Worksheetsಬೋಧನಾ ನೈಪುಣ್ಯತೆ: ಆಧಾರಿತ ರಸಪ್ರಶ್ನೆ: ಡಾ ಎಸ್ ಎಸ್ ಭೂಮಣ್ಣವರ
Total questions: 40
Worksheet time: 30mins
1. ಮಕ್ಕಳಿಗಾಗಿ ಕಿಂಡರ್‌ಗಾರ್ಟನ್ ಪದ್ಧತಿಯನ್ನು ಯಾರೂ ಪರಿಚಯಿಸಿದರು?
ಜಾನ್ ಡ್ಯೂಯಿ
ಪ್ರೋಬೆಲ್,
ಪ್ಲೇಟೋ
ಮಾಂಟೋಸರಿ,
2. ಓರ್ವ ಶಿಕ್ಷಕ ಯಾರಿಂದ ಅತಿಹೆಚ್ಚು ಕಲಿಯುವರು ?
ವಿದ್ಯಾರ್ಥಿಗಳು
ಪುಸ್ತಕ
ಪ್ರಾಚಾಂiÀiðರು
ಹಿತವಂತರು
3. ಶಿಕ್ಷಕರಿಗೆ --------ಅಮೂಲ್ಯವಾದದ್ದು ?
ನೌಕರಿ,
ವೇತನ,
ವಿದ್ಯಾರ್ಥಿಗಳ ನಂಬಿಕೆ
ಗೌರವ,
4. ಈ ಕೆಳಗಿವುಗಳಲ್ಲಿ ಅತ್ಯುತ್ತಮ ಬೋಧನಾ ವಿಧಾನ ಯಾವುದು ?
ಪುನರಾವರ್ತನೆಯ ಮೂಲಕ ಕಲಿಕೆ
ಉಪನ್ಯಾಸ
ಪ್ರಶ್ನೋತ್ತರ,
ಉಕ್ತಲೇಕನ,
ಬೋಧನೆಯು ಯಾವ ರೀತಿಯ ಪ್ರಕ್ರಿಯೆಯಾಗಿದೆ?
ಶಿಕ್ಷಕ ಕೇಂದ್ರೀತ,
ವಿದ್ಯಾರ್ಥಿ ಕೇಂದ್ರಿತ,
ಸಮುದಾಯ ಕೇಂದ್ರಿತ,
ಶಾಲಾ ಕೇಂದ್ರಿತ,
ಬೋಧನೆಯನ್ನು ವಿವರಿಸಲು ಅತ್ಯುತ್ತಮ ಪದ ?
,
ಜೀವನಕ್ರಮ
ವೃತ್ತಿ
ಉದ್ಯೋಗ,
ಧಾರ್ಮಿಕ ಕಾರ್ಯ
ಬೋಧನೆಯ ಮುಖ್ಯ ಉದ್ದೇಶ ಯಾವುದು?
ಲಭ್ಯಜ್ಞಾನದ ವರ್ಗಾವಣೆ,
ಸಂಶೋಧನೆಗೆ ಪೂರಕ ಸೌಲಭ್ಯ ಒದಗಿಸುವುದು.
ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಕುತೂಹಲ ಹೆಚ್ಚಿಸುವುದು,
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು.
ಒಬ್ಬ ಉತ್ತಮ ಕಲಿkaಕಾರ ------
ಶಿಕ್ಷಕರ ಪಾಠವನ್ನು ಶ್ರದ್ಧೆಯಿಂದ ಕೇಳುವರು
ಗ್ರಂಥಾಯಲದಲ್ಲಿ ಗಣನೀಯ ಸಮಯ ಕಳೆಯುವವರು
ಪ್ರಶ್ನಿಸುವ ಮನೋಭಾವ ಹೊಂದಿರುವರು
ಪರೀಕ್ಷೆಗಾಗಿ ಸೂಕ್ತ ತಯರಿ ಮಾಡಿಕೊಳ್ಳುವವರು
ಕ್ರಮಾನುಗತ ಬೋಧನೆಯು ಕಲಿಕೆಯು ಯಾವ ತತ್ವ ಆಧರಿಸಿದೆ.?
ತಂತ್ರಾAಶ ಕಲಿಕೆ,
ಅಭಿಪ್ರೇರಣೆ,
ಕ್ರಮಬದ್ದ ಕಾರ್ಯಕಾರಣಿ,
ಪುನರ್‌ರ್ಬಲನ,
ಓರ್ವ ಉತ್ತಮ ಶಿಕ್ಷಕರ ಅತ್ಯಂತ ಮುಖ್ಯ ಗುಣ ಯಾವುದು ?
ಸಮಯಪ್ರಜ್ಞೆ ಹಾಗೂ ವಿದೇಯತೆ,
ವಿಷಯದ ಸಮಗ್ರ ಜ್ಞಾನ,
ವಿಷಯದ ಸಮಗ್ರ ಜ್ಞಾನ ಮತ್ತು ಪ್ರತಿಕ್ರಿಯಾತ್ಮಕತೆ,
ವಿಷಯದ ಸಮಗ್ರ ಜ್ಞಾನ ಮತ್ತು ಸಾಮಾಜಿಕತೆ
ಶಿಕ್ಷಕರ ಹೊಂದಾಣಿಕೆಯ ಮೂಲಭೂತ ಜವಾಬ್ದಾರಿಯಾಗಿದೆ. ?
ಪ್ರಾಚಾರ್ಯರು,
ಸ್ವತಃ ತಮ್ಮೋಂದಿಗೆ
ಸಮುದಾಯ
ಮಕ್ಕಳೊಂದಿಗೆ
ಕೆಲವು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಕೆಯಲ್ಲಿ ಅತಿಹೆಚ್ಚಿನ ಆಸಕ್ತಿ ತೋರುತ್ತಿರುತ್ತಾರೆ, ಬಹುಶಃ ಈ ವಿದ್ಯಾರ್ಥಿಗಳು ...
ಶ್ರೀಮಂತ ಕುಟುಂಬದವರು,
ಕೃತಕ ವರ್ತನೆ ತೋರುವವರು
ಪ್ರತಿಭಾವಂತರು,
ತರಗತಿಯಲ್ಲಿ ಅಶಿಸ್ತನ್ನು ಉಂಟುಮಾಡುವವರು
ಉತ್ತಮ ಶಿಕ್ಷಕರ ಅತ್ಯಂತ ಪ್ರಮುಖ ಗುರಿ ಯಾವುದು ?
ವಿಷಯದ ಸಮಗ್ರ ಜ್ಞಾನ
ಉತ್ತಮ ಸಂವಹನ ಕೌಶಲ್ಯಗಳು,
ಉತ್ತಮ ನಾಯಕತ್ವದ ಗುಣಗಳು
ವಿದ್ಯಾರ್ಥಿ ಕಲ್ಯಾಣದ ಕಾಳಜಿ
ಶಿಕ್ಷಕ ವಿದ್ಯಾರ್ಥಿ ಸಂಬAಧ ಹೇಗಿರಬೇಕು?
ಅತ್ಯಂತ ಅನೌಪಚಾರಿಕ ಹಾಗೂ ಆತ್ಮೀಯ
ತರಗತಿಗೆ ಮಾತ್ರ ಸೀಮಿತವಾಗಿರಬೇಕು
ವೈವಿಧ್ಯಮಯ.
ಸೌಹಾರ್ದಯುತ ಹಾಗೂ ಗೌರವಪೂರ್ಣ,
ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಪಾಲಕರು ಯಾವುದನ್ನು ಪ್ರೋತ್ಸಾಹಿಸಬೇಕು.
ಯಾವುದೇ ಸಂಬAಧವಿಲ್ಲ ಎಂಬುವAತೆ ಇರಬೇಕು,
ಮನೆಯಲ್ಲಿ ಹೆಚ್ಚಿನ ಪಾಠ ಮಾಡಲು ತಯಾರಿ ಮಾಡಿಸಬೇಕು,
ಅವರ ಮಕ್ಕಳ ಕಾರ್ಯವನ್ನು ಮೇಲುಸ್ತುವಾರಿ ಮಾಡುವುದು,
ಶಿಕ್ಷಕರೊಂದಿಗೆ ಪದೇ ಪದೇ ಸಂಪರ್ಕದಲ್ಲಿರಬೇಕು.
ಪರಿಣಾಮಕಾರಿ ತರಗತಿಯ ವಾತಾವರಣದ ಕೇಂದ್ರಬಿAದು ಯಾವುದು ?
ವಿಭಿನ್ನ ಬೋಧನೋಪಕರಣಗಳು,
ನಿಶಬ್ಧ,
ಕಟೋರ ಶಿಸ್ತು.
ವಿದ್ಯಾರ್ಥಿ ಶಿಕ್ಷಕರ ಸಕ್ರೀಯ ಪರಸ್ಪರ ಅನುವರ್ತನೆ
ವಿದ್ಯಾರ್ಥಿಗಳಲ್ಲಿ ಹೆಚ್ಚು ಜನಪ್ರೀಯವಾಗಿರುವ ಶಿಕ್ಷಕರು ಯಾರು ?
ಹೆಚ್ಚಿನ ಟ್ಯೂಷನ್ ಫೀ ಪಡೆಯದೆ ಪಾಠ ಮಾಡುವವರು
ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳನ್ನು ಕೊಡುವವರು
ವಿದ್ಯಾರ್ಥಿಗಳೋಂದಿಗೆ ಆತ್ಮೀಯತೆಯನ್ನು ಬೆಳೆಸಿಕೊಂಡವರು,
ವಿದ್ಯಾರ್ಥಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವವರು
ಓರ್ವ ಯಶಸ್ವಿ ಶಿಕ್ಷಕನ ಗುಣಲಕ್ಷಣಗಳು ಯಾವವು?
ಸಹನೆ ಹಾಗೂ ನಾಯಕತ್ವ,
ಶಿಸ್ತು ಹಾಗೂ ಸರಳ
ಶಾಂತ ಹಾಗೂ ಪ್ರತಿಕ್ರಿಯಾತ್ಮಕ,
ಸಕ್ರೀಯ ಹಾಗೂ ನಿಷ್ಕಿçÃಯ
ಕಲಿಕೆಯು ಮುಖ್ಯವಾಘಿ ಏನನ್ನು ಅವಲಂಭಿಸಿದೆ ?
ಸ್ಮರಣ ಸಾಮರ್ಥ್ಯ.
ಉನ್ನತ ಬೌದ್ಧಿಕಮಟ್ಟ,
ನಿಯಮಿತ ಹಾಜರಿ,
ಕಲಿಕಾ ಪ್ರೇರಣೆ,
ಪ್ರಾಥಮಿಕ ಶಿಕ್ಷಣದ ಪರಿಣಾಮಕಾರಿ ಬೋಧನೆಯಲ್ಲಿ ಕಡಿಮೆ ಮಹತ್ವದ ಶಿಕ್ಷಣ ಶಿಕ್ಷಕರ ವೈಶಿಷ್ಠö್ಯ ಯಾವುದು ?
ಉಚ್ಚ ಶೈಕ್ಷಣಿಕ ಸಾಧನೆ
ಪರಿಣಾಮಕಾರಿ ಸಂವಹನ ಕೌಶಲ್ಯ,
ವಿದ್ಯಾರ್ಥಿಗಳ ಪ್ರತಿ ಸಹಾನೂಭೂತಿ
ವಿದ್ಯಾರ್ಥಿಗಳ ಪ್ರತಿನಿಷ್ಪಕ್ಷಪಾತ ಮನೋಭಾವ
ಇವುಗಳಲ್ಲಿ ಯಾವುದು ಉತ್ತಮ ಧಾರಣೆಯನ್ನು ಖಾತರಿಪಡಿಸುತ್ತದೆ ?
ಸೂಕ್ತ ಉದಾಹರಣೆಗಳ ಬಳಕೆ.
ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೋಳುವಿಕೆ
ಶಿಕ್ಷಕರಿಂದ ಬೋಧನೋಪಕರಣಗಳ ಬಳಕೆ
ಅರ್ಥಪೂರ್ಣ ಕಲಿಕಾ ಅನುಭವಗಳು
ಶಿಕ್ಷಕರು ಬೋಧನೋಪಕಗಳನ್ನು ಬಳಸಲು ಕಾರಣವೇನು?
ವಿದ್ಯಾರ್ಥಿಗಳ ಮನೋರಂಜನೆಗಾಗಿ.
ವಿದ್ಯಾರ್ಥಿಗಳ ಗ್ರಹಿಕಾ ಮಟ್ಟಕ್ಕೆ ಅನುಗುಣವಾಗಿ ಬೋಧಿಸಲು
ಬೋಧನೆಯನ್ನು ಹಾಸ್ಯ ಭರಿತಗೊಳಿಸಲು
ವಿದ್ಯಾರ್ಥಿಗಳ ಅವಧಾನ ಕೇಂದ್ರೀಕರಕ್ಕಾಗಿ
ಕಲಿಕೆಯ ಮುಖ್ಯ ಉದ್ದೇಶ ಏನು ?
ವ್ಯಕ್ತಿತ್ವ ಹೊಂದಾಣಿಕೆ,
ಸಾಮಾಜಿಕ ಮತ್ತು ರಾಜಕೀಯ ಜಾಗೃತಿ
ವ್ಯಕ್ತಿಯನ್ನು ಉದ್ಯೋಗಕ್ಕಾಗಿ ಸಿದ್ಧಗೊಳಿಸಲು
ವರ್ತನೆಯ ಬದಲಾವಣೆ,
ಯಾವ ಬೋಧನಾ ವಿಧಾನದಲ್ಲಿ ವಿದ್ಯಾರ್ಥಿಗಳ ಪಾಲ್ಗೋಳ್ಳುವಿಕೆ ಗರಿಷ್ಠವಾಗಿರುತ್ತದೆ.
ಉಪನ್ಯಾಸ ಪದ್ಧತಿ
ಹೋಲಿಕಾ ಪದ್ಧತಿ
ಪಠ್ಯಪುಸ್ತಕ ಪದ್ಧತಿ
ಚರ್ಚಾಪದ್ಧತಿ
ಯಾವುದರ ಬೋಧನೆಯಲ್ಲಿ ಶಾಬ್ಧಿಕ ಮಾರ್ಗದರ್ಶನವು ಅತ್ಯಂತ ಕಡಿಮೆ ಪರಿಣಾಮಕಾರಿಯಾಗಿದೆ.
ಕೌಶಲ್ಯ
ಮನೋಭಾವನೆ,
ಘಟನೆ ಮತ್ತು ಪರಿಕಲ್ಪನೆ
ಸಂಬAಧ,
ವಿದ್ಯಾರ್ಥಿಗಳು ಎಂತಹ ಶಿಕ್ಷಕರನ್ನು ಹೆಚ್ಚು ಇಷ್ಟ ಪಡುತ್ತಾರೆ.?
ವಿದ್ಯಾರ್ಥಿಗಳನನು ಮನರಂಜಿಸುವ ಶಿಕ್ಷಕರನ್ನು.
ಶಿಸ್ತಿನ ಶಿಕ್ಷಕರನ್ನು,
ಉನ್ನತ ಆದರ್ಶಗಳನ್ನು ಹೊಂದಿದ ಶಿಕ್ಷಕರು,
ಪ್ರೀತಿ ತೋರುವ ಶಿಕ್ಷಕರು
ಓರ್ವ ಸಾಮಾನ್ಯ ಇದ್ಯಾರ್ಥಿಯು ತರಗತಿಯಲ್ಲಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದರೆ ನೀವು ಏನು ಮಾಡುವಿರಿ ಅಥವಾ ಶಿಕ್ಷಕರ ಏನು ಮಾಡಬೇಕು ?
ವಿದ್ಯಾರ್ಥಿಯನ್ನು ಅಲಕ್ಷಿಸುವುದು.
ತರಗತಿಯ ನಂತರ ವಿದ್ಯಾರ್ಥಿಗಯೊಂದಿಗೆ ಮಾತನಾಡುವುದು.
ವಿದ್ಯಾರ್ಥಿಗಳನ್ನು ಆಕಡೆ-ಈಕಡೆ ಎಳೆಯುವುದು.
ವಿದ್ಯಾರ್ಥಿಗೆ ತರಗತಿ ತೊರೆಯಲು ಸೂಚಿಸುವುದು.
ಮನೋಭಾವನೆ ಪರಿಕಲ್ಪನೆ ಕೌಶಲ್ಯ ಹಾಗೂ ಜ್ಞಾನ ಇವು ಯಾವುದರ ಉತ್ಪನ್ನವಾಗಿದೆ.
ಸಂಶೋಧನೆ
ಅನುವಂಶೀಯತೆ
ವಿವರಣೆ,
ಕಲಿಕೆ
ಇವುಗಳಲ್ಲಿ ಯಾವುದು ಕಲಿಕೆಯ ಉತ್ಪನ್ನವಲ್ಲ...
ಪರಿಪಕ್ವತೆ,
ಮನೋಭಾವನೆಗಳು,
ಜ್ಞಾನ,
ಪರಿಕಲ್ಪನೆ.
ಶಿಕ್ಷಕರ ಮೂಲಭೂತ ಕರ್ತವ್ಯ ಯಾವುದು ?
ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವುದು.
ವಿದ್ಯಾರ್ಥಿಗಳ ದೈಹಿಕ ಸಾಮಾರ್ಥ್ಯವನ್ನು ಹೆಚ್ಚಿಸುವುದು.
ವಿದ್ಯಾರ್ಥಿಗಳ ಮೌಲ್ಯ ವ್ಯವಸ್ಥೆಯನ್ನು ರಚಿಸುವಂತೆ ಮಾಡುವುದು.
ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಸಹಾಯ ಮಾಡುವುದು
ಶಿಕ್ಷಕರಲ್ಲಿರುವ ಯಾವ ಗುಣವನ್ನು ವಿದ್ಯಾರ್ಥಿಗಳು ಅತಿಹೆಚ್ಚು ಇಷ್ಟಪಡುವರು.
ಹೋಲಿಕೆ,
ಶಿಸ್ತು
ಆದರ್ಶ,
ಮನೋರಂಜನೆ.
ಚರ್ಚಾಪದ್ಧತಿಯನ್ನು ಯಾವ ಸನ್ನಿವೇಶದಲ್ಲಿ ಬಳಸುವರು
ವಿಷಯವು ಅಸ್ಪಷ್ಟವಿದ್ದಾಗ
ವಿಷಯವು ಅತ್ಯಂತ ಸರಳವಾಗಿ ಇದ್ದಾಗ
ವಿಷಯವು ಅತ್ಯಂತ ಕಠಿಣವಿದ್ಧಾಗ
ಈ ಮೇಲಿನ ಎಲ್ಲವೂ
ಇವುಗಳಲ್ಲಿ ಯಾವುದು ಬೋಧನೋಪಕರಣವಾಗಿದೆ.?
ಪವನ ಚಕ್ರದ ಕಾರ್ಯನಿರ್ವಹಿಸುತ್ತಿರುವ ಮಾದರಿ,
ಟೇಪ್ ರೆಕಾರ್ಡರ್
16ಎಮ್ ಎಮ್ ಸುರುಳಿ ಪ್ರಕ್ಷೇಪಕ
ಈ ಮೇಲಿನ ಎಲ್ಲವೂ
ತರಗತಿಯಲ್ಲಿ ಪಾಠ ಮಾಡುವಾಗ ಅಡತಡೆಗಳು ಎದುರಾದರೆ ಶಿಕ್ಷಕರು ಏನು ಮಾಡಬೇಕು ?
ಏನೇ ಆದರೂ ಅಂತಹ ವಿಷಯಕ್ಕೆ ಗಮನ ಕೊಡಬಾರದು.
ಸ್ವಲ್ಪ ಸಮಯ ಸುಮ್ಮನಿದ್ದು ನಂತರ ಮುಂದುವರಿಸಬೇಕು.
ಅಡೆ ತಡೆಗೆ ಕಾರಣವಾದವರನ್ನು ಶಿಕ್ಷಿಸಬೇಕು.
ಈ ಮೇಲಿನ ಎಲ್ಲವೂ.
ತೆರೆದ ಪುಸ್ತka ಪರೀಕ್ಷೆ ಪದ್ಧತಿಯು ಪ್ರಮುಖ ಗುಣಲಕ್ಷಣಗಳು ಯಾವುದು ?
ತರಗತಿಯಲ್ಲಿನ ಹಾಜರಾತಿಯನ್ನು ಹೆಚ್ಚಿಸುವುದು.
ವಿದ್ಯಾರ್ಥಿಗಉ ಯೋಚಿಸುವಂತೆ ಮಾಡುವುದು.
ವಿದ್ಯಾರ್ಥಿಗಳು ಹೆಚ್ಚು ಗಂಭೀರವಾಗಿರುವುದು.
ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯವನ್ನು ಕಡಿಮೆಗೊಳಿಸುವುದು.
ಯಾವ ಬೋಧನಾ ವಿಧಾನವು ಗರಿಷ್ಠ ಸಂಖ್ಯೆಯಲ್ಲಿ ಇಂದ್ರೀಯಗಳನ್ನು ಬಳಸಬಹುದು.
ಪ್ರಯೋಗಾಲಯ ಪದ್ಧತಿ,
ಸ್ವ ಅಧ್ಯಯನ ವಿಧಾನ,
ತಂಡಬೋಧನೆ
ಸಮಸ್ಯೆ ಪರಿಹಾರ ಪದ್ಧತಿ,
ಬಾಲಾಪರಾಧಿಗಳೋಂದಿಗೆ ವರ್ತಿಸುವಾಗ ಶಿಕ್ಷಕರು ಏನು ಮಾಡಬೇಕು ?
ಅಸಭ್ಯ ಜೋಕುಗಳನ್ನು ಹೇಳಿ ಅವರನ್ನು ರಂಜಿಸಬೇಕು.
ಅವರೊಂದಿಗೆ ನೇರವಾಗಿ ಮಾತನಾಡಿ ಸಾಮರ್ಥ್ಯಗಳನ್ನು ಬಳಸಿ ನಿರ್ದಿಷ್ಟ ದಾರಿಯಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಬೇಕು
ಇAತವರ ವಿರುದ್ಧ ಪ್ರಾಚಾರ್ಯರಿಗೆ ದೂರು ಸಲ್ಲಿಸಬೇಕು
ಈ ಮೇಲಿನ ಎಲ್ಲವೂ.
ಇವುಗಳಲ್ಲಿ ಯಾವುದು ಬೋಧನಾ ಕೌಶಲ್ಯವಾಗಿದೆ.
ಕಪ್ಪು ಹಲಗೆ ಬರವಣಿಗೆ
ಪ್ರಶ್ನಿಸುವಿಕೆ,
ವಿವರಿಸುವುದು,
ಈ ಮೇಲಿನ ಎಲ್ಲವೂ
ಕಲಿಕಾರರು ಪರಸ್ಪರ ವರ್ತಿಸಲು ಯಾವುದು ಹೆಚ್ಚು ಸ್ವತಂತ್ರ ಕೊಡುತ್ತದೆ
ಚಿಕ್ಕ ಗುಂಪು ಚರ್ಚೆ,
ಫಿಲಂಗಳ ಬಳಕೆ
ಅನುಭವಸ್ತರ ಉಪನ್ಯಾಸ
ಟಿವಿ ವೀಕ್ಷಣೆ,
ಸಮಾಜಮಿತಿ ಮಾಪನ ತಂತ್ರವನ್ನು ಯಾವುದರ ಅಧ್ಯಯನಕ್ಕಾಗಿ ಬಳಸುವರು ?
ಸಾಧನ ಅಭಿಪ್ರೇರಣೆ
ವೃತ್ತಿ ಸಾಮರ್ಥ್ಯ
ಔದ್ಯೋಗಿಕ ಆಸಕ್ತಿ,
ಮಾನವ ಸಂಬAಧಗಳು,
