wayground logo

Free Printable Worksheets

NEW

Font size

S
M
L
XL
Worksheets

ವಿದ್ಯಾ ಶಾರದೆ KARTET TESTS ವ್ಯಕ್ತಿತ್ವ ಮತ್ತು ಸಮೂಹ ಗತಿಶಾಸ್ತ್ರ

Total questions: 40

Worksheet time: 20mins

Name
Class
Date
1.

ಒಬ್ಬ ವಿದ್ಯಾರ್ಥಿ ಚೆನ್ನಾಗಿ ಅಧ್ಯಯನ ಮಾಡಿಲ್ಲವಾದ್ದರಿಂದ ಪರೀಕ್ಷೆಯನ್ನು ಚೆನ್ನಾಗಿ ಬರೆದಿಲ್ಲ ಆ ವಿದ್ಯಾರ್ಥಿ ತನ್ನ ಪೋಷಕರಿಗೆ ಪ್ರಶ್ನೆ ಪತ್ರಿಕೆ ಬಹಳ ಕಷ್ಟವಾಗಿತ್ತು ಎಂದು ಹೇಳುತ್ತಾನೆ ಆದರೆ ವಾಸ್ತವವಾಗಿ ಪ್ರಶ್ನೆಪತ್ರಿಕೆ ವಿದ್ಯಾರ್ಥಿ ಹೇಳುವಂತೆ ತುಂಬಾ ಕಠಿಣ ವಾಗಿರುವುದಿಲ್ಲ ವಿದ್ಯಾರ್ಥಿ ಯಾವ ಪ್ರತಿಪಾದನೆಯ ತಂತ್ರಕ್ಕೆ ಶರಣಾಗಿದ್ದಾನೆ

a)

ಉದಾತ್ತಿಕರಣ

b)

ದಮನ

c)

ಸಂಯುಕ್ತಿಕರಣ

d)

ಪ್ರತಿಗಮನ

2.

ಸಮಾಜಮಿತಿ ತಂತ್ರದ ಮುಖ್ಯ ಉದ್ದೇಶವೇನು

a)

ಸಾಮಾಜಿಕ ವಿಕಾಸವನ್ನು ಅಧ್ಯಯನ ಮಾಡುವುದು

b)

ಸಮೂಹ ಸುದೃಢತೆಯನ್ನು ಬಲಪಡಿಸುವುದು

c)

ಸಮೂಹ ಒಂದರ ಸಾಮಾಜಿಕ ಸಂಬಂಧಗಳ ಸಂರಚನೆಯನ್ನು ವಿಶ್ಲೇಷಿಸುವುದು

d)

ಸಂವೇಗಾತ್ಮಕ ಅಪಸಮಾಯೋಜನೆಯನ್ನು ಗುರುತಿಸುವುದು

3.

ಒಂದು ಸಮೂಹದಲ್ಲಿ ಯಾರನ್ನು ಆಯ್ಕೆ ಮಾಡದ ಹಾಗೂ ಯಾರಿಂದಲೂ ಆಯ್ಕೆಮಾಡಲ್ಪಡದಿರುವವರನ್ನು ಏನೆಂದು ಕರೆಯುವರು

a)

ತಾರೆಗಳು

b)

ಏಕಾಂಗಿಗಳು

c)

ಜೋಡಿಗಳು

d)

ಯಾರೂ ಅಲ್ಲ

4.

ಒಂದು ಪಂದ್ಯದಲ್ಲಿ ಗುಂಪು ಒಂದಾಗುವಿಕೆ ಈ ಕೆಳಗಿನ ಯಾವುದಕ್ಕೆ ಸಮನಾಗಿರುತ್ತದೆ

a)

ತಂಡದ ಜಯಕ್ಕೆ

b)

ಮುಂದಾಳತ್ವಕ್ಕೆ

c)

ಆಕ್ರಮಣ ಮನೋಭಾವಕ್ಕೆ

d)

ಉದ್ವೇಗಕ್ಕೆ

5.

1944 ರಲ್ಲಿ ಸಮೂಹಗತಿಶಾಸ್ತ್ರ ಎಂಬ ಪದವನ್ನು ರೂಪಿಸಿದವರು

a)

ಕಿಲ್ ಪ್ಯಾಟ್ರಿಕ್

b)

ಕರ್ಟ ಲೆವಿನ್

c)

ಮುರ್ರೆ ಮತ್ತು ಮರೀನೋ

d)

ಜೇಮ್ಸ್ ಹುಕ್

6.

ಸಾಮಾನ್ಯವಾಗಿ ಗರಿಷ್ಠ ಸಾಧನೆಯಾಗಬೇಕಾದರೆ ಒತ್ತಡ ಮತ್ತು ಆತಂಕ_____

a)

ಅತಿ ಹೆಚ್ಚಿರಬೇಕು

b)

ಅತಿ ಕಡಿಮೆ ಇರಬೇಕು

c)

ಸಾಧಾರಣವಾಗಿರಬೇಕು

d)

ಶೂನ್ಯವಾಗಿರಬೇಕು

7.

ಕೆಳಗಿನವುಗಳಲ್ಲಿ ಯಾವುದು ಪ್ರಕ್ಷೇಪಣ ಪರೀಕ್ಷೆ ಅಲ್ಲ

a)

ಅಂತರ್ಮುಖಿ ಬಹಿರ್ಮುಖಿ ಪರೀಕ್ಷೆ

b)

CAT (CHILDREN'S APPRCEPTION TEST)

c)

ರೋಷಾಕನ ಮಸಿ ಗುರುತಿನ ಪರೀಕ್ಷೆ

d)

TAT (thematic apperception test)

8.

TAT (thematic apperception test) ಅಭಿವೃದ್ಧಿ ಪಡಿಸಿದವರು ಯಾರು

a)

ಗಿಲಪೋರ್ಡ

b)

ಮುರ್ರೆ ಮತ್ತು ಮರೀನೊ

c)

ಸಿಗ್ಮಂಡ್ ಫ್ರಾಯ್ಡ್

d)

ಅಲಪೋರ್ಟ

9.

ಯಾವ ಪರಿಸ್ಥಿತಿಯಲ್ಲಿ ವ್ಯಕ್ತಿ ಆಶಾಭಂಗವನ್ನು ಅನುಭವಿಸುತ್ತಾನೆ

a)

ಅಪಾಯ ಉಂಟಾಗುವುದರಲ್ಲಿದ್ದಾಗ

b)

ಗುರಿಯನ್ನು ತಲುಪಲು ಮಾಡುವ ಪ್ರಯತ್ನಗಳಿಗೆ ಅಡ್ಡಿ ಉಂಟಾದಾಗ

c)

ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲದಿದ್ದಾಗ

d)

ಸಂವೇಗಾತ್ಮಕ ಅಸಂತುಲನೆಯಿಂದಾಗಿ

10.

ಮಗುವಿನ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಏಕೈಕ ಪ್ರಮುಖ ಅಂಶ ಇದಾಗಿದೆ

a)

ಅವನ ಶಿಕ್ಷಕರ ವೃತ್ತಿ ಸಾಮರ್ಥ್ಯ

b)

ಲಭ್ಯವಿರುವ ಮಾರ್ಗದರ್ಶನ ಸೇವೆ

c)

ಮಗುವಿನ ಸ್ವಂತ ಆಸ್ತಿ ಮತ್ತು ಹೊಣೆಗಾರಿಕೆಗಳು

d)

ಮಗುವಿಗೆ ಆರಂಭಿಕ ವರ್ಷಗಳಲ್ಲಿ ದೊರೆತ ಭಾವನಾತ್ಮಕ ಭದ್ರತೆ

11.

ಐಸೆಂಕ್ ಸೂಚಿಸಿದ ವ್ಯಕ್ತಿತ್ವದ ಗುಣಲಕ್ಷಣಗಳು

a)

74

b)

84

c)

94

d)

64

12.

ಮಗುವಿನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದು

a)

ಉಪದೇಶ ಮತ್ತು ಶಿಸ್ತು

b)

ನಿಂದನೆ ಮತ್ತು ಶಿಕ್ಷೆ

c)

ಅತಿ ಪ್ರೀತಿ ಮತ್ತು ಮಮತೆ

d)

ಶಿಸ್ತು ಮತ್ತು ತರಬೇತಿ

13.

ಅಂತರ್ಮುಖಿ ಮತ್ತು ಬಹಿರ್ಮುಖಿಗಳನ್ನು ಪತ್ತೆ ಹಚ್ಚಲು ಈ ಕೆಳಗಿನ ಯಾವ ಪರೀಕ್ಷೆ ಸೂಕ್ತವಾಗಿದೆ

a)

ರೋಷ ಕಣ ಮಸಿ ಗುರುತಿನ ಪರೀಕ್ಷೆ

b)

ಐಸೆಂಕ ವ್ಯಕ್ತಿತ್ವ ಪರೀಕ್ಷೆ

c)

ಮಿನ್ನೆಸೋಟ ಮಲ್ಟಿಪೇಸಿಕ್ ವ್ಯಕ್ತಿತ್ವ ಶೋದ

d)

TAT

14.

ಶಾಲೆಯನ್ನು ಒಂದು ಚಿಕ್ಕ ಸಮಾಜ ಎಂದು ಕರೆದವರು

a)

ಪ್ರೋಬೆಲ್

b)

ಜಾನ್ ಡ್ಯೂಯಿ

c)

ವಿವೇಕಾನಂದರು

d)

ರವೀಂದ್ರನಾಥ ಟ್ಯಾಗೋರ್

15.

ಗುಂಪು ಕೆಲಸದ ಯಶಸ್ಸನ್ನು ಪ್ರಮುಖವಾಗಿ ನಿರ್ಧರಿಸಬಲ್ಲ ಶಕ್ತಿ ಎಂದರೆ

a)

ನಾಯಕನನ್ನು ಸ್ವೀಕರಿಸುವುದು

b)

ತೃಪ್ತಿಕರವಾದ ಸಂವಹನ

c)

ಮೂಲ ಉದ್ದೇಶ ಹಾಗೂ ಗುರಿಗಳಲ್ಲಿ ಸಮಾನತೆ

d)

ಗುಂಪಿನ ಅನುಭವ

16.

ಸಮೂಹ ಗತಿಶಾಸ್ತ್ರದ ಕ್ಷೇತ್ರಕ್ಕೆ ಮಹತ್ವಪೂರ್ಣ ಕೊಡುಗೆ ನೀಡಿದ ಮನೋವಿಜ್ಞಾನಿ

a)

ಅಲೆಕ್ಸ್ ಅಸಬರ್ನ

b)

ಕರ್ಟ ಲೆವಿನ್

c)

ಮರ್ರೆ ಮತ್ತು ಮರಿನೋ

d)

ಸ್ಪಿನ್ನರ್ ಕೋರೆ

17.

ಸಮಾಜ ಮಾಪಕ ತತ್ವದ ಪ್ರಮುಖ ಉಪಯೋಗ

a)

ತಾರೆಗಳನ್ನು ಅವರ ಲಕ್ಷಣಗಳನ್ನು ಕಂಡು ಹಿಡಿಯಲು

b)

ಏಕಾಂಗಿಗಳನ್ನು ಕಂಡುಹಿಡಿಯಲು

c)

ನಾಯಕತ್ವದ ಗುಣಗಳನ್ನು ಬೆಳೆಸಲು

d)

ಸಮೂಹದ ಸದಸ್ಯರ ನಡುವಿನ ಸಂಬಂಧವನ್ನು ವೃದ್ಧಿಸುವುದು

18.

ಇದು ಪ್ರಜಾಸತ್ತಾತ್ಮಕ ನಾಯಕತ್ವದ ಲಕ್ಷಣವಾಗಿದೆ

a)

ಆದೇಶಗಳನ್ನು ನೀಡುವುದು ಮತ್ತು ಕೆಲಸ ಮಾಡಿಸುವುದು

b)

ಪರಸ್ಪರ ಸಮಾಲೋಚಿಸುವುದು ಮತ್ತು ಜವಾಬ್ದಾರಿಗಳನ್ನು ಹಂಚುವುದು

c)

ಸದಸ್ಯರಿಗೆ ಅವರದೇ ಮಾರ್ಗದಲ್ಲಿ ಹೋಗಲು ಬಿಡುವುದು

d)

ಅಧಿಕಾರದ ಭಯವನ್ನು ಉಂಟು ಮಾಡುವುದು

19.

ವ್ಯಕ್ತಿಯು ಅತಿ ಕೋಪಿಷ್ಟ, ಉದ್ವೇಗ, ಆವೇಶ, ತೋರಿಸುವಂತೆ ಮಾಡುವ ನಿರ್ನಾಳ ಗ್ರಂಥಿ ಯಾವುದು

a)

ಅಡ್ರಿನಲ್ ಗ್ರಂಥಿ

b)

ಥೈರಾಯಿಡ್ ಗ್ರಂಥಿ

c)

ಪಿಟ್ಯುಟರಿ ಗ್ರಂಥಿ

d)

ಲೈಂಗಿಕ ಗ್ರಂಥಿ

20.

ವ್ಯಕ್ತಿತ್ವವು ಈ ಕೆಳಗಿನ ಯಾವ ಅಂಶಗಳನ್ನು ಒಳಗೊಂಡಿದೆ

a)

ಜ್ಞಾನಾತ್ಮಕ ವಲಯ

b)

ಭಾವನಾತ್ಮಕ ವಲಯ

c)

ಮನೋಜನ್ಯ ವಲಯ

d)

ಮೇಲಿನ ಎಲ್ಲವೂ

21.

ವ್ಯಕ್ತಿತ್ವ ಪರೀಕ್ಷೆಯಲ್ಲಿ ಒಬ್ಬ ವ್ಯಕ್ತಿಯು ಸುಳ್ಳು ಹೇಳುತ್ತಿದ್ದಾನೆ ಎಂದು ಪತ್ತೆ ಹಚ್ಚುವ ಪರೀಕ್ಷೆ ಯಾವುದು

a)

ಐಸೆಂಕ್ ವ್ಯಕ್ತಿತ್ವ ಪರೀಕ್ಷೆ

b)

ಮಿನ್ನೆಸೋಟಾ ವ್ಯಕ್ತಿತ್ವ ಪರೀಕ್ಷೆ

c)

ಬೆಲ್ಸರವರ ಸಮಯೋಜನಾ ಪರೀಕ್ಷೆ

d)

ವುಡವರ್ತ ವ್ಯಕ್ತಿತ್ವ ಪರೀಕ್ಷೆ

22.

ವ್ಯಕ್ತಿತ್ವವನ್ನು ಅಂತರ್ಮುಖಿ ಮತ್ತು ಬಹಿರ್ಮುಖಿ ಎಂದು ವರ್ಗೀಕರಿಸಿ ದವರು

a)

ಕ್ರೇಶ್ಮರ್

b)

ಕಾರ್ಲ್ ಯೂಂಗ

c)

ಗ್ರೀಕರು

d)

ಸ್ಟ್ರಾಂಗರ್

23.

ಒಬ್ಬ ವ್ಯಕ್ತಿಯು ತನ್ನ ಯಾವುದೇ ಭಾವನೆಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವುದಿಲ್ಲ ಅಂತಹ ವ್ಯಕ್ತಿತ್ವದ ವಿಧ

a)

ಅಂತರ್ಮುಖಿ

b)

ಬಹಿರ್ಮುಖಿ

c)

ಉಭಯ ಮುಖಿ

d)

ಮೇಲಿನ ಎಲ್ಲವೂ

24.

ಸತ್ಯ,ಧರ್ಮ, ವಿನಯವಂತ ಗುಣಗಳನ್ನು ಹೊಂದಿರುವವರು ವ್ಯಕ್ತಿತ್ವದ ಯಾವ ವಿದಕ್ಕೆ ಸೇರುವರು

a)

ಸಾತ್ವಿಕರು

b)

ರಾಜಸಿಕರು

c)

ತಾಮಸಿಕರು

d)

ಮೇಲಿನ ಎಲ್ಲವೂ

25.

ಕನಸುಗಳ ವಿಶ್ಲೇಷಣೆಯ ಸಿದ್ದಾಂತವನ್ನು ಪ್ರತಿಪಾದಿಸಿದವರು

a)

ಗಾಲ್ಟನ್

b)

ಸಿಗ್ಮಂಡ್ ಫ್ರಾಯ್ಡ್

c)

ಎಬಿಂಗ್ ಹಾಸ್

d)

ವಾಟ್ಸನ್

26.

ವ್ಯಕ್ತಿತ್ವದ ಮೇಲೆ ಕೆಳಗಿನ ಯಾವ ಗ್ರಂಥಿ ಪ್ರಭಾವ ಬೀರುವುದಿಲ್ಲ

a)

ಪಿಟ್ಯುಟರಿ

b)

ಥೈರಾಯಿಡ್

c)

ಅಡ್ರಿನಲ್

d)

ಯಕೃತ

27.

ಮಕ್ಕಳ ವಿಷಯ ಸಂಜ್ಞಾನ ಪರೀಕ್ಷೆ (TAT) ರೂಪಿಸಿದವರು

a)

ಗಾಲ್ಟನ್

b)

ರೋಷಾಕ್

c)

ಬೆಲೆಕ್ ಆಂಡ್ ಬೆಲೆಕ್

d)

ವೂಂಟ್

28.

ಸಮರೂಪ ಅವಳಿಗಳು ಸಹ ತಮ್ಮ ಗುಣಗಳಲ್ಲಿ

a)

ಸಾಮ್ಯತೆ ಹೊಂದಿರುತ್ತಾರೆ

b)

ವ್ಯತ್ಯಾಸ ಹೊಂದಿರುತ್ತಾರೆ

c)

ಸಾವಿನವರೆಗೂ ಸಮಾನರಾಗಿರುತ್ತಾರೆ

d)

ಸಮರೂಪತೆ ಹೊಂದಿರುತ್ತಾರೆ

29.

ವ್ಯಕ್ತಿಯ ವ್ಯಕ್ತಿತ್ವದ ಅಧ್ಯಯನಕ್ಕೆ ಮಸಿಗುರುತಿನ ಪರೀಕ್ಷೆಯನ್ನು ರೂಪಿಸಿದವರು

a)

ಹರ್ಮನ್ ರೋಷಾಕ್

b)

ಪಾಸಿ

c)

ವೂಂಟ್

d)

ಟಂಡ್ಲರ್

30.

ಸಿಗ್ಮಂಡ್ ಪ್ರಾಯ್ಡ್ ಅವರು ವ್ಯಕ್ತಿತ್ವವನ್ನು ಈ ಕೆಳಗಿನ ಯಾವ ಅಂಶವನ್ನು ಆಧಾರವಾಗಿ ಇಟ್ಟುಕೊಂಡು ಅಧ್ಯಯನ ಹಾಗೂ ವರ್ಗೀಕರಣ ಮಾಡಿದ್ದಾರೆ

a)

ಆಸಕ್ತಿ

b)

ಬುದ್ಧಿಶಕ್ತಿ

c)

ಲೈಂಗಿಕ ಅವಧಿ

d)

ದೈಹಿಕ ಸಾಮರ್ಥ್ಯ

31.

ಸುಖ ಅನ್ವೇಷಣೆ ತತ್ವ ಹೊಂದಿರುವ ವ್ಯಕ್ತಿತ್ವದ ಘಟಕ

a)

ಇದ್

b)

ಇಗೊ

c)

ಸುಪರ್ ಇಗೋ

d)

ಯಾವುದು ಅಲ್ಲ

32.

ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿಯಾಗಿದೆ

a)

ವ್ಯಕ್ತಿತ್ವ ಅನುವಂಶೀಯವಾದುದು

b)

ವ್ಯಕ್ತಿತ್ವವು ಪರಿಸರದ ಫಲವಾಗಿದೆ

c)

ವ್ಯಕ್ತಿತ್ವ ಅನುವಂಶತೆ ಹಾಗೂ ಪರಿಸರದ ಸಮ್ಮೀಲನವಾಗಿದೆ

33.

ಕೆಳಗಿನವುಗಳಲ್ಲಿ ತಾತ್ಕಾಲಿಕ ಸಮೂಹ ಯಾವುದು

a)

ತರಗತಿ

b)

ಸಂಘ

c)

ಸಮುದಾಯ

d)

ಜನಸ್ತೋಮ

34.

ಏಕಾಂಗಿಯಾಗಿ ಕೆಳಗಿನ ಯಾವ ಗುಣಲಕ್ಷಣ ಹೊಂದಿರುತ್ತಾನೆ

a)

ಏಕಾಂತ ಪ್ರಿಯ

b)

ಕೀಳರಿಮೆ ಹೊಂದಿರುತ್ತಾನೆ

c)

ಭಾವನೆಗಳನ್ನು ಹಂಚಿಕೊಳ್ಳುವುದಿಲ್ಲ

d)

ಮೇಲಿನ ಎಲ್ಲವೂ

35.

ಮುಖ್ಯಶಿಕ್ಷಕರು ಜಿಲ್ಲಾಧಿಕಾರಿಗಳು ಈ ಕೆಳಗಿನ ಯಾವ ವಿಧದ ನಾಯಕತ್ವಕ್ಕೆ ಉದಾಹರಣೆಯಾಗಿದ್ದಾರೆ

a)

ಸಾಂಸ್ಥಿಕ ನಾಯಕತ್ವ

b)

ಸರ್ವಾಧಿಕಾರಿ ನಾಯಕತ್ವ

c)

ನಿರ್ಬಂಧ ರಹಿತ ನಾಯಕತ್ವ

d)

ಪ್ರಜಾಪ್ರಭುತ್ವ ಮಾದರಿಯ ನಾಯಕತ್ವ

36.

ಸಮೂಹದಲ್ಲಿ ವಿಕರ್ಷಣೆ ಉಂಟುಮಾಡುವ ಅಂಶ

a)

ಸಂವಹನದ ಕೊರತೆ

b)

ಸಮರ್ಥ ನಾಯಕತ್ವದ ಕೊರತೆ

c)

ಒಗ್ಗಟ್ಟಿನ ಕೊರತೆ

d)

ಮೇಲಿನ ಎಲ್ಲವೂ

37.

ಸಮಾಜ ಆಲೇಖ ಎಂದರೆ______

a)

ಒಂದು ಗುಂಪಿನಲ್ಲಿರುವ ಸಾಮಾಜಿಕ ಸಂಬಂಧಗಳ ವಿನ್ಯಾಸದ ವಿಶ್ಲೇಷಣೆ

b)

ಪಾರಸ್ಪರಿಕ ಸಾಮಾಜಿಕ ಆದ್ಯತೆಗಳ ಅಳತೆ

c)

ಒಂದು ಗುಂಪಿನಲ್ಲಿ ನ ಪಾರಸ್ಪರಿಕ ಸಾಮಾಜಿಕ ಅಧ್ಯತೆ ಗಳ ಚಿತ್ರಾತ್ಮಕ ಪ್ರತಿನಿಧೀಕರಣ

d)

ಗುಂಪು ಒಂದರ ಸಾಮಾಜಿಕ ಸಂರಚನೆಯ ಅಧ್ಯಯನ

38.

ಒಡಹುಟ್ಟು ಪ್ರತಿಸ್ಪರ್ಧೆ ತಲೆದೋರುವುದು ಇವರಿಬ್ಬರೊಳಗೆ ___

a)

ಇಬ್ಬರು ಸಹಪಾಠಿಗಳು

b)

ಗಂಡ ಹೆಂಡತಿ

c)

ಸಹೋದರ ಸಹೋದರಿಯರು

d)

ಇಬ್ಬರು ಜೊತೆ ಆಟಗಾರರು

39.

ಡೈನಾಮಿಕ್ಸ್ ಎಂಬ ಗ್ರೀಕ್ ಪದದ ಮೂಲ ಅರ್ಥವೆಂದರೆ

a)

ಗುಂಪಿನ ರಚನೆ

b)

ವ್ಯಕ್ತಿಯ ಚಲನೆ

c)

ಸಮೂಹದ ಚಲನಶಾಸ್ತ್ರ

d)

ಚಲನಶಾಸ್ತ್ರ

40.

ಬೋಧನಾ ಸನ್ನಿವೇಶದಲ್ಲಿ ಶಿಕ್ಷಕನ ಮುಖಭಾವದಲ್ಲಿ ಸಂದರ್ಭೋಚಿತವಾಗಿ ಉಂಟಾಗುವ ಬದಲಾವಣೆಗಳು

a)

ನಾಟಕೀಯವೆನಿಸುತ್ತವೆ

b)

ಆಶಾಬ್ದಿಕ ಸಂವಹನದ ಭಾಗವಾಗಿರುತ್ತವೆ

c)

ಅಸಂಗತ ವರ್ತನೆಗಳೆನಿಸುತ್ತವೆ

d)

ಮಕ್ಕಳಲ್ಲಿ ಭಯ ಮೂಡಿಸುತ್ತವೆ