NEW
Font size
Worksheetsಜಿಲ್ಲಾ ಮಟ್ಟದ ಅಭ್ಯಾಸ ಪ್ರಶ್ನೆ ಪತ್ರಿಕೆ (Tumkur) ವಿಜ್ಞಾನ
Total questions: 40
Worksheet time: 20mins
ಆಹಾರದ ಜೀರ್ಣಕ್ರಿಯೆಗೆ ಸಹಾಯಕವಾಗಿರುವ ನಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ
H2SO4
HCl
HNO3
H3PO4
ಅಯಾನಿಕ ಸಂಯುಕ್ತಕ್ಕೆ ಒಂದು ಉದಾಹರಣೆ
CCl4
CH4
NaCl
CH3Cl
------. RBC ಯಲ್ಲಿನ ಒಂದು ಪ್ರೊಟೀನ್, ಇದು ಆಮ್ಲಜನಕದ ಸಾಗಾಣಿಕೆಯಲ್ಲಿ ಸಹಕರಿಸುತ್ತದೆ.
ಡಿ ಎನ್ ಎ
ಹಿಮೋಗ್ಲೋಬಿನ್
ಆರ್ ಎನ್ ಎ
ಅಪದಮನಿ
ಸಸ್ಯಗಳಲ್ಲಿ ಬೇರಿನಿಂದ ಸಸ್ಯದ ಬೇರೆ ಬೇರೆ ಭಾಗಗಳಿಗೆ ನೀರು ಮತ್ತು ಲವಣಗಳನ್ನು ಸಾಗಿಸುವ ಅಂಗಾಂಶ.
ಕ್ಸೈಲಂ
ಫ್ಲೋಯಂ
ಪತ್ರರಂಧ್ರ
ಬೇರು
ನರಕೋಶದ ಅತ್ಯಂತ ಉದ್ದವಾದ ಭಾಗ
ಡೆಂಡ್ರೈಟ್
ಕೋಶಕಾಯ
ಅಕ್ಸಾನ್
ನರಾತುದಿ
ಮೆದುಳಿನ ಅತ್ಯಂತ ದೊಡ್ಡ ಭಾಗ
ಅನು ಮಸ್ತಿಷ್ಕ
ಪ್ಯಾನ್ಸ್
ಮೇಡಲ್ಲಾ ಅಬ್ಲಾಂಗೇಟಾ
ಮಹಾಮಸ್ತಿಷ್ಕ
ಅಂಡಾಣು ಗಳ ಕಡೆಗೆ ಪರಾಗ ನಳಿಕೆಗಳ ಬೆಳವಣಿಗೆ ಇದಕ್ಕೆ ಉದಾಹರಣೆ
ಗುರುತ್ವಾನು ವರ್ತನೆ
ಜಲಾನುವರ್ತನೆ
ರಾಸಾಯನಿಕಾನು ವರ್ತನೆ
ದ್ಯುತಿ ಅನುವರ್ತನೆ
ಪಿಷ್ಟ, ಪ್ರೊಟೀನ್ ಮತ್ತು ಕೊಬ್ಬಿನ ಪಚನ ಕ್ರಿಯೆಯನ್ನು ನಿಯಂತ್ರಿಸುವ ಹಾರ್ಮೋನ್.
ಬೆಳವಣಿಗೆಯ
ಆಡ್ರೀನಲಿನ್
ಇನ್ಸುಲಿನ್
ಥೈರಾಕ್ಸಿನ್
ಒಂದು ವಿದ್ಯುತ್ ಮಂಡಲದಲ್ಲಿ 3 ಓಮ್ & 4ಓಮ್ ನ ರೋಧಕಗಳನ್ನು ಸರಣಿಯಲ್ಲಿ ಜೋಡಿಸಲಾಗಿದೆ. ಆ ಮಂಡಲದ ಒಟ್ಟು ರೋಧ.
3 ಓಮ್
4 ಓಮ್
4.5 ಓಮ್
7 ಓಮ್
ಜೋಲ್ ನ ನಿಯಮದ ಪ್ರಕಾರ ವಿದ್ಯುತ್ (I )= ----
V/R
R/V
VR
T/V
ವಿದ್ಯುತ್ ಮಂಡಲದಲ್ಲಿ ಈ ಸಂಕೇತವು ಸೂಚಿಸುವುದು
ವಿದ್ಯುತ್ ಬಲ್ಬ್
ಅಮೀಟರ್
ವಿದ್ಯುತ್ ಕೋಶ
ಗ್ಯಾಲ್ವನೋ ಮೀಟರ್
ವಿದ್ಯುತ್ ಮೋಟಾರ್ ಕಾರ್ಯ ನಿರ್ವಹಿಸುವ ತತ್ವ
ಬಲಗೈ ಹೆಬ್ಬೆರಳ ನಿಯಮ
ಫ್ಲೆಮಿಂಗ್ ನ ಎಡಗೈ ನಿಯಮ
ಫ್ಲೆಮಿಂಗ್ ನ ಬಲ ಗೈ ನಿಯಮ
ಪ್ರೇರಿತ ವಿದ್ಯುತ್ ಕಾಂತೀಯ ಪರಿಣಾಮ
ವಿದ್ಯುತ್ ಮಂಡಲದಲ್ಲಿ ವಿದ್ಯುತ್ ಉಪಕರಣಗಳನ್ನು ಅಧಿಕ ವಿದ್ಯುತ್ ಪ್ರವಾಹದಿಂದ ರಕ್ಷಿಸುವ ಸಾಧನ
ಸ್ವಿಚ್
ಕೋಶ
ಫ್ಯೂಸ್
ರೋಧ
ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲು ಬಳಸುವ ಸಾಧನ
ವಿದ್ಯುತ್ ಜನಕ
ಗ್ಯಾಲ್ವನೋ ಮೀಟರ್
ಆಮ್ಮಿಟರ್
ಮೋಟಾರ್
ಮುರಿದಿರುವ ಪ್ಲಾಸ್ಟಿಕ್ ಬಿಂದಿಗೆಯನ್ನು ಬಿಸಾಡದೆ ಅದನ್ನು ಬೇರೆ ಕೆಲಸಕ್ಕೆ ಉಪಯೋಗಿಸುವ ವಿಧಾನ
ಮಿತ ಬಳಕೆ
ಮರು ಉದ್ದೇಶ
ಮರುಬಳಕೆ
ತಿರಸ್ಕರಿಸುವುದು
ಓಜೋನ್ ಪದರದ ನಾಶಕ್ಕೆ ಕಾರಣವಾದ ವಸ್ತು
CFC
CCF
HDFC
KCFC
ಪರ್ಯಾಪ್ತ ಹೈಡ್ರೋ ಕಾರ್ಬನ್ ಗೆ ಉದಾಹರಣೆ
ಈಥೀನ್
ಈಥೈನ್
ಈಥೇನ್
ಪ್ರೋಪೀನ್
C2H5OH ಒಂದು
ಅಲ್ದಿಹೈಡ್
ಎಸ್ಟರ್
ಕಾರ್ಬಾಕ್ಸಿಲಿಕ್ ಆಮ್ಲ
ಅಲ್ಕೋಹಾಲ್
ಪ್ರೋಪೇನ್ ನಲ್ಲಿ ಕಾರ್ಬನ್ ನ ಸಂಖ್ಯೆ
2
3
4
5
ಅಲ್ಕೈನ್ ಮತ್ತು ಅಲ್ಕೆನ್ ಗಳು ಒಳಪಡುವ ರಾಸಾಯನಿಕ ಕ್ರಿಯೆ
ಸಂಕಲನ ಕ್ರಿಯೆ
ಸಾಂದ್ರೀಕಾರಣ
ಲೋಪ ಕ್ರಿಯೆ
ಆದೇಶನ ಕ್ರಿಯೆ
ಅವರ್ತಕ ಕೊಷ್ಟಕದಲ್ಲಿ ಅವರ್ತದ ಮುಂದೆ ಸಾಗಿದಂತೆ ಪರಮಾಣು ಗಾತ್ರ
ಯಾವುದೇ ಬದಲಾವಣೆ ಯಾಗುವುದಿಲ್ಲ
ಹೆಚ್ಚಾಗುತ್ತದೆ
ಕಡಿಮೆಯಾಗುತ್ತದೆ
ಕೆಲವು ಹೆಚ್ಚಾಗುತ್ತದೆ ಕೆಲವು ಕಡಿಮೆ ಯಾಗುತ್ತದೆ
--- 18ನೇ ಗುಂಪಿಗೆ ಸೇರುತ್ತದೆ
ಕ್ಲೋರಿನ್
ಸೋಡಿಯಂ
ನಿಯಾನ್
ತಾಮ್ರ
ಸಸ್ಯಾಗಳಲ್ಲಿ ಸಂತಾನೋತ್ಪತ್ತಿಯ ಭಾಗ
ಎಲೆ
ಬೇರು
ಕಾಂಡ
ಹೂವು
ವೀರ್ಯಣು ಗಳು ಉತ್ಪತ್ತಿಯಾಗುವುದು
ಅಂಡಾಶಯ
ಪೀನಾಲ್ ಗ್ರಂಥಿ
ವೀರ್ಯಾನಾಳ
ವೃಷಣ
ಈ ಕ್ರಿಯೆಯಲ್ಲಿ ಉಂಟಾಗುವ ಉತ್ಪನ್ನವನ್ನು ಹೆಸರಿಸಿ.
ZnCl2 + Cu
CuZn2+ Zn
ZnCl + Cl2
CuZnCl2
ರಾಸಾಯನಿಕ ಕ್ರಿಯೆ ನಡೆಯುವುದಿಲ್ಲ
---- ಎಂಬ ಅಂಗಂಶವು ತಾಯಿಯಿಂದ ಗರ್ಭಕೋಶ ದಲ್ಲಿ ಬೆಳೆಯುವ ಮಗುವಿಗೆ ಆಹಾರ ಮತ್ತು ಆಮ್ಲಜನಕ ವನ್ನು ಸರಬರಾಜು ಮಾಡುತ್ತದೆ.
ಜರಾಯು
ಗರ್ಭಕೋಶ
ಸಣ್ಣಕರುಳು
ಜಠರ
ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ತನ್ನ ಪ್ರಸನ್ನ ಬದುಕನ್ನು ಬದಲಿಸುತ್ತದೆ ಈ ವಿದ್ಯಮಾನವು
ಬೆಳಕಿನ ಪ್ರತಿಫಲನ
ಬೆಳಕಿನ ಹೀರಿಕೆ
ಬೆಳಕಿನ ವಕ್ರೀಭವನ
ಬೆಳಕಿನ ಚದುರುವಿಕೆ
ಈ ಚಿತ್ರದಲ್ಲಿ ಪತನ ಕಿರಣವನ್ನು ಗುರುತಿಸಿ
CD
EI
AB
IJ
ಹುಡುಗಿಯರ ಸಂತಾನೋತ್ಪತ್ತಿ ಹಂತವು ಪ್ರಾರಂಭವಾಗಿದೆ ಎಂದು ಸೂಚಿಸುವ ವಿದ್ಯಾಮಾನ
ದೇಹದ ಬೆಳವಣಿಗೆ
ಕೂದಲಿನ ವಿನ್ಯಾಸದಲ್ಲಿ ಬದಲಾವಣೆ
ಧ್ವನಿ ಒಡೆಯುವುದು
ಮಾಸಿಕ ಋತು ಚಕ್ರ ಪ್ರಾರಂಭವಾಗುವುದು
ಹಣ್ಣಾಗಿ ಬೆಳೆಯುವ ಹೂವಿನ ಭಾಗ
ಕೇಸರ
ಶಲಾಕ
ಅಂಡಾಶಯ
ಅಂಡಾಣು
X ಎಂಬ ದಾತು ಆಮ್ಲಜನಕದೊಂದಿಗೆ ಸೇರಿ X2O3 ಸಂಯುಕ್ತ ವಾಗುತ್ತದೆ. X ನ ವೇಲೆನ್ಸಿ
2
1
3
0
ಒಂದು ದ್ರಾವಣ ಕೆಂಪು ಲಿಟ್ಮಸ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸಿದರೆ ಅದರ PH ಮೌಲ್ಯ
1
4
5
10
ಜೀವಿಯೊಂದು ತನ್ನ ಜೀವಿತಾವಧಿಯಲ್ಲಿ ಗಳಿಸಿದ ಲಕ್ಷಣಗಳು ಜೀವ ವಿಕಾಸವನ್ನು ನಿರ್ಧರಿಸಲು ಸಾಧ್ಯವಿಲ್ಲ ಏಕೆಂದರೆ ಗಳಿಸಿದ ಲಕ್ಷಣಗಳು.
ಅನುವಂಶೀಯ ವಾಗುತ್ತವೆ
ಅನುವಂಶಿಯವಾಗುವುದಿಲ್ಲ
ಬೇರೆ ಬೇರೆಯಾಗುತ್ತದೆ
ಒಂದೇ ರೀತಿಯಾಗಿರುತ್ತದೆ
ಏಕ ತಳಿಕರಣದ ಚೆಕ್ಕರ್ ಬೋರ್ಡ್ಅ ನ್ನು ಪೂರ್ಣಗೊಳಿಸಿ
TT
Tt
tt
t
ರಚನಾನುರೂಪಿ ಅಂಗಗಳು
ಒಂದೇ ರೀತಿಯ ರಚನೆ ಹಾಗೂ ಒಂದೇ ರೀತಿಯ ಕಾರ್ಯವನ್ನು ಹೊಂದಿವೆ
ಒಂದೇ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯ ಗಳನ್ನು ಹೊಂದಿವೆ
ವಿಭಿನ್ನ ರೀತಿಯ ರಚನೆಗಳು ಮತ್ತು ಒಂದೇ ರೀತಿಯ ಕಾರ್ಯಗಳನ್ನು ಹೊಂದಿದೆ
ವಿಭಿನ್ನ ರೀತಿಯ ರಚನೆ ಮತ್ತು ವಿಭಿನ್ನ ರೀತಿಯ ಕಾರ್ಯ ಗಳನ್ನು ಹೊಂದಿದೆ.
ಒಂದು ಪೀನ ಮಸೂರದ ಸಂಗಮ ದೂರ 100 ಸೆಂಟಿಮೀಟರ್ ಆದರೆ ಅದರ ಸಾಮರ್ಥ್ಯವು
+1D
-1D
+0.01D
- 0.01D
ಜೀವ ವೈವಿಧ್ಯತೆಯ ಸೂಕ್ಷ್ಮ ತಾಣಗಳು
ನದಿಗಳು
ಅರಣ್ಯಗಳು
ಮರುಭೂಮಿ
ಸಮುದ್ರ
ಹಸಿರು ಮನೆ ಅನಿಲ
ನೈಟ್ರೋಜನ್ ಅಕ್ಸೈಡ್
ಸಲ್ಫರ್ ಡೈಯಾಕ್ಸೈಡ್
ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ಸೌರಜಲತಾಪಕ ದಲ್ಲಿ ಬಿಸಿ ನೀರನ್ನು ಪಡೆಯಲು ಈ ಸನ್ನಿವೇಶದಲ್ಲಿ ಬಳಸುವುದಿಲ್ಲ
ಬಿಸಿಲಿನ ದಿನ
ಮೋಡಕವಿದ ದಿನ
ಸೆಖೆಯ ದಿನ
ಬಿರುಗಾಳಿಯ ದಿನ
ವ್ಯಾಟ್ ಎಂಬುದು ಇದರ ಏಕಮಾನವಾಗಿದೆ
ವಿದ್ಯುತ್ ಪ್ರವಾಹ
ವಿದ್ಯುದಾವೇಶ
ವಿದ್ಯುತ್ ವಿಭವಾಂತರ
ವಿದ್ಯುತ್ ಸಾಮರ್ಥ್ಯ
