Worksheetsಭಾರತದ ಮೇಲ್ಮೈ ಲಕ್ಷಣಗಳು
Total questions: 4
Worksheet time: 4mins
Name
Class
Date
1.
ಈ ಕೆಳಗಿನ ಯಾವುದನ್ನು ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಜಾಲಕ್ಕೆ ಹೋಲಿಸಿದ್ದಾರೆ
a)
A.ದೇಹ
b)
B.ರಕ್ತನಾಳ
c)
C.ಅಸ್ತಿಪಂಜರ
d)
D.ಯಾವುದು ಅಲ್ಲ
2.
2. ಈ ಕೆಳಗಿನವುಗಳಲ್ಲಿ ಯಾವುದು ಭೂ ಸಾರಿಗೆಯ ವಿಧವಾಗಿಲ್ಲ
a)
A.ರಸ್ತೆ ಸಾರಿಗೆ
b)
B.ರೈಲ್ವೆ ಸಾರಿಗೆ
c)
C.ಕೊಳವೆ ಮಾರ್ಗ
d)
D.ಮೆಟ್ರೋ
3.
3. ಈ ಹೆದ್ದಾರಿಗಳ ನಿರ್ಮಾಣ ಮತ್ತು ನಿರ್ವಹಣಾ ಕಾರ್ಯವು "ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ" ಕ್ಕೆ (NHAI) ಸೇರಿರುತ್ತದೆ
a)
A.ಗ್ರಾಮೀಣ ರಸ್ತೆಗಳು
b)
B.ಜಿಲ್ಲಾ ರಸ್ತೆಗಳು
c)
C.ಸುವರ್ಣ ಚತುಷ್ಕೋನ ಮತ್ತು ಸೂಪರ್ ಹೆದ್ದಾರಿಗಳು
d)
D ರಾಜ್ಯ ಹೆದ್ದಾರಿಗಳು
4.
ರಾಷ್ಟ್ರೀಯ ಯುವ ದಿನಾಚರಣೆಯನ್ನು ಇವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ
a)
b)
c)
d)
100 %
