NEW
Font size
S
M
L
XL
Worksheetsಮಳೆರಾಯನ ಹುಟ್ಟು
Total questions: 9
Worksheet time: 9mins
Name
Class
Date
1.
’ದಿನಕರ’ ಎಂದರೆ ಯಾರು ?
a)
ಚುಕ್ಕಿ
b)
ನಕ್ಷತ್ರ
c)
ಸೂರ್ಯ
d)
ಚಂದ್ರ
2.
ಭೂದೇವಿಯ ಗೋಳು ಎಲ್ಲಿಗೆ ಮುಟ್ಟಿತು ?
a)
ಆಕಾಶಕ್ಕೆ
b)
ನೀರಿಗೆ
c)
ಭೂಮಿಗೆ
d)
ಪಾತಾಳಕ್ಕೆ
3.
’ಚೀರು’ ಪದದ ಸಮಾನಾರ್ಥಕ ಪದ ...................
a)
ಅಭಿನಯಿಸು
b)
ಮಾತನಾಡು
c)
ಕರೆ
d)
ಕೂಗು
4.
ಪ್ರಸ್ತುತ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಜಿಲ್ಲೆ ಯಾವುದು ?
a)
ಶಿವಮೊಗ್ಗ
b)
ಉತ್ತರ ಕನ್ನಡ
c)
ದಕ್ಷಿಣ ಕನ್ನಡ
d)
ಬೆಂಗಳೂರು ನಗರ
5.
ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು ?
a)
ಮಂಗಳೂರು
b)
ಬೆಂಗಳೂರು ನಗರ
c)
ಚಿರಾಪುಂಜಿ
d)
ಆಗುಂಬೆ
6.
ಭಾರತದಲ್ಲಿ ಅತಿ ಕಡಿಮೆ ಮಳೆಯಾಗುವ ರಾಜ್ಯ ಯಾವುದು?
a)
ಮೇಘಾಲಯ
b)
ಕರ್ನಾಟಕ
c)
ರಾಜಸ್ಥಾನ
d)
ತಮಿಳುನಾಡು
7.
ಯಾವುದರ ಕಾವಿನಿಂದ ಸಮುದ್ರರಾಜ ತತ್ತರಿಸಿಹೋದ ?
a)
ಕಿರಣಗಳ
b)
ಹೊಗೆಯ
c)
ನೀರಿನ
d)
ಭೂಮಿಯ
8.
ಇಲ್ಲಿರುವ ಯಾವ ಕೃತಿ ಬಿ.ಎಸ್.ಪಾಂಡುರಂಗರಾವ್ ಅವರದ್ದಲ್ಲ ?
a)
ಶಾಲೆಯ ಶೂರರು
b)
ಕಲ್ಲುಸಕ್ಕರೆ ಬೆಟ್ಟ
c)
ಮರವೇರಿದ ಹುಂಜ
d)
ಜೀವಧ್ವನಿ
9.
’ ಮಗು ನೋಡು, ಸೂರ್ಯ ನನಗೆ ಹಗೆ ’ ಈ ಮಾತಿನಲ್ಲಿ ಮಗು ಎಂದರೆ ಯಾರು ?
a)
ಗಾಳಿ
b)
ಮೋಡ
c)
ಸಮುದ್ರ
d)
ಭೂಮಿ
Reset
