದರ ಮೇಲೊಂದು ಐಕ್ಯಗೊಂಡರೆ ಈ ಕೆಳಗಿನ ಯಾವ ಸಂಬಂಧ ಸರಿಯಾಗಿರುತ್ತದೆ?

a)
b)
c)
d)
6.

a1x + b1y + c1 = 0 ಮತ್ತು a2x + b2y + c2 = 0 ಸಮೀಕರಣಗಳ ಜೋಡಿಗಳು ಅಪರಿಮಿತ ಪರಿಹಾರಗಳನ್ನು ಹೊಂದಿದ್ದರೆ, ಈ ಕೆಳಗಿನವುಗಳಲ್ಲಿ ಯಾವ ಸಂಬಂಧ ಸರಿಯಾಗಿದೆ?

a)
b)
c)
d)
7.

kಯ ಯಾವ ಬೆಲೆಗೆ 2x – y +4 = 0 ಮತ್ತು 6x – ky + 12 = 0 ರೇಖಾತ್ಮಕ ಸಮೀಕರಣಗಳ ಜೋಡಿಗಳ ನಕ್ಷೆಗಳು ಐಕ್ಯಗೊಳ್ಳುತ್ತವೆ?

a)
b)
c)

3

d)

-3

8.

a1x + b1y + c1 = 0 ಮತ್ತು a2x + b2y + c2 = 0 ಸಮೀಕರಣಗಳ ಜೋಡಿಗಳ ನಕ್ಷೆಗಳು ಐಕ್ಯಗೊಂಡರೆ ಅವುಗಳಿಗೆ

a)

ಪರಿಹಾರ ಇಲ್ಲ

b)

ಅನನ್ಯ ಪರಿಹಾರ ಇದೆ

c)

ಎರಡು ಪರಿಹಾರಗಳಿವೆ

d)

ಅಪರಿಮಿತ ಪರಿಹಾರಗಳಿವೆ

9.

4x + ky + 8 = 0 ಮತ್ತು 4x + 4y + 2 = 0 ಈ ಸಮೀಕರಣಗಳ ರೇಖಾನಕ್ಷೆಗಳು ಪರಸ್ಪರ ಸಮಾಂತರವಾಗಿದ್ದರೆ k ಯ ಬೆಲೆ

a)

-4

b)

2

c)

4

d)

8

10.

6x +2y–4=0 ಮತ್ತು 2x+4y –12=0 ಈ ಸಮೀಕರಣಗಳನ್ನು ಪ್ರತಿನಿಧಿಸುವ ರೇಖೆಗಳು

a)

ಛೇದಿಸುತ್ತವೆ

b)

ಪರಸ್ಪರ ಲಂಬವಾಗಿರುತ್ತವೆ

c)

ಪರಸ್ಪರ ಸಮಾಂತರವಾಗಿರುತ್ತವೆ

d)

ಪರಸ್ಪರ ಐಕ್ಯಗೊಳ್ಳುತ್ತವೆ

11.

x+y=4; x–y=2 ಸಮೀಕರಣಗಳನ್ನು ಬಿಡಿಸಿದಾಗ x ಮತ್ತು y ಗಳ ಬೆಲೆಗಳು ಕ್ರಮವಾಗಿ

a)

(3,1)

b)

(2,2)

c)

(1,3)

d)

(0,4)

12.

2x+y=5; x–y=1 ಸಮೀಕರಣಗಳಲ್ಲಿ x ಮತ್ತು y ಬೆಲೆಗಳು ಕ್ರಮವಾಗಿ

a)

(3,2)

b)

(2,1)

c)

(1,2)

d)

(2,3)

13.

2x + y = 8 ರಲ್ಲಿ x = 3 ಆದಾಗ y ಯ ಬೆಲೆ

a)

4

b)

3

c)

2

d)

1

14.

a1x + b1y + c1 = 0 ಮತ್ತು a2x + b2y + c2 = 0 ಸಮೀಕರಣಗಳ ಜೋಡಿಯು ಸ್ಥಿರವಾದ ಜೋಡಿಯಾದರೆ ಪರಿಹಾರಗಳ ಸಂಖ್ಯೆ

a)

0

b)

1

c)

2

d)

1 ಅಥವಾ ಅಪರಿಮಿತ

15.

3x + 2y = 5 ಮತ್ತು 2x - y – 6 = 0 ಸಮೀಕರಣಗಳ ಜೋಡಿಯಲ್ಲಿc1/c2 ರ ಬೆಲೆ

a)
b)
c)
d)
16.

x + 2y – 3 = 0 ಮತ್ತು 5x + ky + 7 = 0 ರೇಖಾತ್ಮಕ ಸಮೀಕರಣಗಳ ಜೋಡಿಗೆ ಪರಿಹಾರವಿಲ್ಲದಿದ್ದರೆ ‘k’ ಯ ಬೆಲೆ

a)

10

b)

6

c)

3

d)

1

17.

a1x + b1y + c1 = 0 ಮತ್ತು a2x + b2y + c2 = 0ಸಮೀಕರಣಗಳ ಜೋಡಿಯು ಸ್ಥಿರವಾದ ಜೋಡಿಯಾದರೆ ಅವುಗಳ ರೇಖಾನಕ್ಷೆಗಳು

a)

ಪರಸ್ಪರ ಸಮಾಂತರ

b)

ಪರಸ್ಪರ ಐಕ್ಯವಾಗುತ್ತವೆ

c)

ಪರಸ್ಪರ ಛೇದಿಸುತ್ತವೆ

d)

ಪರಸ್ಪರ ಛೇದಿಸುತ್ತವೆ ಅಥವಾ ಐಕ್ಯವಾಗುತ್ತವೆ

18.

ರೇಖಾತ್ಮಕ ಸಮೀಕರಣಗಳ ಜೋಡಿ x + y = 0 ಮತ್ತು x + y = 3 ಇವುಗಳಿಗೆ

a)

ಒಂದು ಪರಿಹಾರವಿದೆ

b)

ಎರಡು ಪರಿಹಾರಗಳಿವೆ

c)

ಪರಿಹಾರಗಳಿಲ್ಲ

d)

ಅಪರಿಮಿತ ಪರಿಹಾರಗಳಿವೆ

19.

3x + y = 10 ರಲ್ಲಿ y = 4 ಆದಾಗ x ದ ಬೆಲೆ

a)

0

b)

1

c)

2

d)

3

20.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣ

ಜೋಡಿಗಳ ನಕ್ಷೆಯನ್ನು ಇಲ್ಲಿ ನೀಡಿದೆ. ಇದರಿಂದ

ಸಮೀಕರಣ ಜೋಡಿಯ ಪರಿಹಾರ

a)

(3,3)

b)

(2,3)

c)

(3,2)

d)

(4,4)

21.

y = 2x – 3 ರಲ್ಲಿ y=5 ಆದಾಗ x ನ ಬೆಲೆ

a)

2

b)

3

c)

4

d)

5

22.

2x-y=2; x-y=0 ಈ ಸಮೀಕರಣಗಳ ಜೋಡಿಯ ಪರಿಹಾರ

a)

(4,4)

b)

(3,3)

c)

(2,2)

d)

(1,1)

23.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣ

ಜೋಡಿಗಳ ನಕ್ಷೆಯನ್ನು ಇಲ್ಲಿ ನೀಡಿದೆ. ಇದರಿಂದ

ಸಮೀಕರಣ ಜೋಡಿಯ ಪರಿಹಾರ

a)

(0,2)

b)

(2,0)

c)

(0,0)

d)

(2,2)

24.

2x-y=5 ಸಮೀಕರಣದ ರೇಖಾನಕ್ಷೆಯು (3,a) ಬಿಂದುವಿನ

ಮೂಲಕ ಹಾದುಹೋದರೆ ‘a ‘ ಯ ಬೆಲೆ

a)

0

b)

1

c)

2

d)

-1

25.

x+y=3 ಮತ್ತು x+y=-7ಈ ಸಮೀಕರಣಗಳ ಜೋಡಿಗೆ

a)

ಒಂದು ಪರಿಹಾರವಿದೆ

b)

ಎರಡು ಪರಿಹಾರಗಳಿವೆ

c)

ಅಪರಿಮಿತ ಪರಿಹಾರಗಳಿವೆ

d)

ಪರಿಹಾರವಿಲ್ಲ

26.

x + 4y = 5ಮತ್ತು 3x + 2ky + 15 = 0 ಸಮೀಕರಣಗಳ ನಕ್ಷೆಗಳು ಪರಸ್ಪರ ಸಮಾಂತರ

ರೇಖೆಗಳಾಗಿದ್ದರೆ ‘k’ ಯ ಬೆಲೆ

a)

3

b)

4

c)

6

d)

12

27.

x ಮತ್ತು y ಯ ಯಾವ ಬೆಲೆಗೆ 4x – 3y = 5 ಸಮೀಕರಣವು ಸರಿಹೊಂದುತ್ತದೆ?

a)

x=1, y=-1

b)

x=2, y=1

c)

x=3, y=2

d)

x=2, y=-2

28.

3x + 4y = 5 ಮತ್ತು 9x + 12y = 15 ಈ ಸಮೀಕರಣಗಳ ಜೋಡಿಗೆ

a)

ಎರಡು ಪರಿಹಾರಗಳಿವೆ

b)

ಒಂದು ಪರಿಹಾರವಿದೆ

c)

ಅಪರಿಮಿತ ಪರಿಹಾರಗಳಿವೆ

d)

ಪರಿಹಾರಗಳಿಲ್ಲ