Free Printable Worksheets
Font size
More settings
ಮಕ್ಕಳು ಯಾವಾಗ ಏಳ ಬೇಕು ?
ಮಕ್ಕಳು ಸಂಜೆ ಏಳ ಬೇಕು
ಮಕ್ಕಳು ಬೆಳಗ್ಗೆ ಬೇಗನೆ ಏಳ ಬೇಕು
ಮಕ್ಕಳು ಮಲಗಬೇಕು
ಮಕ್ಕಳು ಸುಮ್ಮನೆ ಏಳಬೇಕು
ಮಕ್ಕಳು ಸಮವಸ್ತ್ರ ಧರಿಸಿ ಎಲ್ಲಿಗೆ ಹೋಗಬೇಕು ?
ಆಟಕ್ಕೆ
ಪೇಟೆಗೆ
ಸಂತೆಗೆ
ಶಾಲೆಗೆ
ಮಕ್ಕಳು ವಿದ್ಯಾ ಬುದ್ಧಿ ಕಲಿತು ಏನಾಗಬೇಕು?
ಕೊಣರು
ಪಂಡಿತರು
ದೊಡ್ಡ
ಬುದ್ಧಿವಂತರು
ಮಕ್ಕಳು ಯಾರಿಗೆ ಸಂತಸ ತರುವವರಾಗಬೇಕು ?
ಸ್ನೇಹಿತರಿಗೆ
ತಂದೆ-ತಾಯಿ
ಅಣ್ಣ
ಅಜ್ಜ
ಮಕ್ಕಳು ಸ್ನಾನ ಮಾಡಿ ಏನು ಮಾಡಬೇಕು ?
ದೇವರಿಗೆ ನಮಿಸಿ ಹಾಳುಕುಡಿಯಬೇಕು
ಮಲಗಬೇಕು
ಆಟ ಆಡಬೇಕು
ನಗಬೇಕು
View all
10 questions
ಆರ್ಯಭಟ ನವೋದಯ ತರಬೇತಿ ಕೇಂದ್ರ ಹಟ್ಟಿ
Worksheet
•
5th Grade
ಕನ್ನಡ ವ್ಯಾಕರಣ
1st - 8th Grade