wayground logo

Free Printable Worksheets

NEW

Font size

S
M
L
XL
Worksheets

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದಿದ್ದಿಗೆ ಜಗಳೂರು ತಾಲ್ಲೂಕು ದಾವ

Total questions: 10

Worksheet time: 10mins

Name
Class
Date
1.

ಪರಮಾಣು ಸಿದ್ಧಾಂತವನ್ನು ಮಂಡಿಸಿದ ವರು ಯಾರು ?

a)

ಕಣಾದ

b)

ಜಾನ್ ಡಾಲ್ಟನ್

c)

ಲೆವಾಸಿಯೊ

d)

ಬರ್ಜೀಲಿಯಸ್

2.

ಕಣ ಎಂಬ ಪದದ ಕಲ್ಪನೆಯನ್ನು ನೀಡಿದ ಮೊದಲ ತತ್ವಜ್ಞಾನಿ ಯಾರು ?

a)

ಜಾನ್ ಡಾಲ್ಟನ್

b)

ಲೆವಾಸಿಯೊ

c)

ಮಹರ್ಷಿ ಕಣಾದ

d)

ಬರ್ಜೀಲಿಯಸ್

3.

ಕೋಷ್ಟಕದಲ್ಲಿ ಧಾತುಗಳನ್ನು ವ್ಯವಸ್ಥಿತವಾಗಿ ಜೋಡಿಸಿದ ವಿಜ್ಞಾನಿ ಯಾರು ?

a)

ಮೆಂಡಲೀವ್

b)

ಲೆವಾಸಿಯೊ

c)

ರಾಬರ್ಟ್ ಬಾಯಲ್

d)

ಜಾನ್ ಡಾಲ್ಟನ್

4.

ಈ ಚಿತ್ರದಲ್ಲಿರುವ ವಿಜ್ಞಾನಿ ಯಾರು ?

a)

ಮೆಂಡಲೀವ್

b)

ಲೆವಾಸಿಯೊ

c)

ರಾಬರ್ಟ್ ಬಾಯಲ್

d)

ಜಾನ್ ಡಾಲ್ಟನ್

5.

ದ್ರವರೂಪದ ಲೋಹಕ್ಕೆ ಉದಾಹರಣೆ

a)

ಕಬ್ಬಿಣ

b)

ಪಾದರಸ

c)

ಚಿನ್ನ

d)

ಬೆಳ್ಳಿ

6.

ದ್ರವರೂಪದ ಅಲೋಹಕ್ಕೆ ಉದಾಹರಣೆ

a)

ಗ್ಯಾಲಿಯಮ್

b)

ಪಾದರಸ

c)

ಸಿಲಿಕಾನ್

d)

ಬ್ರೋಮಿನ್

7.

ಜಡಾನಿಲಕ್ಕೆ ಉದಾಹರಣೆ

a)

ಕಾರ್ಬನ್

b)

ಸೋಡಿಯಂ

c)

ಹೀಲಿಯಂ

d)

ತಾಮ್ರ

8.

ಧಾತುಗಳನ್ನು ಸಂಕೇತದ ಮೂಲಕ ಸೂಚಿಸುವುದನ್ನು ಬಳಕೆಗೆ ತಂದವರು ಯಾರು ?

a)

ಜೆಜೆ ಬರ್ಜೀಲಿಯಸ್

b)

ಮೆಂಡಲೀವ್

c)

ಹೆನ್ರಿ ಕ್ಯಾವೆಂಡಿಶ್

d)

ಲೆವಾಸಿಯೊ

9.

ಧಾತುಗಳನ್ನು ಚಿತ್ರಗಳ ಮೂಲಕ ಸೂಚಿಸುವುದನ್ನು ಬಳಕೆಗೆ ತಂದವರು ಯಾರು ?

a)

ಲೆವಾಸಿಯೊ

b)

ಜೆಜೆ ಬರ್ಜೀಲಿಯಸ್

c)

ಜಾನ್ ಡಾಲ್ಟನ್

d)

ರಾಬರ್ಟ್ ಬಾಯಲ್

10.

ಧಾತುವಿನ ವ್ಯಾಖ್ಯೆಯನ್ನು ಮೊದಲು ನೀಡಿದ ವಿಜ್ಞಾನಿ ಯಾರು ?

a)

ಲೆವಾಸಿಯೊ

b)

ರಾಬರ್ಟ್ ಬಾಯಲ್

c)

ಮೆಂಡಲೀವ್

d)

ಹೆನ್ರಿ ಕ್ಯಾವೆಂಡಿಶ್