Free Printable Worksheets
NEW
Font size
More settings
ಕ್+ಆ= ------
ಕಾ
ಕು
ಕೈ
ಕೊ
'ಪೃ' ಗುಣಿತಾಕ್ಷರವನ್ನು ಬಿಡಿಸಿ ಬರೆದಾಗ
ಪ್+ಉ
ಪ್+ಆ
ಪ್+ಋ
ಪ್+ಇ
ಕಾಮಧೇನು - ಪದವನ್ನು ಬಿಡಿಸಿ ಬರೆದಾಗ
ಕ್+ಆ,ಮ್+ಅ,ಧ್+ಅ,ನ್+ಅ
ಕ್+ಆ, ಮ್+ಅ, ಧ್+ಏ, ನ್+ಉ
ಕ್+ಎ,ಮ್+ಉ,
ಕ್+ಆ, ಮ್+ಉ, ಧ್+ಎ, ನ್+ಉ
ಎರಡು ವ್ಯಂಜನಗಳೊಂದಿಗೆ ಸ್ವರವನ್ನು ಸೇರಿಸಿದಾಗ -------ಆಗುತ್ತದೆ
ವರ್ಣಮಾಲೆ
ಒತ್ತಕ್ಷರ
ಗುಣಿತಾಕ್ಷರ
ಪದ
ಒತ್ತಕ್ಷರಗಳಲ್ಲಿರುವ ವಿಧಗಳು ಯಾವುವು?
3
2
4
6
ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ
34
09
23
49
ಸ್ವರಗಳ ಸಂಖ್ಯೆ-------
13
15
06
07
ಯೋಗವಾಹಗಳು -----
ಣ, ನ
ಯ, ರ
ಅಂ, ಅಃ
ಇ,ಈ
View all
10 questions
Kannada grade 3
Worksheet
•
3rd Grade
Trilingual Kannada grade 2
1st - 3rd Grade
5 questions