Free Printable Worksheets
Font size
More settings
ಭಾರತವನ್ನು ಎಷ್ಟು ಭೌಗೋಳಿಕ ಲಕ್ಷಣಗಳು ಆಗಿ ವಿಂಗಡಿಸಲಾಗಿದೆ
3
4
5
1
ಹಿಮಾಲಯ ಶ್ರೇಣಿಗಳು ಈ ಪರ್ವತಗಳ ಶ್ರೇಣಿಗೆ ಸೇರಿವೆ
ಮಡಿಕೆ
ದೊಡ್ಡಬೆಟ್ಟ
ಶಿಖರ
ಗಿರಿಧಾಮ
ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಪರ್ವತ
ಪೀರ್ ಪಂಚಾಲ್
ಶೌಲ್ಡರ್
ಮಹಾಭಾರತ
ಮೌಂಟ್ ಎವರೆಸ್ಟ್
ಮಹಾ ಹಿಮಾಲಯವನ್ನು ಹೀಗೆ ಕರೆಯುತ್ತಾರೆ
ಹಿಮಾದ್ರಿ
ಹಿಮಾಲಯ
ನಂದಾದೇವಿ
ಗಂಗೋತ್ರಿ
ಭಾರತದಲ್ಲಿಯೇ ಅತ್ಯಂತ ಎತ್ತರವಾದ ಶಿಖರ
ಕಾಂಚನಗಂಗಾ
ಮಾಕಲು
ಗಾಡ್ವಿನ್ ಆಸ್ಟಿನ್
ಸಮತಟ್ಟಾದ ತಳ ಉಳ್ಳ ಕಣಿವೆಗಳನ್ನು ಹೀಗೆ ಕರೆಯುತ್ತಾರೆ
ಡೂನಸ
ಮೈದಾನ
ಸಮತಳ
ಕಣಿವೆ
View all
10 questions
ಸಮಾಜ ವಿಜ್ಞಾನ
Worksheet
•
10th Grade
FA-3