wayground logo

Free Printable Worksheets

Font size

S
M
L
XL
Worksheets

ಕನ್ನಡ ಜ್ಞಾನ ಸೌರಭ

Total questions: 20

Worksheet time: 15mins

Name
Class
Date
1.

೧. ಕನ್ನಡ ಸಾಹಿತ್ಯಕ್ಕೆ ದೊರೆತಿರುವ ಜ್ಞಾನಪೀಠ ಪ್ರಶಸ್ತಿಗಳು ಎಷ್ಟು?

a)

b)

c)

d)

2.

೨. 'ಪರಾಜಿತ' - ಪದವು -------- ಸಂಧಿ

a)

ಗುಣ

b)

ಲೋಪ

c)

ಸವರ್ಣ

d)

ಆದೇಶ

3.

೩. ಊಟ ಬಲ್ಲವನಿಗೆ ರೋಗವಿಲ್ಲ-------------- ಗಾದೆಯ ಮುಂದಿನ ಭಾಗ

a)

ಆಟ ಬಲ್ಲವನಿಗೆ ಸೋಲಿಲ್ಲ

b)

ಮಾತು ಬಲ್ಲವನಿಗೆ ಜಗಳವಿಲ್ಲ

c)

ಕೆಲಸ ಬಲ್ಲವನಿಗೆ ದಣಿವಿಲ್ಲ

d)

ಪ್ರೀತಿ ಬಲ್ಲವನಿಗೆ ವೈರಿಗಳಿಲ್ಲ

4.

೪. 'ರಾಮ, ರಜನಿ ಸೋಮನಾಥನ ಜಾತ್ರೆಗೆ ಹೋದರು' - ಈ ವಾಕ್ಯದಲ್ಲಿ ಅಂಕಿತನಾಮ ಪದಗಳನ್ನು ಗುರುತಿಸಿ.

a)

ರಾಮ

b)

ರಜನಿ

c)

ಸೋಮನಾಥ

d)

ಹೋದರು

5.

೫. 'ರಾಮನ ಮಡದಿ ಜಾನಕಿ' - ಗೆರೆ ಎಳೆದ ಪದ ---------- ವಿಭಕ್ತಿ ಪ್ರತ್ಯಯಕ್ಕೆ ಉದಾಹರಣೆ.

a)

ಷಷ್ಠಿ

b)

ತೃತೀಯ

c)

ದ್ವಿತೀಯಾ

d)

ಪಂಚಮಿ

6.

೬. "ಕನ್ನಡ ಎನೆ ಕುಣಿದಾಡುವುದೆನ್ನೆದೆ"....ಪದ್ಯ ಬರೆದ ಕವಿ ಯಾರು

a)

ಕುವೆಂಪು

b)

ದ ರಾ ಬೇಂದ್ರೆ

c)

ಮಾಸ್ತಿ

d)

ಸಿದ್ದಯ್ಯ ಪುರಾಣಿಕ

7.

೭. ಹುಲಿ ಪದದಲ್ಲಿರುವ ಲಿಂಗ ಯಾವುದು

a)

ಪುಲ್ಲಿಂಗ

b)

ಸ್ತ್ರೀಲಿಂಗ

c)

ನಪುಂಸಕ ಲಿಂಗ

d)

ಪುಲ್ಲಿಂಗ ಮತ್ತು ಸ್ತ್ರೀಲಿಂಗ

8.

೮. ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳು____.

a)

೧೩

b)

೧೦

c)

9.

೯. ಅನುನಾಸಿಕ ಅಕ್ಷರ_____.

a)

b)

c)

10.

೧೦. ಬೇರೇನು_____ ಸಂಧಿಯಾಗಿದೆ.

a)

ಆಗಮ

b)

ಆದೇಶ

c)

ಲೋಪ

11.

೧೧. ಎಳೆಗರು_______ಸಂಧಿಯಾಗಿದೆ

a)

ಆದೇಶ

b)

ಆಗಮ

c)

ಸ್ವರಲೋಪ

12.

೧೨. ಸಜಾತಿಯ ಒತ್ತಕ್ಷರ ಪದ______.

a)

ಅಸ್ತ್ರ

b)

ಅಕ್ಕ

c)

ರಾಷ್ಟ್ರ

13.

೧೩. ಆದೇಶ ಸಂಧಿ_______ಪದವು ಉದಾಹರಣೆಯಾಗಿದೆ.

a)

ನಾವಿಬ್ಬರು

b)

ಹುಲಿದೊಗಲು

c)

ನೀರಿಲ್ಲ

14.

೧೪. ಯೋಗವಾಹಗಳು______.

a)

b)

c)

15.

೧೫. ಅಂಬುಜದಲ್ಲಿ ಪದದಲ್ಲಿರುವ ವಿಭಕ್ತಿ________

a)

ಪ್ರಥಮ

b)

ತೃತೀಯ

c)

ಸಪ್ತಮಿ

d)

ಷಷ್ಠಿ

16.

೧೬. ಗುರಿ ಪದದ ಅರ್ಥ

a)

ಗರಿ

b)

ಗಿರಿ

c)

ಧೈರ್ಯ

d)

ಧ್ಯೇಯ

17.

೧೭. ಸೀರೆ ಪದದ ತದ್ಭವ

a)

ಸೀರಾ

b)

ಚೀರಾ

c)

ಸೀರು

d)

ಚೀರು

18.

ಮಕ್ಕಳು : ನಾಮಪದ:: ಹೋದರು :____

a)

ಕ್ರಿಯಾಪ್ರಕೃತಿ

b)

ಕ್ರಿಯಾರ್ಥಕವ್ಯಯ

c)

ಕ್ರಿಯಾಪದ

d)

ಕ್ರಿಯೆಯ ಧಾತು

19.

೧೯. ಅದು, ಅವರು ಪದದ ವ್ಯಾಕರಣ ವಿಶೇಷತೆ_____

a)

ನಾಮಪದ

b)

ಕ್ರಿಯಾಪದ

c)

ಸರ್ವನಾಮ

d)

ದ್ವಿರುಕ್ತಿ

20.

೨೦. ಮಧ್ಯರಾತ್ರಿ ಪದದ ಸಮಾಸ

a)

ಕ್ರಿಯಾ

b)

ಅಂಶಿ

c)

ದ್ವಿಗು

d)

ಗಮಕ