Worksheets೩ನೇ ತರಗತಿ- ಪುನರಾವರ್ತನೆ -೩
Total questions: 25
Worksheet time: 9mins
ಕಾಸು - ಪದದ ಅರ್ಥ
ಹನ
ಹಣ
ಕಾನನ
ಜಂಭ - ಪದ ಅರ್ಥ
ಅಹಂಕಾರ
ಹಯನ
ಕೋಳಿ
ನೀನು ಪದದ ಬಹುವಚನ ಪದ
ನೀರು
ಅವನು
ನೀವು
ಅವರು ಪದದ ಏಕವಚನ ಪದ
ಅವನು
ನೀನು
ಇವರು
ಶಾಲೆ + ಒಳಗೆ = ....
ಶಾಲೆಗೆ
ಶಾಲೆಒಳಗೆ
ಶಾಲೆಯೊಳಗೆ
ಮನೆ + ಅಲ್ಲಿ .....
ಮನೆಲ್ಲಿ
ಮನೆಯಲ್ಲಿ
ಮನೆಇಲ್ಲಿ
ತುತ್ತೂರಿ ಪದ್ಯವನ್ನು ಬರೆದ ಕವಿ
ಕುವೆಂಪು
ಜಿ. ಪಿ. ರಾಜರತ್ನಂ
ಫ.ಗು. ಸಿದ್ದಾಪುರ
ಕೋಗಿಲೆಯ ಧ್ವನಿ ......
ಕಂಪಾಗಿರುತ್ತದೆ
ಇಂಪಾಗಿರುತ್ತದೆ
ಸೊಂಪಾಗಿರುತ್ತದೆ
ಮೊದಲು ಪದದ ವಿರುದ್ಧ ಪದ .....
ಕೊನೆ
ಹಿಂದೆ
ಮುಂದೆ
ಉಳಿವು ಪದದ ವಿರುದ್ಧ ಪದ
ಅರಳು
ಮರಳು
ಅಳಿವು
ಸಿಹಿ ಪದದ ಜೋಡು ಪದ
ಹುಳಿ
ಕಹಿ
ಖಾರ
ಹಳ್ಳ ಪದದ ಜೋಡು ಪದ
ನದಿ
ಬಳ್ಳ
ಕೊಳ್ಳ
ತಳಿರು- ಪದದ ಜೋಡು ಪದ
ತೋರಣ
ಕಾರಣ
ಮರಳು
ಕುಡಿ ಪದದ ಅರ್ಥ
ಎಲೆ
ಚಿಗುರು
ಕಮಲ
ಚಂಜೀಯ ಪದದ ಅರ್ಥ
ಸಂಜೆಯ
ರಾತ್ರಿ
ಹಗಲು
ಎಸಳು ಪದದ ಅರ್ಥ
ಕಾಯಿ
ಹಣ್ಣು
ಹೂವಿನ ದಳ
ರಾಷ್ಟ್ರ ಪದದ ಅರ್ಥ
ನಾಡು
ನುಡಿ
ದೇಶ
ಮುಖ್ಯ ಗುರುಗಳು ಯಾರ ಸಭೆ ಕರೆದರು?
ಶಿಕ್ಷಕರ
ಪಾಲಕರ
ಶಾಲಾ ವಿದ್ಯಾರ್ಥಿ ಮಂತ್ರಿ ಮಂಡಲದ
ಸ್ವಾತಂತ್ರ್ಯ ದಿನವನ್ನು ಯಾವಾಗ ಆಚರಿಸುತ್ತೇವೆ?
ಆಗಸ್ಟ್ -೧೬
ಆಗಸ್ಟ್ -೧೫
ಆಗಸ್ಟ್ -೧೪
ಕಾಡಿಗೆ ಮರ ಕಡಿಯಲು ಬಂದವರು ಯಾರು?
ಜಿಂಕೆ
ಮೊಲ
ಮಾನವ
ಮಾನವ ಯಾರನ್ನು ಅಂಜುಬುರುಕ ಪ್ರಾಣಿ ಎಂದು ಹೇಳಿದನು?
ಮೊಲ
ನರಿ
ಹುಲಿ
ಕಸ್ತೂರಿಯು ಏನನ್ನು ಕೊಂಡನು?
ಕಸ್ತೂರಿ
ತುತ್ತೂರಿ
ಹಣ್ಣು
ಜಂಭದ ಕೊಳಿ ಯಾರು?
ಕೋಳಿ
ಕಸ್ತೂರಿ
ತುತ್ತೂರಿ
ಕಸ್ತೂರಿ ಎಲ್ಲಿ ತುತ್ತೂರಿ ಊದಿದನು?
ನದಿಯ ಬಳಿ
ಹಳ್ಳದ ಬಳಿ
ಕೊಳದ ಬಳಿ
ಯಾರು ಕ್ಷಮೆ ಕೋರಿದರು?
ಐಶ್ವರ್ಯ
ಕಾರ್ತಿಕ
ಪಂಕಜ
