wayground logo

Free Printable Worksheets

Font size

S
M
L
XL
Worksheets

ರಸಪ್ರಶ್ನೆಗಳ ಭಾಗ-3

Total questions: 10

Worksheet time: 5mins

Name
Class
Date
1.

ಭಾರತ ದೇಶಕ್ಕೆಯಾವಾಗ ಸ್ವಾತಂತ್ರ್ಯ ಸಿಕ್ಕಿತು?

a)

ಅಗಸ್ಟ್ 15

b)

ಆಗಸ್ಟ್ 20

c)

ಆಗಸ್ಟ್ 8

d)

ಜನವರಿ 26

2.

ಸಂಸ್ಕೃತ ಪದದ ತದ್ಭವ ರೂಪ ಯಾವುದು?

a)

ಸಕ್ಕಿ

b)

ಜಸ

c)

ಸಕ್ಕದ

d)

ಗಂಟೆ

3.

ಕರ್ನಾಟಕ ರಾಜ್ಯದ ಮೊದಲ ರಾಜ್ಯಪಾಲರು ಯಾರು?

a)

ಕೆ ಸಿ ರೆಡ್ಡಿ

b)

ನಾಲ್ವಡಿ ಕೃಷ್ಣರಾಜ ಒಡೆಯರು

c)

ಜಯಚಾಮರಾಜ ಒಡೆಯರು

d)

ವಾಜುಬಾಯ್ ವಾಲಾ

4.

ಕದಂಬ ರಾಜಮನೆತನದ ಸ್ಥಾಪಕ ಯಾರು?

a)

ಜಯಸಿಂಹ

b)

ವೀರಪುಲಿಕೇಶಿ

c)

ಕೃಷ್ಣದೇವರಾಯ

d)

ಮಯೂರವರ್ಮ

5.

ಜಗತ್ತಿನಲ್ಲಿ ಅತಿ ಉದ್ದವಾದ ನದಿ ಯಾವುದು?

a)

ಅಮೆಜಾನ್ ನದಿ

b)

ನೈಲ್ ನದಿ

c)

ಗಂಗಾ ನದಿ

d)

ನರ್ಮದಾ ನದಿ

6.

ರಾಷ್ಟ್ರಪತಿಯಾಗಲು ಬೇಕಾಗುವ ವಯಸ್ಸು ಎಷ್ಟು?

a)

30

b)

35

c)

32

d)

36

7.

ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ ಎಂದು ಘೋಷಿಸಿದವರು ಯಾರು?

a)

ಲಾಲ್ ಬಹದ್ದೂರ್ ಶಾಸ್ತ್ರಿ

b)

ಅಟಲ್ ಬಿಹಾರಿ ವಾಜಪೇಯಿ

c)

ಜವಾಹರ್ ಲಾಲ್ ನೆಹರು

d)

ಸುಭಾಷ್ ಚಂದ್ರ ಬೋಸ್

8.

ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿದ ಜಿಲ್ಲೆ ಯಾವುದು?

a)

ವಿಜಯಪುರ

b)

ಕೊಡಗು

c)

ಉತ್ತರ ಕನ್ನಡ ಜಿಲ್ಲೆ

d)

ಬಾಗಲಕೋಟೆ

9.

ಭಾರತ ದೇಶದ ಮೊದಲನೇ ಉಪ ರಾಷ್ಟ್ರಪತಿ ಯಾರು?

a)

ಜವಾಹರ್ ಲಾಲ್ ನೆಹರು

b)

ಡಾ| ಬಾಬು ರಾಜೇಂದ್ರ ಪ್ರಸಾದ್

c)

ಡಾ| ಸರ್ವಪಲ್ಲಿ ರಾಧಾಕೃಷ್ಣ

d)

ಮಹಾತ್ಮ ಗಾಂಧೀಜಿ

10.

ಬದಾಮಿ ಚಾಲುಕ್ಯರ ಲಾಂಛನ ಯಾವುದು?

a)

ವರಹಾ (ಎಡಗಡೆ ಮುಖ)

b)

ವರಹಾ (ಬಲಗಡೆ ಮುಖ)

c)

ಸಿಂಹ

d)

ನವಿಲು