Free Printable Worksheets
Font size
More settings
ಬಣ್ಣದ ಟಿ.ವಿ ಪದ್ಯವನ್ನು ಬರೆದವರು--------
ಪ.ಗು ಸಿದ್ದಪುರ
ಚಂದ್ರಗೌಡ ಕುಲಕರ್ಣಿ
ಕುವೆಂಪು
ಜಿ.ಪಿ ರಾಜರತ್ನಂ
ಮನೆಗೆಲ್ಲಾ ಮೌನವನ್ನು ತಂದಿರುವುದು ------
ಮೊಬೈಲ್
ಟಿ.ವಿ
ಟೆಲಿಪೋನ್
ಸಿನಿಮಾ
ಟಿ.ವಿ ದೆಸೆಯಿಂದ ---- ನಡೂವೆ ಹರಟೆ ಮಾತು ನಡೆಯುತ್ತಿಲ್ಲ.
ನೆಂಟರ- ತುಂಟರ
ತಾಯಿ- ತಂದೆ
ಮಕ್ಕಳ
ಅತಿಥಿಗಳ
ಎನಿತು ಇದರ ಅರ್ಥ
ಎಷ್ಟು
ಇಷ್ಟು
ಅಂತಹ
ಇಂತಹ
------ ಬಂದು ಹಾಲು ಕುಡಿದರು ಯಾರು ಈಗ ಕೇಳೊಲ್ಲ
ಅಕ್ಕ
ಅಣ್ಣ
ತಮ್ಮ
ಬೆಕ್ಕು
View all
10 questions
Kannada quiz
Worksheet
•
7th Grade
Kannada
5th - 10th Grade