NEW
Font size
WorksheetsYFCG ( TBQ30J21 K)
Total questions: 11
Worksheet time: 6mins
ಪರ್ವತ ಪ್ರಸಂಗದ ಉದ್ದೇಶವೇನು? ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ?
ಯೇಸುವಿನ ಶಿಷ್ಯರಾಗಿ ನಡೆಯಲು
ಪರಲೋಕ ರಾಜ್ಯದ ಮಾರ್ಗವನ್ನು ತಿಳಿದುಕೊಳ್ಳಲು
ತಂದೆಯನ್ನು ಹಾಗೂ ಯೇಸುವನ್ನು ವರ್ಣಿಸುವ ಪ್ರಸಂಗ
ನಿಮಗೆ ಸಹಾಯ ಮಾಡುವ ಪ್ರಸಂಗ
ಪರ್ವತ ಪ್ರಸಂಗದ ಉದ್ದೇಶವೇನು? ಸರಿಯಾದ ಉತ್ತರಗಳನ್ನು ಆಯ್ಕೆ ಮಾಡಿ?
ಯೇಸುವಿನ ಶಿಷ್ಯರಾಗಿ ನಡೆಯಲು
ಪರಲೋಕ ರಾಜ್ಯದ ಮಾರ್ಗವನ್ನು ತಿಳಿದುಕೊಳ್ಳಲು
ತಂದೆಯನ್ನು ಹಾಗೂ ಯೇಸುವನ್ನು ವರ್ಣಿಸುವ ಪ್ರಸಂಗ
ನಿಮಗೆ ಸಹಾಯ ಮಾಡುವ ಪ್ರಸಂಗ
ಪರ್ವತ ಪ್ರಸಂಗದಲ್ಲಿ ಎಷ್ಟು ಪ್ರಸಂಗಗಳು ಇವೆ?
1
8
7
2
ಪರ್ವತ ಪ್ರಸಂಗಗಳು ಮತ್ತಾಯ ಪುಸ್ತಕವಲ್ಲದೆ ಬೇರೆ ಯಾವ ಪುಸ್ತಕದಲ್ಲಿ ನೋಡಬಹುದು?
ಮಾರ್ಕ
ಲೂಕ
ಯೋಹಾನ
ಪಿಲಿಪ್ಪಿ
ಯೇಸು ಪರ್ವತ ಪ್ರಸಂಗದಲ್ಲಿ ಕಲಿಸಿದ ಪಾಠಗಳನ್ನು ಜನರು ನಿರೀಕ್ಷಿಸಿದರು
ಹೌದು
ಇಲ್ಲಾ
ಯೇಸು ಜೇವಿಸಿಬಂದು ತನ್ನ ಶಿಶ್ಯರಿಗೆ ಕಾಣಿಸಿಕೊಂಡು "ನಿಮಗೆ ಸಮಾಧಾನವಾಗಲಿ" ಎಂದು ಹೇಳಿದನು. ಇಲ್ಲಿ ಯೇಸು ಪ್ರಸಂಗದ ಯಾವ ಅಂಶವನ್ನು ಯೇಸು ವ್ಯಕ್ತಪಡಿಸಿದ್ದಾರೆ?
ಕರುಣೆ ತೋರಿಸುವವರು
ಶಾಂತರು
ನೀತಿಗೆ ಹಸಿದವರು
ಆತ್ಮದಲ್ಲಿ ಬಡವರಾದವರು
ಹಿಂಸೆಯನ್ನು ತಾಳಿಕೊಳ್ಳುವವರು
___ ____; ಅವರು ಕರುಣೆಹೊಂದುವರು?
ಸಮಾಧಾನ ಪಡಿಸುವವರು
ಕರುಣೆಯುಳ್ಳವರು ಧನ್ಯರು
ಶಾಂತರು ಧನ್ಯರು
ದುಃಖಪಡುವವರು ಧನ್ಯರು
ನೀತಿಯ ನಿವಿುತ್ತವಾಗಿ ಹಿಂಸೆಯನ್ನು ತಾಳಿಕೊಳ್ಳುವವರಿಗೆ ದೇವರು ಕೊಡುವ ಆಶೀರ್ವಾದವೇನು?
ದೇವರ ಮಕ್ಕಳೆಣಿಸಿಕೊಳ್ಳುವರು
ಪರಲೋಕರಾಜ್ಯವು ಅವರದು
ಭೂಮಿಗೆ ಭಾದ್ಯರಾಗುವರು
ಸಮಾಧಾನ ಹೊಂದುವರು
ಆತ್ಮದಲ್ಲಿ ಬಡವರಾಗಿರುವವರು ಅಂದರೇನು?
ಹಣವಿಲ್ಲದವರು
ಸ್ನೇಹಿತರನ್ನು ಮಾಡಿಕೊಳ್ಳಬೇಕೆಂದು
ಆತ್ಮವಿಲ್ಲದವರು
ದೇವರನ್ನು ಬಯಸುವವರು
ದುಃಖಪಡುವವರು ಧನ್ಯರು; ___ ___ _____
ಅವರಿಗೆ ತೃಪ್ತಿಯಾಗುವುದು
ಅವರು ಸಮಾಧಾನ ಹೊಂದುವರು
ದೇವರ ಮಕ್ಕಳು ಅನ್ನಿಸಿಕೊಳ್ಳುವರು
ಅವರು ಭೂಮಿಗೆ ಭಾದ್ಯರಾಗುವರು
___ ____; ಅವರು ಭೂವಿುಗೆ ಬಾಧ್ಯರಾಗುವರು
ದುಃಖಪಡುವವರು ಧನ್ಯರು
ಶಾಂತರು ಧನ್ಯರು
ಸಮಾಧಾನ ಪಡಿಸುವವರು ಧನ್ಯರು
ನೀತಿಗೆ ಹಸಿದು ಬಾಯಾರಿದವರು ಧನ್ಯರು
