wayground logo

Free Printable Worksheets

NEW

Font size

S
M
L
XL
Worksheets

Mathematics

Total questions: 10

Worksheet time: 10mins

Name
Class
Date
1.

ಒಂದರಿಂದ ಹತ್ತರವರೆಗೆ ಎಷ್ಟು ಅವಿಭಾಜ್ಯ ಸಂಖ್ಯೆಗಳಿವೆ

a)

4

b)

5

c)

6

d)

8

2.

300ರಲ್ಲಿ ಎಷ್ಟು ಸಂಖ್ಯೆಯನ್ನು ಕಳೆದಾಗ 100 ಉಳಿಯುತ್ತದೆ

a)

200

b)

300

c)

199

d)

100

3.

90 ರಿಂದ 100 ರವರೆಗೆ ಇರುವ ಅವಿಭಾಜ್ಯ ಸಂಖ್ಯೆ ಯಾವುದು

a)

98

b)

97

c)

94

d)

92

4.

72,81 ಮತ್ತು180 ರ ಅತೀ ದೊಡ್ಡ ಸಾಮಾನ್ಯ ಭಾಜಕ ಯಾವುದು

a)

4

b)

6

c)

8

d)

9

5.

956432 ನ್ನು ಸಮೀಪದ ನೂರಕ್ಕೆ ಹೇಗೆ ಬರೆಯಬಹುದು?

a)

956400

b)

956440

c)

956000

d)

965500

6.

3 ಅಂಕೆಯ ಅತೀ ಚಿಕ್ಕ ಅವಿಭಾಜ್ಯ ಸಂಖ್ಯೆ ಯಾವುದು?

a)

101

b)

111

c)

133

d)

154

7.

ಕೆಳಗಿನವುಗಳಲ್ಲಿ ಅವಿಭಾಜ್ಯ ಸಂಖ್ಯೆ ಯಾವುದು?

a)

119

b)

121

c)

123

d)

131

8.

82 ಈ ಸಂಖ್ಯೆಯು 9ರಿಂದ ಭಾಗಿಸಿದಾಗ ಬರುವ ಶೇಷ ಮತ್ತು ಭಾಗಲಬ್ಧ ಇವೆರಡರ ಮೊತ್ತವೆಷ್ಟು?

a)

10

b)

9

c)

1

d)

2

9.

414592 ಈ ಸಂಖ್ಯೆಯಲ್ಲಿ 1 ರ ಸ್ಥಾನ ಬೆಲೆ ಎಷ್ಟು?

a)

1

b)

10000

c)

100000

d)

10001

10.

* ರ ಯಾವುದರ ಬೆಲೆಗೆ,56*891 ಎಂಬ ಸಂಖ್ಯೆಯು 11 ರಿಂದ ಪರಿಪೂರ್ಣವಾಗಿ ಭಾಗಿಸಲ್ಪಡುತ್ತದೆ?

a)

1

b)

3

c)

5

d)

7