wayground logo

Free Printable Worksheets

Font size

S
M
L
XL
Worksheets

KANNADA QUIZ

Total questions: 10

Worksheet time: 10mins

Name
Class
Date
1.

ಕನ್ನಡ ವಣ೯ಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ.

a)

೪೪

b)

೪೫

c)

೪೯

2.

ಅಂ ಯಿಂದ ಪ್ರಾರಂಭವಾಗುವ ಪದಗಳನ್ನು ಗುರುತಿಸಿರಿ.

a)

ಅಂದ

b)

ಕಂದ

c)

ಬಂದ

3.

ಅ , ಉ ಇವು ಯಾವ ರೀತಿಯ ಅಕ್ಷರಗಳು ಎಂಬುದನ್ನು ಗುರುತಿಸಿರಿ.

a)

ಯೋಗವಾಹಗಳು

b)

ಹೃಸ್ವ ಸ್ವರಗಳು

c)

ದೀಘ೯ ಸ್ವರಗಳು

4.

ಯೋಗವಾಹಕಗಳಲ್ಲಿ ಎಷ್ಟು ವಿಧಗಳಿವೆ.

a)

b)

c)

5.

ಅನುನಾಸಿಕಾಕ್ಷರಗಳಾವುವು?

a)

ಕ , ಚ , ಟ, ತ, ಪ

b)

ಖ , ಛ , ಠ ,ಥ ಭ

c)

ಙ , ಞ , ಣ , ನ , ಮ

6.

ದೀಘ೯ ಸ್ವರಾಕ್ಷರಗಳನ್ನು ಗುರುತಿಸಿರಿ.

a)

ಅ , ಇ

b)

ಏ ,ಔ

c)

ಅಂ ,ಅಃ

7.

‘ಖಗ ’ ಈ ಪದದಲ್ಲಿರುವ ಅಲ್ಪಪ್ರಾಣಾಕ್ಷರ ಯಾವುದು?

a)

b)

c)

8.

ವ್ಯಂಜನಾಕ್ಷರಗಳಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ.

a)

೩೧

b)

೩೩

c)

೩೪

9.

ಅವಗೀ೯ಯ ವ್ಯಂಜನಾಕ್ಷರಗಳನ್ನು ಗುರುತಿಸಿರಿ.

a)

ಅ ,ಆ

b)

ಪ ,ಫ

c)

ಲ , ವ

10.

ರ್ + ಉ =

a)

ರೂ

b)

ರೃ

c)

ರು