NEW
Font size
S
M
L
XL
Worksheetsಕನ್ನಡ
Total questions: 10
Worksheet time: 5mins
Name
Class
Date
1.
ಕನ್ನಡದ ಮೊದಲ ರಾಜಮನೆತನ ಯಾವುದು?
a)
ಚಾಲುಕ್ಯ
b)
ಹೊಯ್ಸಳ
c)
ಕದಂಬ
d)
ಗಂಗರು
2.
ಕನ್ನಡದ ಆದಿ ಕವಿ ಯಾರು?
a)
ಪಂಪ
b)
ಪೊನ್ನ
c)
ರನ್ನ
d)
ಜನ್ನ
3.
ಜಾನಪದ ಲೋಕ ಸ್ಥಾಪಿಸಿದರು ಯಾರು?
a)
ಗುಬ್ಬಿ ವೀರಣ್ಣ
b)
ಎಚ್.ಎಲ್.ನಾಗೇಗೌಡ
c)
ಡಾ.ರಾಜ್ ಕುಮಾರ್
d)
ಸುಬ್ಬಯ್ಯ ನಾಯ್ಡು
4.
ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ ಯಾರು?
a)
ಕುವೆಂಪು
b)
ಡಿ.ವಿ.ಗುಂಡಪ್ಪ
c)
ಪಿ.ಲಂಕೇಶ್
d)
ನಿಸಾರ್ ಅಹಮದ್
5.
ಲಾಲ್ ಬಾಗ್ ಉದ್ಯಾನವನ ಎಲ್ಲಿದೆ?
a)
ಮೈಸೂರು
b)
ಬೆಂಗಳೂರು
c)
ಬೆಳಗಾವಿ
d)
ಕಲಬುರಗಿ
6.
ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
a)
ಕೆಂಗಲ್ ಹನುಮಂತಯ್ಯ
b)
ಎಸ್.ನಿಜಲಿಂಗಪ್ಪ
c)
ಕೆ.ಸಿ.ರೆಡ್ಡಿ
d)
ಕಡಿದಾಳ್ ಮಂಜಪ್ಪ
7.
ಕರ್ನಾಟಕದ ರಾಜಧಾನಿ ಯಾವುದು?
a)
ಮೈಸೂರು
b)
ಶಿವಮೊಗ್ಗ
c)
ಹಾಸನ
d)
ಬೆಂಗಳೂರು
8.
ಶಾಂತಿ ಸಾಗರ ಕೆರೆ ಎಲ್ಲಿದೆ?
a)
ತುಮಕೂರು
b)
ಚಿತ್ರದುರ್ಗ
c)
ದಾವಣಗೆರೆ
d)
ಕೋಲಾರ
9.
ಜೋಗ್ ಜಲಪಾತವನ್ನು ನಿರ್ಮಿಸುವ ನದಿ ಯಾವುದು?
a)
ವರದಾ ನದಿ
b)
ಶರಾವತಿ ನದಿ
c)
ಮಲಪ್ರಭಾ ನದಿ
d)
ಕೃಷ್ಣಾ ನದಿ
10.
ನಮ್ಮ ರಾಷ್ಟ್ರೀಯ ಪ್ರಾಣಿ ಯಾವುದು?
a)
ಸಿಂಹ
b)
ಹುಲಿ
c)
ಚಿರತೆ
d)
ಆನೆ
Reset
