wayground logo

Free Printable Worksheets

NEW

Font size

S
M
L
XL
Worksheets

ಸಣ್ಣಸಂಗತಿ

Total questions: 27

Worksheet time: 14mins

Name
Class
Date
1.
ದೆಸೆ- ಪದದ ತತ್ಸಮ ರೂಪ
a)
ದೆಶೆ
b)
ದಿಶೆ
c)
ದಿಶಾ
d)
ದೇಶ
2.
ನಟ್ಟಿರುಳು- ಪದದಲ್ಲಿರುವ ಸಮಾಸ
a)
ಅಂಶಿ ಸಮಾಸ
b)
ತತ್ಪುರುಷ ಸಮಾಸ
c)
ಕರ್ಮಧಾರಯ ಸಮಾಸ
d)
ಗಮಕ ಸಮಾಸ
3.
ಇವುಗಳಲ್ಲಿ ಗಗನ ಪದದ ಸಮಾನಾರ್ಥಕ ಪದವಲ್ಲದ್ದು
a)
ಅಂಬರ
b)
ಆಕಾಶ
c)
ಮೋಡ
d)
ಆಗಸ
4.
ಪೊರೆ- ಪದದ ಅರ್ಥ
a)
ತೆರೆ
b)
ರಕ್ಷಣೆ
c)
ತೊರೆ
d)
ಹುಡುಗ
5.
ಗದ್ಯ ಪದ್ಯ ಮಿಶ್ರಿತ ಕಾವ್ಯವನ್ನು ಹೀಗೆಂದು ಕರೆಯುವರು.
a)
ಛಂದಸ್ಸು
b)
ಕಂದಪದ್ಯ
c)
ಗದ್ಯಕಾವ್ಯ
d)
ಚಂಪೂಕಾವ್ಯ
6.
ಪದ್ಯಗಳನ್ನು ರಚಿಸುವಾಗ ನಿರ್ದಿಷ್ಟ ನಿಯಮಗಳನ್ನು ಅನುಸರಿಸುವ ಶಾಸ್ತ್ರ
a)
ಪದ್ಯಶಾಸ್ತ್ರ
b)
ಛಂದಸ್ಸು
c)
ಕಾವ್ಯಲಕ್ಷಣ
d)
ವ್ಯಾಕರಣ
7.
ಮೂರು ಪಾದಗಳ ಪದ್ಯವನ್ನು ಹೀಗೆಂದು ಕರೆಯುತ್ತಾರೆ
a)
ಚೌಪದಿ
b)
ಷಟ್ಪದಿ
c)
ತ್ರಿಪದಿ
d)
ಸಾಂಗತ್ಯ
8.
ಆರು ಪಾದಗಳ ಪದ್ಯವನ್ನು ಹೀಗೆಂದು ಕರೆಯುವರು
a)
ತ್ರಿಪದಿ
b)
ಚೌಪದಿ
c)
ಷಟ್ಪದಿ
d)
ಏಳೆ
9.
ಹದಿನಾಲ್ಕು ಪಾದಗಳ ಪದ್ಯವನ್ನು ಹೀಗೆಂದು ಕರೆಯುತ್ತಾರೆ.
a)
ಸುನೀತ
b)
ಚೌಪದಿ
c)
ಷಟ್ಪದಿ
d)
ಕಂದ
10.
ಪದ್ಯವನ್ನು ವಾಚಿಸುವಾಗ ಅರ್ಥಕ್ಕೆ ಲೋಪವಾಗದಂತೆ ನಿಲ್ಲಿಸುವ ಸ್ಥಳವನ್ನು ಹೀಗೆಂದು ಕರೆಯುವರು.
a)
ಯತಿ
b)
ಗಣ
c)
ಪ್ರಾಸ
d)
ಮುಡಿ
11.
ಪ್ರತಿಸಾಲಿನ ಕೊನೆಯಲ್ಲಿ ಬರುವ ಪ್ರಾಸವನ್ನು ಹೀಗೆಂದು ಹೆಸರಿಸಿದ್ದಾರೆ
a)
ಅಂತ್ಯಪ್ರಾಸ
b)
ಆದಿಪ್ರಾಸ
c)
ಮಧ್ಯಪ್ರಾಸ
d)
ಒಳಪ್ರಾಸ
12.

ಕೆ.ಎಸ್.ನರಸಿಂಹಸ್ವಾಮಿಯವರ ಜನ್ಮದಿನಾಂಕ

a)

26/01/1915

b)

21/06/1915

c)

01/06/1951

d)

26/01/1951

13.
ಕೆ.ಎಸ್.ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಕವನಸಂಕಲನ ಪ್ರಕಟವಾದ ವರ್ಷ
a)
1925
b)
1934
c)
1943
d)
1952
14.
ಕೆ.ಎಸ್.ನರಸಿಂಹಸ್ವಾಮಿಯವರಿಗೆ ಪಂಪ ಪ್ರಶಸ್ತಿ ತಂದು ಕೊಟ್ಟ ಕೃತಿ
a)
ತೆರೆದ ಬಾಗಿಲು
b)
ದುಂಡು ಮಲ್ಲಿಗೆ
c)
ಮೈಸೂರು ಮಲ್ಲಿಗೆ
d)
ಇರುವಂತಿಗೆ
15.
ಕೆ.ಎಸ್.ನರಸಿಂಹಸ್ವಾಮಿಯರ ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ
a)
ತೆರೆದ ಬಾಗಿಲು
b)
ದುಂಡು ಮಲ್ಲಿಗೆ
c)
ಶಿಲಾಲತೆ
d)
ಐರಾವತ
16.
ಕೆ.ಎಸ್.ನರಸಿಂಹಸ್ವಾಮಿಯವರು ಇಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
a)
ಮೈಸೂರು
b)
ಧಾರವಾಡ
c)
ಬೆಂಗಳೂರು
d)
ಕಿಕ್ಕೇರಿ
17.
ಕೆ.ಎಸ್.ನರಸಿಂಹಸ್ವಾಮಿಯವರ ಸ್ಥಳ
a)
ಮಂಡ್ಯಜಿಲ್ಲೆಯ ಪಾಂಡವಪುರ
b)
ಮಂಡ್ಯಜಿಲ್ಲೆಯ ಕಿಕ್ಕೇರಿ
c)
ಕೆ.ಆರ್.ಪೇಟೆ ತಾಲ್ಲೂಕಿನ ಚಿನಕುರುಳಿ
d)
ಮೈಸೂರು ಜಿಲ್ಲೆಯ ಕಿಕ್ಕೇರಿ
18.
ಹುಣ್ಣಿಮೆಯು ಇಲ್ಲಿ ಕಣ್ಣು ತೆರೆದಿದೆ.
a)
ನಟ್ಟಿರುಳು ತೆರೆದಿದೆ
b)
ನಟ್ಟಿರುಳು ಕರಿ ಮೋಡಗಳ ನಡುವೆ
c)
ನಡುರಾತ್ರಿ ಚಂದಿರನ ಬೆಳಕಿನಲ್ಲಿ
d)
ಮುಸ್ಸಂಜೆ ಕರಿಮೋಡಗಳ ನಡುವೆ
19.
ಗಾಳಿಯು ಇದರ ಶ್ರುತಿಗೆ ಹಾಡುತ್ತಿದೆ.
a)
ವೇಗದ ಶ್ರುತಿಗೆ
b)
ಮೋಡಗಳ ಶ್ರುತಿಗೆ
c)
ಸೋನೆಯ ಶ್ರುತಿಗೆ
d)
ಮರದ ಎಲೆಗಳ ಶ್ರುತಿಗೆ
20.
ರಾತ್ರಿ ತಾರೆಗಳು ಎಲ್ಲಿಗೆ ಬಂದಿವೆ.
a)
ಮೋಡಗಳ ನಡುವೆ
b)
ಹುಣ್ಣಿಮೆಯ ಬೆಳಕಿಗೆ
c)
ನೀರ್ ತುಂಬಿಗಳ ನಡುವೆ
d)
ಬಾನ ಬೀದಿಗೆ
21.
ಮಗು ಇಲ್ಲಿ ಮಲಗಿದೆ
a)
ಮಂಚದಲ್ಲಿ
b)
ಮಂಚದ ಬಳಿಯ ತೊಟ್ಟಿಲಲ್ಲಿ
c)
ತಾಯಿಯ ತೆಕ್ಕೆಯಲ್ಲಿ
d)
ಮಂಚದ ಮೇಲೆ ತಾಯಿಯ ಮಡಿಲಿನಲ್ಲಿ
22.
ಮಗು ಹೀಗೆ ಮಲಗಿದೆ
a)
ಕಣ್ಮುಚ್ಚಿ ಮಲಗಿದೆ
b)
ಕಣ್ಣರ್ಧ ಮುಚ್ಚಿ ಮಲಗಿದೆ
c)
ಅಳುತ್ತ ಅಳುತ್ತ
d)
ಆಡುತ್ತ
23.
ತಾಯಿ ನಿದ್ದೆಗಣ್ಣಿನಲ್ಲಿ ಈ ಕೆಲಸ ಮಾಡುತ್ತಿದ್ದಾಳೆ
a)
ಲಾಲಿ ಹಾಡುತ್ತಿದ್ದಾಳೆ
b)
ಹೊದಿಕೆಯನ್ನು ಎಳಯುತ್ತಿದ್ದಾಳೆ
c)
ಹೊದಿಕೆಯನ್ನು ಸರಿಪಡಿಸುತ್ತಿದ್ದಾಳೆ
d)
ಹಾಲುಣಿಸುತ್ತಿದ್ದಾಳೆ
24.
ಮಗು ಹೊದಿಕೆಯನ್ನು ಹೀಗೆ ಮಾಡುತ್ತಿದೆ.
a)
ಕಿತ್ತೆಸೆಯುತ್ತಿದೆ
b)
ಅಡಿಗೆ ಹಾಕಿಕೊಂಡಿಗೆ
c)
ಆಡುತ್ತಿದೆ
d)
ಒದ್ದೆ ಮಾಡಿದೆ.
25.
ತಾಯಿಯ ಕೋಣೆಯಲ್ಲಿ ದೀಪ ಹೀಗೆ ಉರಿಯುತ್ತಿದೆ.
a)
ದೊಡ್ಡದಾಗಿ
b)
ಸಣ್ಣದಾಗಿ
c)
ಆರಿಹೋಗಿದೆ.
d)
ಹೊಗೆಯಾಡುತ್ತ
26.
ಮಗುವಿನ ಮನೆಯಲ್ಲಿ ರಾತ್ರಿಯಲ್ಲಿ ಪೂರ್ಣ ಎಚ್ಚರವಾಗಿರುವವರು
a)
ತಾಯಿ
b)
ಮಗು
c)
ಎಲ್ಲರೂ
d)
ಯಾರೂ ಇಲ್ಲ
27.
ಹೆಣ್ಣಿನ ಜನ್ಮ ಸಾರ್ಥಕವಾಗುವುದು ಇದರಲ್ಲಿ
a)
ಮಗುವನ್ನು ಹೆರುವುದರಲ್ಲಿ
b)
ಮಗುವಿನ ಬೆಳವಣಿಗೆಯಲ್ಲಿ
c)
ಮಗುವಿನ ಲಾಲನೆ-ಆರೈಕೆಯಲ್ಲಿ
d)
ಮಗುವಿಗೆ ಉಣಿಸುವುದರಲ್ಲಿ