wayground logo

Free Printable Worksheets

Font size

S
M
L
XL
Worksheets

kannada

Total questions: 9

Worksheet time: 5mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು?

a)

15

b)

32

c)

25

d)

49

2.

ಕನ್ನಡ ವರ್ಣಮಾಲೆಯನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?

a)

2

b)

3

c)

4

d)

5

3.

ಸ್ವಂತ್ರತವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು --------- ಎನ್ನುತ್ತಾರೆ.

a)

ಸ್ವರಗಳು

b)

ವ್ಯಂಜನಗಳು

c)

ಯೋಗವಾಹಗಳು

d)

ಅನುನಾಸಿಕ

4.

ಸ್ವರಗಳಲ್ಲಿರುವ ವಿಧಗಳು -------

a)

2

b)

1

c)

4

d)

3

5.

ಸ್ವರಗಳ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳನ್ನು _______ ಎನ್ನುವರು.

a)

ವ್ಯಂಜನಗಳು

b)

ಸ್ವರಗಳು

c)

ಯೋಗವಾಹಗಳು

d)

ಅನುನಾಸಿಕ

6.

ಅನುನಾಸಿಕ ಅಕ್ಷರಗಳನ್ನು ಗುರುತಿಸಿ

a)

b)

c)

d)

7.

ಅವರ್ಗೀಯ ವ್ಯಂಜನಗಳ ಸಂಖ್ಯೆ______

a)

3

b)

9

c)

5

d)

18

8.

ಕೆಳಗಿನವುಗಳಲ್ಲಿ ಅಲ್ಪಪ್ರಾಣ ಅಕ್ಷರಗಳನ್ನು ಗುರುತಿಸಿರಿ

a)

b)

c)

d)

9.

ವರ್ಗೀಕರಿಸಲಾಗದ ವ್ಯಂಜನಗಳನ್ನು _______ ಎನ್ನುವರು.

a)

ಅವರ್ಗೀಯ ವ್ಯಂಜನಗಳು

b)

ವರ್ಗೀಯ ವ್ಯಂಜನಗಳು