Wayground logo

Free Printable Worksheets

Font size

S
M
L
XL
Worksheets

KANNADA

Total questions: 9

Worksheet time: 5mins

Name
Class
Date
1.

ಅ _________ ಇ ನಡುವಿನ ಅಕ್ಷರವನ್ನು ಗುರುತಿಸಿ.

a)

ಈ

b)

ಉ

c)

ಆ

d)

ಎ

2.

____ ಓ ನ ಹಿಂದಿನ ಅಕ್ಷರವನ್ನು ಗುರುತಿಸಿ

a)

ಐ

b)

ಏ

c)

ಒ

d)

ಔ

3.

ತ _____ ನಂತರ ಬರುವ ಅಕ್ಷರವನ್ನು ಗುರುತಿಸಿ

a)

ಥ

b)

ದ

c)

ಣ

d)

ಧ

4.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ___

a)

34

b)

49

c)

15

d)

52

5.

ಆಕಾಶದ ಬಣ್ಣ _____

a)

ಹಸಿರು

b)

ಹಳದಿ

c)

ಬಿಳಿ

d)

ನೀಲಿ

6.

ಈ ಹಣ್ಣಿನ ಹೆಸರೇನು?

a)

ಸೀಬೆ

b)

ಸೇಬು

c)

ಹಲಸು

d)

ಅನಾನಸ್

7.

ಈ ಚಿತ್ರದಲ್ಲಿರುವ ಪ್ರಾಣಿಯನ್ನು ಗುರುತಿಸಿ

a)

ಹಸು

b)

ನಾಯಿ

c)

ಮೇಕೆ

d)

ಕುರಿ

8.

ಚಿತ್ರದಲ್ಲಿರುವ ತರಕಾರಿಯನ್ನು ಗುರುತಿಸಿ

a)

ಈರುಳ್ಳಿ

b)

ಹಸಿಮೆಣಸಿನಕಾಯಿ

c)

ಬೆಳ್ಳುಳ್ಳಿ

d)

ಅಲೂಗಡ್ಡೆ

9.

ಈ ಚಿತ್ರದಲ್ಲಿರುವ ಅಂಗದ ಹೆಸರೇನು

a)

ಬಾಯಿ

b)

ನಾಲಿಗೆ

c)

ಕಣ್ಣು

d)

ಕಿವಿ