WorksheetsKannada Grammar
Total questions: 6
Worksheet time: 3mins
Name
Class
Date
1.
ಸರಿಯಾದ ಜೋಡುನುಡಿಗಳನ್ನು ಕಂಡುಹಿಡಿಯಿರಿ
a)
ಕೂಲಿನಾಲಿ
b)
ಹೊಚ್ಚಹೊಸದು
c)
ನೋವುನಲಿವು
d)
ಅವಳಿಜವಳಿ
2.
ಸರಿಯಾದ ಜೋಡುನೋಡಿ ಹುಡುಕಿ
a)
ಕಂಬಿ ಕೀಳು
b)
ದಾರಿ ದೀಪ
c)
ಬನ್ನಿ ಹೋಗಿ
d)
ಕೈ ಕೊಡು
3.
ಸರಿಯಾದ ಅನುಕರಣವ್ಯಯ
a)
ಕೈಕೊಡು
b)
ಕಳ್ಳಕಳ್ಳ
c)
ಚಿಲಿಪಿಲಿ
d)
ಅಯ್ಯೋಅಯ್ಯೋ
4.
ಜೋಡುನುಡಿಯಲ್ಲಿ ——————— ವಿಧಗಳಿವೆ
(a)
5.
ಒಂದೊಂದು ಬಾರಿ ನಾವು ಮಲಗಿದಾಗ ನಾವು ಕೂಕೂ ಶಬ್ಧವನ್ನು ಮಾಡುತೀವಿ
——
ಮೇಲಿನ ವಾಕ್ಯದಲ್ಲಿ ಯಾವಾವು ವಿಧಗಳು ಬಂಧಿವೆ
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣವ್ಯಾಯ
6.
ಸೂಕ್ತವಾದ ದ್ವಿರುಕ್ತಿಯೊಂದಿಗೆ ಖಾಲಿ ಜಾಗಗಳನ್ನು ಭರ್ತಿ ಮಾಡಿ
ಹಣ್ಣುಗಳು —————— ಹಾಗಿ ಬಿದ್ದಿದ್ದವು
(a)
100 %
