NEW
Font size
Worksheets9th ಚಲನೆ
Total questions: 23
Worksheet time: 12mins
ದೂರವನ್ನು ಅಳತೆ ಮಾಡಲು ಬಳಸುವ ಏಕಮಾನ ಯಾವುದು ?
ಸೆಂಟಿಮೀಟರ್ (cm)
ಮೀಟರ್ (m)
ಕಿಲೋ ಮೀಟರ್ (km)
ಮಿಲಿ ಮೀಟರ್ (mm)
ಜವ ಮತ್ತು ವೇಗದ ಏಕಮಾನ ಯಾವುದು ?
ಮೀಟರ್ (m)
ಮೀಟರ್ ಪರ್ ಸೆಕೆಂಡ್ ( ms-1)
ಮೀಟರ್ ಪರ್ ಸೆಕೆಂಡ್ ಸ್ಕ್ವೇರ್ (ms-2 )
ಮೀಟರ್ ಸೆಕೆಂಡ್ (ms)
ವೇಗೋತ್ಕರ್ಷದ ಏಕಮಾನ ಯಾವುದು ?
ಮೀಟರ್ (m)
ಮೀಟರ್ ಪರ್ ಸೆಕೆಂಡ್ ( ms-1)
ಮೀಟರ್ ಪರ್ ಸೆಕೆಂಡ್ ಸ್ಕ್ವೇರ್ (ms-2 )
ಮೀಟರ್ ಸೆಕೆಂಡ್ (ms)
ಸರಾಸರಿ ಜವ ಕಂಡುಹಿಡಿಯಲು ಬಳಸುವ ಸೂತ್ರ
ಚಲಿಸಿದ ದೂರ / ತೆಗೆದುಕೊಂಡ ಒಟ್ಟು ಕಾಲ
ತೆಗೆದುಕೊಂಡ ಕಾಲ / ಚಲಿಸಿದ ದೂರ
ಚಲಿಸಿದ ದೂರ * ತೆಗೆದುಕೊಂಡ ಕಾಲ
ಚಲಿಸಿದ ದೂರ + ತೆಗೆದುಕೊಂಡ ಕಾಲ
ಜವದ ಜೊತೆಗೆ ಕಾಯವು ಚಲಿಸಿದ ದಿಕ್ಕನ್ನು ಸೂಚಿಸಿದರೆ ಅದಕ್ಕೆ --------- ಎನ್ನುತ್ತೇವೆ
ಸರಾಸರಿ ಜವ
ವೇಗ
ವೇಗೋತ್ಕರ್ಷ
ಸ್ಥಾನಪಲ್ಲಟ
ವೇಗದಲ್ಲಿ ಆಗುವ ಬದಲಾವಣೆಯ ದರಕ್ಕೆ ಹೀಗೆಂದು ಕರೆಯುತ್ತಾರೆ
ಜವ
ವೇಗ
ವೇಗೋತ್ಕರ್ಷ
ಸ್ಥಾನಪಲ್ಲಟ
ವೇಗೋತ್ಕರ್ಷವನ್ನು ಕಂಡುಹಿಡಿಯಲು ಬಳಸುವ ಸೂತ್ರ
a = v - u/d
a = v - u/t
a = v - u2/ t2
a = v2 - u/t
ಈ ದೂರ - ಕಾಲ ನಕ್ಷೆಯು ಸೂಚಿಸುವುದೇನೆಂದರೆ
ಹೆಚ್ಚುತ್ತಿರುವ ಜವವನ್ನು ಸೂಚಿಸುತ್ತದೆ
ಇಳಿಕೆಯಾಗುತ್ತಿರುವ ಜವವನ್ನು ಸೂಚಿಸುತ್ತದೆ
ಏಕರೀತಿಯ ಜವವನ್ನು ಸೂಚಿಸುತ್ತದೆ
ಏಕರೂಪ ವಲ್ಲದ ಜವವನ್ನು ಸೂಚಿಸುತ್ತದೆ
ಇವುಗಳಲ್ಲಿ ತಪ್ಪಾದ ಚಲನೆಯ ಸಮೀಕರಣವನ್ನು ಗುರುತಿಸಿ
v = u + at
s = ut + 1/2 at2
2as = v2 - u2
u = v + at
ಬಲದ ಮೂಲಮಾನ ಯಾವುದು ?
ಪ್ಯಾಸ್ಕಲ್ (Pa)
ಜೂಲ್ ( J)
ನ್ಯೂಟನ್ ( N)
ವ್ಯಾಟ್ ( W)
ನ್ಯೂಟನ್ ನ ಚಲನೆಯ ಈ ನಿಯಮಕ್ಕೆ ಜಡತ್ವದ ನಿಯಮ ಎಂದು ಕರೆಯುತ್ತಾರೆ
ನ್ಯೂಟನ್ ನ ಚಲನೆಯ ಒಂದನೇ ನಿಯಮ
ನ್ಯೂಟನ್ ನ ಚಲನೆಯ ಎರಡನೆಯ ನಿಯಮ
ನ್ಯೂಟನ್ ನ ಚಲನೆಯ ಮೂರನೆಯ ನಿಯಮ
ಈ ಮೂರು ನಿಯಮಗಳು
ನ್ಯೂಟನ್ ನ ಚಲನೆಯ ಎರಡನೇ ನಿಯಮದ ಗಣಿತೀಯ ಸೂತ್ರ
F = a * s
F = m*a
F = w * s
F = v * a
ಒಂದು ಕ್ರಿಯೆಗೆ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ .
ಇದು ಎಷ್ಟನೇ ನ್ಯೂಟನ್ನನ ನಿಯಮ ?
ಒಂದನೇ ನಿಯಮ
ಎರಡನೇ ನಿಯಮ
ಮೂರನೇ ನಿಯಮ
ಗುರುತ್ವ ನಿಯಮ
ಬಲದ ಏಕಮಾನ ನ್ಯೂಟನ್ ಅನ್ನು ಈ ರೀತಿ ಸಂಕೇತಿಸಬಹುದು
kgms-1
gms-2
kgms-2
gms-1
ಸಂವೇಗ ಎಂಬುದು
ದ್ರವ್ಯರಾಶಿ + ವೇಗ
ದ್ರವ್ಯರಾಶಿ - ವೇಗ
ದ್ರವ್ಯರಾಶಿ * ವೇಗ
ದ್ರವ್ಯರಾಶಿ / ವೇಗ
ಸ೦ವೇಗದ S I ಏಕಮಾನ ಯಾವುದು ?
kgms-1
kgms-2
kg/ms2
kgs/m2
1 ನ್ಯೂಟನ್ ಬಲಪ್ರಯೋಗದಿಂದ 1kg ದ್ರವ್ಯರಾಶಿ ಇರುವ ವಸ್ತು ಎಷ್ಟು ವೇಗೋತ್ಕರ್ಷವನ್ನು ಪಡೆಯುತ್ತದೆ ?
1 ms-1
2 ms-1
2ms-2
1 ms-2
ಚಲನಶಕ್ತಿಯನ್ನು ಕಂಡುಹಿಡಿಯಲು ಬಳಸುವ ಸೂತ್ರ
Kp = mgh
KE = mv2 /2
KP = ma
KE = mgh/2
ಪ್ರಚ್ಛನ್ನ ಶಕ್ತಿಯನ್ನು ಕಂಡುಹಿಡಿಯಲು ಬಳಸುವ ಸೂತ್ರ
Kp = mgh
KE = mv2 /2
KP = ma
KE = mgh/2
ವಿಶ್ವವ್ಯಾಪಿ ಗುರುತ್ವ ನಿಯಮದ ಸೂತ್ರ
F = G Mm/ d2
F = G m/ d2
F = G Ma/ d2
F = G Mm/ d
ಗ್ರಹಗಳ ಚಲನೆಯ ನಿಯಮವನ್ನು ನಿರೂಪಿಸಿದ ವಿಜ್ಞಾನಿ ಯಾರು
ನ್ಯೂಟನ್
ಮೈಕಲ್ ಫ್ಯಾರಡೆ
ಜೋಹಾನ್ಸ್ ಕೆಪ್ಲರ್
ಸಿ ವಿ ರಾಮನ್
ವಿಶ್ವ ವ್ಯಾಪಿ ಗುರುತ್ವ ಸ್ಥಿರಾಂಕ ( G ) ಇದರ ಬೆಲೆ ಎಷ್ಟು ?
G = 6.7 * 10 - 11 Nm2 kg - 2
G = 6.2 * 10 - 11 Nm2 kg - 2
G = 6.7 * 10 11 Nm2 kg - 2
G = 6.7 * 10 - 11 Nm2 kg
ಭೂ ಗುರುತ್ವ ವೇಗೋತ್ಕರ್ಷದ ( g )ಸಂಖ್ಯಾ ಬೆಲೆ ಎಷ್ಟು ?
9.2 ms - 2
9 m s - 2
9.8 m s - 2
9.8 m/s
