NEW
Font size
Worksheets7th 3rd language kannada
Total questions: 20
Worksheet time: 15mins
ಅ --------- ಇ. ಬಿಟ್ಟ ಅಕ್ಷರವನ್ನು ಬರೆಯಿರಿ.
ಆ
ಇ
ರ
ಕ -------- ಗ. ಬಿಟ್ಟ ಅಕ್ಷರವನ್ನು ಬರೆಯಿರಿ.
ನ
ಖ
ಸ
ಛ ------- ಝ. ಬಿಟ್ಟ ಅಕ್ಷರವನ್ನು ಬರೆಯಿರಿ.
ಟ
ಚ
ಜ
ಢ -------- ತ. ಬಿಟ್ಟ ಅಕ್ಷರವನ್ನು ಬರೆಯಿರಿ.
ಣ
ಡ
ಥ
ಔ --------- . ಕೊಟ್ಟಿರುವ ಅಕ್ಷರದ ನಂತರ ಬರುವ ಅಕ್ಷರವನ್ನು ಬರೆಯಿರಿ.
ಅಂ
ಅಃ
ಓ
ರ ------- . ಕೊಟ್ಟಿರುವ ಅಕ್ಷರದ ನಂತರ ಬರುವ ಅಕ್ಷರವನ್ನು ಬರೆಯಿರಿ.
ಲ
ಸ
ಷ
ಭ -------. ಕೊಟ್ಟಿರುವ ಅಕ್ಷರದ ನಂತರ ಬರುವ ಅಕ್ಷರವನ್ನು ಬರೆಯಿರಿ.
ನ
ಮ
ವ
ಸ ---------.ಕೊಟ್ಟಿರುವ ಅಕ್ಷರದ ನಂತರ ಬರುವ ಅಕ್ಷರವನ್ನು ಬರೆಯಿರಿ.
ಹ
ಳ
ಶ
ಕೊಟ್ಟಿರುವ ಚಿತ್ರದ ಹೆಸರನ್ನು ಗುರುತಿಸಿ.
ಪದಕ
ಹಡಗು
ಪವನ
ಕೊಟ್ಟಿರುವ ಚಿತ್ರದ ಹೆಸರನ್ನು ಗುರುತಿಸಿ.
ಸರಳ
ಮಲಗು
ಕಮಲ
ಕೊಟ್ಟಿರುವ ಚಿತ್ರದ ಹೆಸರನ್ನು ಗುರುತಿಸಿ.
ನವಿಲು
ಹಾಲು
ಸರ
ಕೊಟ್ಟಿರುವ ಚಿತ್ರದ ಹೆಸರನ್ನು ಗುರುತಿಸಿ.
ಹಣ
ಕಣ
ಮನ
City - ಕೊಟ್ಟಿರುವ ಪದದ ಅರ್ಥವನ್ನು ಕನ್ನಡದಲ್ಲಿ ಬರೆಯಿರಿ.
ನಗರ
ಕರಡಿ
ಹಳ್ಳಿ
Birth - ಕೊಟ್ಟಿರುವ ಪದದ ಅರ್ಥವನ್ನು ಕನ್ನಡದಲ್ಲಿ ಬರೆಯಿರಿ.
ಜನನ
ಮರಣ
ಪದಕ
Lotus - ಕೊಟ್ಟಿರುವ ಪದದ ಅರ್ಥವನ್ನು ಕನ್ನಡದಲ್ಲಿ ಬರೆಯಿರಿ.
ವಿಮಲ
ಕಮಲ
ಸರಳ
Time - ಕೊಟ್ಟಿರುವ ಪದದ ಅರ್ಥವನ್ನು ಕನ್ನಡದಲ್ಲಿ ಬರೆಯಿರಿ.
ಸಮಾನ
ಸಮಯ
ಸರಿ
Quarrel - ಕೊಟ್ಟಿರುವ ಪದದ ಅರ್ಥವನ್ನು ಕನ್ನಡದಲ್ಲಿ ಬರೆಯಿರಿ.
ಜಗಳ
ಜನರ
ನಡೆ
ಶರ - ಕೊಟ್ಟಿರುವ ಪದವನ್ನು ಬರೆಯಿರಿ.
ಶ್ + ಅ + ರ್ +ಅ
ಶ್ + ಆ + ರ್ + ಆ
ಶ್ + ಅ + ರ್ +ಆ
ದಳ - ಕೊಟ್ಟಿರುವ ಪದವನ್ನು ಬಿಡಿಸಿ ಬರೆಯಿರಿ.
ದ್ + ಅ + ಳ್ + ಅ
ದ್ + ಇ + ಳ್ + ಅ
ದ್ + ಅ + ಳ್ + ಆ
ಮರ = ಕೊಟ್ಟಿರುವ ಪದವನ್ನು ಬಿಡಿಸಿ ಬರೆಯಿರಿ.
ಮ್ + ಅ + ರ್ + ಅ
ಮ್ + ಈ + ರ್ + ಅ
ಮ್ + ಆ + ರ್ + ಆ
