NEW
Font size
S
M
L
XL
WorksheetsBesige
Total questions: 10
Worksheet time: 5mins
Name
Class
Date
1.
ಬೇಸಿಗೆ ಪದ್ಯವನ್ನು ಬರೆದ ಕವಿ ಯಾರು?
a)
ಬಿ.ಆರ್.ಲಕ್ಷ್ಮಣರಾವ್
b)
ನಾ .ಡಿಸೋಜ
c)
ವಿ.ಎಸ್. ಶಿರಹಟ್ಟಿ ಮಠ
2.
ಬೇಸಿಗೆ ಪದ್ಯದಲ್ಲಿ ಯಾರ ಮಹಿಮೆಯನ್ನು ಹಾಡಲಾಗಿದೆ?
a)
ಚಂದ್ರ
b)
ಭೂಮಿ
c)
ಸೂರ್ಯನ
3.
ಸಜಾ ಎಂದರೆ ಅರ್ಥ
a)
ಮಜ
b)
ಶಿಕ್ಷೆ
c)
ಬಹುಮಾನ
4.
ಕವಿ ಯಾರನ್ನು ತಪ್ಪು ತಿಳಿಯಬೇಡಿ ಎಂದರು?
a)
ಭೂಮಿ
b)
ಸೂರ್ಯ
c)
ಚಂದ್ರ
5.
ಭೂಮಿಯ ಪೋಷಕ ಯಾರು?
a)
ಸೂರ್ಯ
b)
ಚಂದ್ರ
c)
ಭೂಮಿ
6.
ಸೂರ್ಯನಿಗೆ ಏನು ಬೇಕಿಲ್ಲ?
a)
ತೆಗಳಿಕೆ
b)
ಹೊಗಳಿಕೆ
c)
ಶಿಕ್ಷೆ
7.
ಸೂರ್ಯನು ಭೂಮಿಗೆ ಏನನ್ನು ನೀಡುತ್ತಾನೆ?
a)
ಬೆಳಕು
b)
ಕತ್ತಲು
c)
ಹಗಲು
8.
ಬಿರು ಬಿಸಿಲಿನಲ್ಲಿ ಏನು ಕಂಗಾಲಾಗಿಲ್ಲ?
a)
ಮರ,ಗಿಡ,ಪೊದೆ,ಬಳ್ಳಿ
b)
ವನ,ಬನ,ಅಡವಿ
c)
ಬೆಟ್ಟ ,ಗುಡ್ಡ ,ಕಲ್ಲು
9.
ರವಿ ಪದದ ಸಮಾನಾರ್ಥಕ ಪದ ಯಾವುದು?
a)
ಬಾನು
b)
ಭಾನು
c)
ಇಳೆ
10.
ಪ್ರಕೃತಿ ಗೆ ಸಮಾನಾರ್ಥಕ ಪದ ಯಾವುದು?
a)
ನಿಸರ್ಗ
b)
ಹಣ್ಣು
c)
ಮಣ್ಣು
Reset
