NEW
Font size
Worksheetsಅಂಗಾಂಶಗಳು
Total questions: 20
Worksheet time: 10mins
ಸಸ್ಯಗಳ ಬೇರುಗಳ ತುದಿ ಮತ್ತು ಕಾಂಡಗಳ ತುದಿಗಳಲ್ಲಿ ಕಂಡು ಬರುವ ಅಂಗಾಂಶವುದು.
ಪೇರೆಂಕೈಮ್ ಅಂಗಾಂಶ.
ಕೋಲೆಂಕೈಮ್ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ವರ್ಧನ ಅಂಗಾಂಶ
ಇದನ್ನು ಆಧಾರ ಅಂಗಾಂಶ ಎನ್ನುವರು.
ಪೇರೆಂಕೈಮ್ ಅಂಗಾಂಶ.
ಕೋಲೆಂಕೈಮ್ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ವರ್ಧನ ಅಂಗಾಂಶ
ಇದು ಸಸ್ಯ ದೇಹಕ್ಕೆ ದೃಢತೆಯನ್ನು ನೀಡುತ್ತದೆ.
ಪೇರೆಂಕೈಮ್ ಅಂಗಾಂಶ.
ಕೋಲೆಂಕೈಮ್ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ವರ್ಧನ ಅಂಗಾಂಶ
ಇದು ನೀರು ಮತ್ತು ಆಹಾರ ಸಂಗ್ರಹಣೆಗೆ ಸಹಕರಿಸುತ್ತದೆ.
ಪೇರೆಂಕೈಮ್ ಅಂಗಾಂಶ.
ಕೋಲೆಂಕೈಮ್ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ವರ್ಧನ ಅಂಗಾಂಶ.
ಎಪಿಕಲ್ ಮೆರಿಸ್ಟೆಮೆಟಿಕ್ ಅಂಗಾಂಶವು.
ಬೇರುಗಳ ಬೆಳವಣಿಗೆಗೆ ಅಗತ್ಯ.
ಕಾಂಡಗಳ ಬೆಳವಣಿಗೆಗೆ ಅಗತ್ಯ.
ಬೇರು & ಕಾಂಡಗಳ ಬೆಳವಣಿಗೆಗೆ ಅಗತ್ಯ.
ಸಸ್ಯಗಳು ಕವಲೊಡೆಯಲು ಅಗತ್ಯ.
ಪ್ರಚೋದನೆಗೆ ಪ್ರತಿಕ್ರಿಯೆ ತೋರಿಸುವ ಅಂಗಾಂಶ.
ಅನುಲೇಪಕ.
ಸ್ನಾಯು ಅಂಗಾಂಶ.
ನರ ಅಂಗಾಂಶ.
ಸಂಯೋಜಕ ಅಂಗಾಂಶ.
ಅನ್ನ ನಾಳ & ಜಠರದ ಒಳಗೋಡೆಗಳಲ್ಲಿ ಕಂಡು ಬರುವ ಅಂಗಾಂಶವಿದು.
ಅನುಲೇಪಕ.
ಸ್ನಾಯು ಅಂಗಾಂಶ.
ನರ ಅಂಗಾಂಶ.
ಸಂಯೋಜಕ ಅಂಗಾಂಶ.
ಜೀವಿಗಳ ದೇಹದಲ್ಲಿ ಇರುವ ಅಂಗಾಂಶಗಳನ್ನು ಕೂಡಿಸಲು ಈ ಅಂಗಾಂಶ ಬೇಕು.
ಅನುಲೇಪಕ.
ಸ್ನಾಯು ಅಂಗಾಂಶ.
ನರ ಅಂಗಾಂಶ.
ಸಂಯೋಜಕ ಅಂಗಾಂಶ.
ಜೀವಿಗಳ ದೇಹದ ಚಲನೆಗೆ ಸಹಕರಿಸುವ ಅಂಗಾಂಶವಿದು
ಅನುಲೇಪಕ.
ಸ್ನಾಯು ಅಂಗಾಂಶ
ನರ ಅಂಗಾಂಶ.
ಸಂಯೋಜಕ ಅಂಗಾಂಶ.
ಇದೊಂದು ದ್ರವ ಸಂಯೋಜಕ ಅಂಗಾಂಶ.
ನರ ಅಂಗಾಂಶ.
ರಕ್ತ .
ಮೃದ್ವಸ್ಥಿ ಅಂಗಾಂಶ.
ಮೂಳೆ ಅಂಗಾಂಶ.
ಸಸ್ಯಗಳಲ್ಲಿ ನೀರು ಸಾಗಿಸುವ ಅಂಗಾಂಶವಿದು.
ಪ್ಲೋಯಂ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ಕೊಲೆಂಕೈಮ್ ಅಂಗಾಂಶ.
ಕ್ಸೈಲಂ ಅಂಗಾಂಶ
ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶವಿದು.
ಪ್ಲೋಯಂ ಅಂಗಾಂಶ.
ಸ್ಕ್ಲೀರೆಂಕೈಮ್ ಅಂಗಾಂಶ.
ಕೊಲೆಂಕೈಮ್ ಅಂಗಾಂಶ.
ಕ್ಸೈಲಂ ಅಂಗಾಂಶ
ಪ್ಲೋಯಮ್ ಅಂಗಾಂಶದಲ್ಲಿ ರುವ ಈ ಜೀವಕೋಶಗಳು ಆಹಾರ ಸಾಗಾಣಿಕೆಯನ್ನು ನಿಯಂತ್ರಿಸುತ್ತವೆ.
ಪ್ಲೋಯಮ್ ಪೇರೆಂಕೈಮ್
ಪ್ಲೋಯಮ್ ನಾರು
ಸಂಗಾತಿ ಕೋಶಗಳು
ಜರಡಿ ತಟ್ಟೆ ಕೋಶಗಳು
ಈ ಎರಡು ಅಂಗಾಂಶಗಳನ್ನು ಸೇರಿ ವಾಹಕ ಅಂಗಾಂಶಗಳು ಎನ್ನುವರು
ಪೇರೆಂಕೈಮ್ & ಕೋಲೆಂಕೈಮ್
ಸ್ಕ್ಲೀರೆಂಕೈಮ್ & ಕ್ಸೈಲಂ
ಕ್ಸೈಲಂ & ಪ್ಲೋಯಮ್
ಪ್ಲೋಯಮ್ & ಕೋಲೆಂಕೈಮ್
ರಕ್ತದಲ್ಲಿರುವ ದ್ರವರೂಪದ ಮಾತೃಕೆಯನ್ನು ಹೀಗೆಂದು ಕರೆಯುವರು.
ಕೆಂಪು ರಕ್ತ.
ಬಿಳಿ ರಕ್ತ
ರಕ್ತ ಕಿರುತಟ್ಟೆ.
ಪ್ಲಾಸ್ಮಾ
ಎರಡು ಮೂಳೆಗಳನ್ನು ಪರಸ್ಪರ ಬಂಧಿಸುವ ಅಂಗಾಂಶ.
ಅಸ್ಥಿರಜ್ಜು
ಸ್ನಾಯು ರಜ್ಜು
ಮೃದ್ವಸ್ಥಿ
ಮೂಳೆ ಅಂಗಾಂಶ.
ಮೂತ್ರ ಪಿಂಡದ ನಾಳಗಳಲ್ಲಿ & ಲಾಲಾರಸ ಗ್ರಂಥಿಯ ನಾಳಗಳ ಪದರುಗಳಲ್ಲಿ ಕಂಡುಬರುವ ಅಂಗಾಂಶವಿದು.
ಚಪ್ಪಟೆ ಅನುಲೇಪಕ.
ಕಶಾಂಗ ಸಹಿತ ಅನುಲೇಪಕ .
ಕಶಾಂಗ ರಹಿತ ಅನುಲೇಪಕ.
ಘನಾಕೃತಿ ಅನುಲೇಪಕ.
ದೇಹಕ್ಕೆ ಆಧಾರ ನೀಡುವ , ಚೌಕಟ್ಟನ್ನು ನಿರ್ಮಿಸುವ ಅಂಗಾಂಶವಿದು.
ಮೃದ್ವಸ್ಥಿ ಅಂಗಾಂಶ. .
ಮೂಳೆ ಅಂಗಾಂಶ
ರಕ್ತ ದ್ರವ ಅಂಗಾಂಶ.
ಸ್ನಾಯು ಅಂಗಾಂಶ
ಚರ್ಮದಲ್ಲಿ ಕಂಡುಬರುವ ಅನುಲೇಪಕ ಅಂಗಾಂಶ ವಿದು.
ಚಪ್ಪಟೆ ಅನುಲೇಪಕ.
ಘನಾಕೃತಿ ಅನುಲೇಪಕ.
ಸ್ತಂಭ ಅನುಲೇಪಕ
ಸ್ತರೀಕೃತ ಅನುಲೇಪಕ.
ನಮ್ಮ ದೇಹದಲ್ಲಿ ಕಂಡುಬರುವ ಈ ಅಂಗಾಂಶದಲ್ಲಿ ಕೊಬ್ಬು ಶೇಖರಣೆಯಾಗುತ್ತದೆ.
ಮೃದ್ವಸ್ಥಿ ಅಂಗಾಂಶದಲ್ಲಿ .
ಮೂಳೆ ಅಂಗಾಂಶದಲ್ಲಿ
ನರ ಅಂಗಾಂಶದಲ್ಲಿ
ಅಡಿಪೋಸ್ ಅಂಗಾಂಶದಲ್ಲಿ
