Worksheetsಕನ್ನಡ ವರ್ಣಮಾಲೆ ರಸಪ್ರಶ್ನೆ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಗಳು
a)
25
b)
34
c)
49
d)
13
2.
ಕನ್ನಡ ಸ್ವರಗಳ ಸಂಖ್ಯೆ
a)
13
b)
25
c)
34
d)
49
3.
ಸಂಧ್ಯಾಕ್ಷರ ಗಳ ಸಂಖ್ಯೆ
a)
5
b)
2
c)
7
d)
9
4.
ಸ್ವತಂತ್ರವಾಗಿ ಉಚ್ಚರಿಸ್ಪಡುವ ಅಕ್ಷರಗಳು
a)
ವ್ಯಂಜನ
b)
ಅಲ್ಪಪ್ರಾಣ
c)
ಸ್ವರ
d)
ಅನುನಾಸಿಕ
5.
ಸ್ವರಗಳ ಸಹಾಯದಿಂದ ಉಚ್ಚರಿಸ್ಪಡುವ ಅಕ್ಷರಗಳು
a)
ಸ್ವರ
b)
ಸಂಧ್ಯಾಕ್ಷರ
c)
ಅನುನಾಸಿಕ
d)
ವ್ಯಂಜನ
6.
ಯ್, ರ್, ಲ್, ವ್ ಗಳು
a)
ಸ್ವರ
b)
ಅವರ್ಗಿಯ ವ್ಯಂಜನ
c)
ವರ್ಗಿಯ ವ್ಯಂಜನ
d)
ಯೋಗವಾಹ
7.
ದೀರ್ಘಸ್ವರ ಗಳು
a)
ಅ, ಇ, ಉ
b)
ಆ, ಈ, ಊ
c)
ಎ, ಓ
d)
ಅಂ, ಆ:
8.
ಅಲ್ಪಪ್ರಾಣ ಅಕ್ಷರಗಳು
a)
ಖ್, ಛ್, ಥ್
b)
ಕ್ ಚ್ ಟ್
c)
ಯ್, ರ್, ಲ್
d)
ಅ, ಆ, ಇ, ಈ
9.
ಅನುನಾಸಿಕ ಅಕ್ಷರಗಳು
a)
ಆ, ಈ, ಊ
b)
ಕ್, ಚ್, ತ್
c)
ಅಂ, ಆ :
d)
ನ್, ಣ್, ಮ್,
10.
ಸ್ವರಗಳ ಜೊತೆ ಕೂಡಿ ಹೋಗುವ ಅಕ್ಷರಗಳು
a)
ವ್ಯಂಜನ
b)
ಅಲ್ಪಪ್ರಾಣ
c)
ಯೋಗವಾಹ
d)
ಅವರ್ಗಿಯ ವ್ಯಂಜನ
100 %
