NEW
Font size
Worksheetsಭಾರತದ ಸಮಸ್ಯೆಗಳು ಮತ್ತು ಅವುಗಳ ಪರಿಹಾರೋಪಾಯಗಳು. 10ನೇ ತರಗತಿ
Total questions: 23
Worksheet time: 12mins
ಕೆಲಸ ಮಾಡುವ ಸಾಮರ್ಥ್ಯ ಇರುವ ವ್ಯಕ್ತಿಗೆ ಉದ್ಯೋಗ ಇಲ್ಲದಿರುವ ಪರಿಸ್ಥಿತಿ ಗೆ_____ಎನ್ನುವರು.
ಬಡತನ
ತಾರತಮ್ಯ
ಭ್ರಷ್ಟಾಚಾರ
ನಿರುದ್ಯೋಗ
ಮಹಿಳೆಯರ ದೂರುಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಿಕೊಡಲು ಸ್ಥಾಪಿಸಿರುವ ಸಂಸ್ಥೆ______
ಸ್ತ್ರೀಶಕ್ತಿ ಸಂಘಗಳು
ಲೋಕಪಾಲ ಸಂಸ್ಥೆ
ಮಹಿಳಾ ಆಯೋಗ
ಡಿ. ಎಂ. ನಂಜುಂಡಪ್ಪ ಸಮಿತಿ
2011 ರಲ್ಲಿ ಅಮೇರಿಕಾದ ವಿಶ್ವ ವ್ಯಾಪಾರ ಕೇಂದ್ರದ ದ್ವಂಸ ಇದರ ಪರಿಣಾಮವಾದೆ
ಭ್ರಷ್ಟಾಚಾರ
ಭಯೋತ್ಪಾದನೆ
ನಿರುದ್ಯೋಗ
ಬ್ರಿಟಿಷರ ವಸಾಹತು ನೀತಿ
ಕೋಮುವಾದವನ್ನು ನಿಯಂತ್ರಿಸಲು ಕೆಳಕಂಡ ಕ್ರಮ ಸಹಕಾರಿಯಾಗಬಲ್ಲದು
ಲೋಕಪಾಲ ಸಂಸ್ಥೆ ಸ್ಥಾಪನೆ
ಜಾತ್ಯಾತೀತ ಮನೋಭಾ
ವ ಬೆಳೆಸುವುದು
ಸ್ವಯಂ ಉದ್ಯೋಗ ಕ್ರಮಗಳು
ಮೀಸಲಾತಿ ಸೌಲಭ್ಯಗಳು
ವಿಶೇಷ ಪರಿಣತಿ ಪಡೆದ ಪಡೆಗಳನ್ನು ರಚಿಸಲು ಕಾರಣವೆಂದರೆ
ಭ್ರಷ್ಟಾಚಾರ ನಿಯಂತ್ರಿಸಲು
ನಿರುದ್ಯೋಗ ನಿಯಂತ್ರಿಸಲು
ಭಯೋತ್ಪಾದಕತೆ ನಿಯಂತ್ರಿಸಲು
ಕೋಮುವಾದವನ್ನು ನಿಯಂತ್ರಿಸಲು
ನಿರುದ್ಯೋಗಕ್ಕೆ ಕಾರಣ ಎಂದರೆ ____
ಗೃಹ ಕೈಗಾರಿಕೆಗಳ ನಾಶ
ಲಂಚ ತೆಗೆದುಕೊಳ್ಳುವುದು
ಸ್ವಾರ್ಥ
ರಾಜಕೀಯ ಪೈಪೋಟಿ
ಭಾರತದಲ್ಲಿ 2011 ಯ ಜನಗಣತಿಯ ಪ್ರಕಾರ ಬಡತನದ ದರ___--_
ಶೇ. 29.1
ಶೇ. 21.6
ಶೇ. 29.9
ಶೇ21.9
ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮ ______
ಪ್ರಬಲ ರಾಜಕೀಯ ಇಚ್ಛಾಶಕ್ತಿ
ಲೋಕಪಾಲ ಸಂಸ್ಥೆ ಸ್ಥಾಪನೆ
ಕಠಿಣ ಶಿಕ್ಷೆ ವಿಧಿಸುವುದು
ಮೇಲಿನ ಎಲ್ಲವೂ
ಭಾರತದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಾದರೆ ____:
ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡುವುದು
ಆಮದುಗಳು ಹೆಚ್ಚಾಗಬೇಕು
ಜನಸಂಖ್ಯೆ ಹೆಚ್ಚಾಗಬೇಕು
ಗೃಹ ಕೈಗಾರಿಕೆಗಳ ನಾಶವಾಗಬೇಕು
ಸರ್ಕಾರಗಳು ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಕಾರಣ_____:
ಭ್ರಷ್ಟಾಚಾರ ನೀವಾರಣೆಗೆ
ಕೈಗಾರಿಕಾಭಿವೃದ್ಧಿಗಾಗಿ
ತೆರಿಗೆ ಸಂಗ್ರಹಿಸುವುದಕ್ಕಾಗಿ
ನಿರುದ್ಯೋಗ ಸಮಸ್ಯೆ ನಿವಾರಣೆಗೆ
ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯವೂ _________
ಪುರಾತನ ಸಮಾಜದಿಂದ ಬಂದ ಬಳುವಳಿ
ನಿರುದ್ಯೋಗದಿಂದ ಉಂಟಾದ ಸಮಸ್ಯೆ
ಬ್ರಿಟಿಷರ ಆಡಳಿತದಿಂದ ಸೃಷ್ಟಿಯಾಗಿದೆ
ಸ್ವಾತಂತ್ರ್ಯದ ನಂತರ ಬೆಳೆದುಬಂದಿದೆ
ಭ್ರಷ್ಟಾಚಾರಕ್ಕೆ ____---_ಮುಖ್ಯ ಪ್ರೇರಣೆಯಾಗಿದೆ. ಸಾರ್ವಜನಿಕರ ಸಹಕಾರ ಮಾನವ ಸಹಜವಾದ ಸ್ವಾರ್ಥ ಬಡತನ ಆಧುನಿಕ ತಂತ್ರಜ್ಞಾನ
ಸಾರ್ವಜನಿಕರ ಸಹಕಾರ
ಮಾನವನ ಸಹಜವಾದ ಸ್ವಾರ್ಥ
ಆಧುನಿಕ ತಂತ್ರಜ್ಞಾನ
ಬಡತನ
ಭ್ರಷ್ಟಾಚಾರ ಎಂದರೆ ________
ವಿವಾಹ ಸಮಯದಲ್ಲೇ ವರದಕ್ಷಿಣೆ ಕೇಳುವುದು
ಮೇಲಾಧಿಕಾರಿಗಳ ಆದೇಶ ವನ್ನು ತಿರಸ್ಕರಿಸುವುದು
ಕೆಲಸ ಮಾಡುವ ಸಾಮರ್ಥ್ಯವಿದ್ದರೂ ಕೆಲಸ ದೊರಕದಿರುವುದು.
ಲಂಚ ತೆಗೆದುಕೊಳ್ಳುವುದು
ಭಾರತೀಯ ಸಮಾಜಕ್ಕೆ ಪ್ರಬಲವಾದ ಸವಾಲುಗಳೆಂದರೆ ________
ಲಿಂಗ ಜಾತಿ ಮತ್ತು ಪ್ರಾದೇಶಿಕ ಅಸಮಾನತೆ
ತಂತ್ರಜ್ಞಾನದ ಕೊರತೆ
ಮಾಧ್ಯಮಗಳ ಕೊರತೆ
ಅತಿಯಾದ ಸ್ವಭಾಷಾಭಿಮಾನ
ಭಾರತೀಯ ಸಾಂಪ್ರದಾಯಿಕ ಸಮಾಜ ಲಿಂಗ ಸಮಾನತೆಯಿಂದ ಕೂಡಿರುವ ________
ಪುರುಷ ಪ್ರಧಾನ ಸಮಾಜ
ಸ್ತ್ರೀ ಪ್ರಧಾನ ಸಮಾಜ
ಎ ಮತ್ತು ಬಿ ಎರಡು ಸರಿ
ಯಾವುದೂ ಅಲ್ಲ
ಪುರುಷ ಮತ್ತು ಮಹಿಳೆಯರ ನಡುವೆ ಸಾಮಾಜಿಕ ಆರ್ಥಿಕ ರಾಜಕೀಯ ಭಿನ್ನತೆಗೆ ಕಾರಣ________
ಭಾರತೀಯ ಸಮಾಜ ಪುರುಷ ಪ್ರಧಾನ ಸಮಾಜವಾಗಿದೆ
ಸಂವಿಧಾನದಲ್ಲಿರುವ ಲೋಪದೋಷಗಳು
ನಿರುದ್ಯೋಗ ಹೆಚ್ಚಾಗಿದೆ
ತಂತ್ರಜ್ಞಾನದ ಕೊರತೆ
ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನಕ್ಕಾಗಿ ಸೇರ್ಪಡೆ ಮಾಡಿದ ಸಂವಿಧಾನದ ವಿಧಿ_____
371(ಎ)
371 (ಕೆ)
371( ಜೆ)
371 (ಡಿ)
ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರಲು ಕಾರಣ _________
ಪ್ರಾದೇಶಿಕ ಅಸಮತೋಲನದ ನಿವಾರಣೆಗೆ
ಉದ್ಯೋಗದಲ್ಲಿ ಮೀಸಲಾತಿ ಬದಲಿಸಲು
ಮಹಿಳೆಯರ ರಕ್ಷಣೆಗೆ
ನಿರುದ್ಯೋಗ ಸಮಸ್ಯೆ ನಿವಾರಣೆಗೆ
ಮಹಿಳೆಯರಿಗೆ ಶಿಕ್ಷಣ ಉದ್ಯೋಗಗಳಲ್ಲಿ ಮೀಸಲಾತಿ ನೀಡುತ್ತಿರುವುದು _________
ಮಹಿಳೆಯರಲ್ಲಿ ಪ್ರಾಮಾಣಿಕತೆ ಹೆಚ್ಚಿಸಲು
ಅರ್ಹ ಪುರುಷ ಅಭ್ಯರ್ಥಿಗಳ ಕೊರತೆಯಿಂದ
ಲಿಂಗತಾರತಮ್ಯ ಹೋಗಲಾಡಿಸಲು
ಮೇಲಿನ ಎಲ್ಲವೂ
ಕೆಳಗಿನವುಗಳಲ್ಲಿ ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಗೆ ಭಂಗಪಡಿಸುವ ಅಂಶವೆಂದರೆ ____
ನಿರುದ್ಯೋಗ
ಕಾರ್ಪೊರೇಟ್ ತಂತ್ರಗಾರಿಕೆ
ಭ್ರಷ್ಟಾಚಾರ
ಕೋಮುವಾದ
ಭಾರತದ ಪ್ರಥಮ ಮಹಿಳಾ ಪ್ರಧಾನಿ _______
ಪ್ರತಿಭಾ ಸಿಂಗ್ ಪಾಟೀಲ್
ಅಕ್ಕಮಹಾದೇವಿ
ಇಂದಿರಾಗಾಂಧಿ
ಸರೋಜಿನಿ ನಾಯ್ಡು
ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದೆ ______
ವರದಕ್ಷಿಣೆ ನಿಷೇಧ ಕಾಯ್ದೆ
ಏಕರೂಪ ನಾಗರಿಕ ಸಂಹಿತೆ
ರಾಷ್ಟ್ರೀಯ ಚಿಂತನೆಗೆ ಒತ್ತು
ಯಾವುದೂ ಅಲ್ಲ
ಕರ್ನಾಟಕ ಸರ್ಕಾರವು _______ಕಾರ್ಯಕ್ರಮದ ಮೂಲಕ ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಪ್ರಯತ್ನಿಸಿದೆ.
ಪುರುಷ ಸಂಘ
ಸ್ತ್ರೀಶಕ್ತಿ ಸಂಘ
ಸ್ವ ಉದ್ಯೋಗ
ಮೇಲಿನ ಎಲ್ಲವೂ
