NEW
Font size
WorksheetsSSLC Science State level quiz. Chemical reaction and equation
Total questions: 40
Worksheet time: 20mins
ಸತುವಿನ ಚೂರುಗಳು ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದ ಜೊತೆ ವರ್ತಿಸಿದಾಗ ಬಿಡುಗಡೆಯಾಗುವ ಅನಿಲ/ The gas liberated when the zinc react with dilute hydrochloric acid
ಕಾರ್ಬನ್ ಡೈಆಕ್ಸೈಡ್/ carbon dioxide
ಆಮ್ಲಜನಕ/Oxygen
ಜಲಜನಕ/Hydrogen
ಕ್ಲೋರಿನ್/chlorine
ರಾಸಾಯನಿಕ ಸಮೀಕರಣಗಳು ಯಾವಾಗಲೂ ಸರಿದೂಗಿಸಿ ಬರೆಯಬೇಕು ಕಾರಣ /always the chemical reaction should be written by balanced equation due to.
ರಾಶಿ ಸಂರಕ್ಷಣಾ ನಿಯಮ/ law of mass conservation
ಶಕ್ತಿ ಸಂರಕ್ಷಣಾ ನಿಯಮ/ law of conservation of energy or law of energy conversion.
ಪರಮಾಣು ಸಂರಕ್ಷಣಾ ನಿಯಮ/ law of conservation of atom
ಮೇಲಿನ ಎಲ್ಲವೂ/all the above
ಈ ಸಮೀಕರಣವನ್ನು ಸರಿದೂಗಿಸಿ ಬರೆದಾಗ/ write the balanced chemical equation
Mg+O2--------MgO
Mg +O2------2MgO
2Mg + O2------2MgO
Mg +O2--------MgO2
2Mg+O2--2Mgo2
ಒಂದು ರಾಸಯನಿಕ ಕ್ರಿಯೆಯಲ್ಲಿ ಉಷ್ಣವು ಬಿಡುಗಡೆಯಾದರೆ ಅಂತಹ ಕ್ರಿಯೆಗೆ/ In any chemical reaction heat is liberated such reaction is called
ಅಂತರುಷ್ಣಕ ಕ್ರಿಯೆ/ Endothermic reaction
ಬಹಿರುಷ್ಣಕ ಕ್ರಿಯೆ/ Exothermic reaction
ಉತ್ಕರ್ಷಣ ಕ್ರಿಯೆ/Oxidation reactio
ಅಪಕರ್ಷಣೆ ಕ್ರಿಯೆ/ Reduction reaction
ಉಸಿರಾಟ ಕ್ರಿಯೆ ಈ ರೀತಿಯ ಕ್ರಿಯೆಯಾಗಿದೆ/ Respiration is this type of chemical reaction.
ಬಹಿರುಷ್ಣಕ ಕ್ರಿಯೆ/Exothermic recation
ಅಂತರ್ಷ್ಣಕ ಕ್ರಿಯೆ/Endothermic reaction
ಬಹಿರುಷ್ಣಕ ಕ್ರಿಯೆ ಮತ್ತು ಅಂತರುಷ್ಣಕ ಕ್ರಿಯೆ/both endo and exothermic reaction
ಮೇಲಿನ ಎಲ್ಲವೂ/all the above
ಈ ರಾಸಾಯನಿಕ ಕ್ರಿಯೆಯಲ್ಲಿ ಉತ್ಪನ್ನಗಳು ಒಂದೇ ಇದ್ದು ಪ್ರತಿವರ್ತಕಗಳು ಎರಡು ಅಥವಾ ಎರಡಕ್ಕಿಂತ ಹೆಚ್ಚು ಇರುತ್ತವೆ./In this type of chemical reaction the product is single, but reactants are two or more than two.
ಸಂಯೋಗ ಕ್ರಿಯೆ/ combination reaction
ವಿಭಜನ ಕ್ರಿಯೆ/decomposition reaction
ಸ್ಥಾನಪಲ್ಲಟ ಕ್ರಿಯೆ/displacement reaction
ದ್ವಿಸ್ಥಾನಪಲ್ಲಟ ಕ್ರಿಯೆ/double displacement reaction
ಈ ರಾಸಾಯನಿಕ ಸಮೀಕರಣವು ಸಂಯೋಗ ಕ್ರಿಯೆಗೆ ಉದಾಹರಣೆಯಾಗಿದೆ./This chemical equation is example for the chemical combination reaction.
CaCO3 -----CaO +CO2
2H2O-----2H2 +O2
2FeSO4-----Fe2O3 + SO2 +SO3
2Mg +O2----2MgO
N2 +H2----NH3 ಈ ರಾಸಾಯನಿಕ ಕ್ರಿಯೆಯನ್ನು ಸರಿದೂಗಿಸಿ ಬರೆದಾಗ/This chemical equation written by balanced chemical equation it become.
N2 +3H2----3NH2
N2 +3H2----2NH3
2N2 +3H2----2NH3
N2 +H2----2NH3
ರಾಸಾಯನಿಕ ವಿಭಜನೆ ಕ್ರಿಯೆಯಲ್ಲಿ/ In chemical decomposition reaction is
ಪ್ರತಿವರ್ತಕ ಒಂದೇ ಇದ್ದು ಉತ್ಪನ್ನಗಳು ಎರಡಕ್ಕಿಂತ ಹೆಚ್ಚಾಗಿರುತ್ತವೆ./ If the reactanta is single but the product is more than two.
ಪ್ರತಿವರ್ತಕ ಎರಡು ಅಥವಾ ಎರಡಕ್ಕಿಂತ ಹೆಚ್ಚಾಗಿದ್ದು ಆದರೆ ಉತ್ಪನ್ನ ಒಂದೇ ಆಗಿರುತ್ತದೆ/if the reactants are more than two but the product is single.
ಪ್ರತಿವರ್ತಕವೂ ಎರಡ ಅಥವಾ ಎರಡಕ್ಕಿಂತ ಹೆಚ್ಚಾಗಿದ್ದು ಉತ್ಪನ್ನಗಳು ಕೂಡ ಎರಡು ಅಥವಾ ಎರಡಕ್ಕಿಂತ ಚಕ್ರ ಇರುತ್ತವೆ./if the reactants are more than two and product also more than two.
ಮೇಲಿನ ಯಾವುದೂ ಅಲ್ಲ/none of the above
ಸೀಸದ ನೈಟ್ರೇಟ್ ಅನ್ನು ಕಾಯಿಸಿದಾಗ ಬಿಡುಗಡೆಯಾಗುವ ಅನಿಲಗಳು/ If the lead nitrate is heated liberated gases are.
ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಸಲ್ಫರ್ ಡೈಯಾಕ್ಸೈಡ್/nitrogen dioxide and Sulphur dioxide
ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಸಲ್ಫರ್ ಟ್ರೇ ಆಕ್ಸೈಡ್/nitrogen dioxide and sulphur trioxide
ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಆಕ್ಸಿಜನ್/nitrogen dioxide and oxygen
ಸೀಸದ ಆಕ್ಸೈಡ್ ,ನೈಟ್ರೋಜನ್ ಡೈ ಆಕ್ಸೈಡ್ ಮತ್ತು ಆಕ್ಸಿಜನ್/lead oxide nitrogen dioxide and oxygen
CaCO3 -----Cao +CO2 ಈ ಕ್ರಿಯೆಗೆ ಉದಾಹರಣೆಯಾಗಿದೆ/This chemical equation is the example for CaCO3 -----Cao +CO2
ರಾಸಾಯನಿಕ ಸಂಯೋಗ ಕ್ರಿಯೆ/Chemical combination reaction
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ/Chemical displacement reaction
ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ/Chemical double displacement reaction
ರಾಸಾಯನಿಕ ವಿಭಜನೆ ಕ್ರಿಯೆ/Chemical decomposition reaction
ಈ ರಾಸಾಯನಿಕ ಸಂಯುಕ್ತವನ್ನು ಕಾಯಿಸಿದಾಗ ಕಂದು ಬಣ್ಣದ ಧೂಮ ಅಥವಾ ಹೊಗೆ ಬರುತ್ತದೆ/ By the heating of this chemical compound it liberate brown color gas.
ಬೆಳ್ಳಿಯ ನೈಟ್ರೇಟ್/Silver nitrate
ಸೀಸದ ನೈಟ್ರೇಟ್/Lead nitrate
ಕಬ್ಬಿಣದ ಸಲ್ಫೇಟ್/Ferrous sulphate
ಕ್ಯಾಲ್ಸಿಯಂ ಕಾರ್ಬೋನೇಟ್/Calcium carbonate
ನೀರಿನ ವಿದ್ಯುದ್ವಿಭಜನೀಯ ಕ್ರಿಯೆಯಲ್ಲಿ ಹೈಡ್ರೋಜನ್ ಅನಿಲವು ಈ ವಿದ್ಯುಗ್ರಹದಲ್ಲಿ ಸಂಗ್ರಹವಾಗುತ್ತದೆ/ln the electrolysis of water the liberated hydrogen gas is collected in.
ಋಣಾಗ್ರ/Cathode
ಧನಗ್ರ/Anode
ಎರಡು ಕಡೆ ಅಂದ್ರೆ ಧನಾಗ್ರ ಮತ್ತು ಋಣಾಗ್ರ/Both cathode and anode
ಧನ ವಿದ್ಯುಗ್ರಹ/Positive electrode
ನೀರಿನ ವಿದ್ಯುದ್ವಿಭಜನೀಯ ಕ್ರಿಯೆಯಲ್ಲಿ ಆಮ್ಲಜನಕ ಮತ್ತು ಹೈಡ್ರೋಜನ್ ಅನಿಲದ ಅನುಪಾತ/ ln the electrolysis of water the ratio of oxygen and hydrogen gas is.
2:1
1:2
2:4
3:6
ಕಪ್ಪು ಬಿಳುಪಿನ ಛಾಯಾಚಿತ್ರಗಳಲ್ಲಿ ಬಳಸುವ ರಾಸಾಯನಿಕ ಸಂಯುಕ್ತಗಳು / To making black and white photocopy used this chemical compound.
ಬೆಳ್ಳಿಯ ಬ್ರೋಮೈಡ್ ಮತ್ತು ಬೆಳ್ಳಿಯ ಕ್ಲೋರೈಡ್ /silver bromide and silver chloride
ಕ್ಯಾಲ್ಸಿಯಂ ಕಾರ್ಬೊನೇಟ್ ಮತ್ತು ಸೋಡಿಯಂ ಕಾರ್ಬೋನೇಟ್ /calcium carbonate and sodium carbonate
ಮ್ಯಾಗ್ನಿಷಿಯಂ ಸಲ್ಫೇಟ್ ಮತ್ತು ಕ್ಯಾಲ್ಸಿಯಂ ಸಲ್ಫೇಟ್ /magnesium sulphate
ಜಿಂಕ್ ಕ್ಲೋರೈಡ್ ಮತ್ತು ಜಿಂಕ್ ಸಲ್ಫೈಡ್/zink chloride and zink sulphide
ಕಬ್ಬಿಣದ ಸಲ್ಪೇಟ್ ದ್ರಾವಣಕ್ಕೆ ತಾಮ್ರವನ್ನು ಹಾಕಿದಾಗ ಈ ಕ್ರಿಯೆ ನಡೆಯುತ್ತದೆ/when we add the copper to the ferrous sulfate solution the reaction is.
Combination reaction/ಸಂಯೋಗ ಕ್ರಿಯೆ
ವಿಭಜನ ಕ್ರಿಯೆ/Decomposition reaction
ಸ್ಥಾನಪಲ್ಲಟ ಕ್ರಿಯೆ/displacement reaction
ಯಾವುದೇ ಕ್ರಿಯೆ ನಡೆಯುವುದಿಲ್ಲ/no reaction takes place
ಹೆಚ್ಚು ಕ್ರಿಯಾಶೀಲ ಹೊಂದಿರುವ ಲೋಹಗಳು ಕಡಿಮೆ ಕ್ರಿಯಾಶೀಲ ಲೋಹಗಳನ್ನು ಅವುಗಳ ದ್ರಾವಣದಿಂದ ಸ್ಥಾನ ಪಲ್ಲಟ ಗೊಳಿಸಿದರೆ ಅಂತಹ ಕ್ರಿಯೆಗೆ/highly reactivity metals displace low reactivity metals from its solution such reaction is called.
ಸಂಯೋಗ ಕ್ರಿಯೆ/Combination reaction
ಸ್ಥಾನಪಲ್ಲಟ ಕ್ರಿಯೆ/Displacement reaction
ದ್ವಿ ಸ್ಥಾನಪಲ್ಲಟ ಕ್ರಿಯೆ/Double displacement
ವಿಭಜನೆ ಕ್ರಿಯೆ /Decomposition reaction
ಉತ್ಕರ್ಷಣ ಕ್ರಿಯೆ ಎಂದರೆ/ Oxidation reaction is
ಆಮ್ಲಜನಕ ಪಡೆಯುವುದು/recieving oxygen
ಆಮ್ಲಜನಕ ಕಳೆದು ಕೊಳ್ಳುವುದು/donating oxygen
ಮೊದಲು ಆಮ್ಲಜನಕವನ್ನು ಪಡೆದು ನಂತರ ಆಮ್ಲಜನಕ ಕಳೆದುಕೊಳ್ಳುವುದು/first received the oxygen then loosing the oxygen
ಮೇಲಿನ ಎಲ್ಲವೂ/all the above
ಒಂದು ರಾಸಾಯನಿಕ ಕ್ರಿಯೆಯಲ್ಲಿ ನೀರಿನಲ್ಲಿ ವಿಲೀನವಾಗದ ವಸ್ತು ಉತ್ಪತ್ತಿಯಾದರೆ ಅಂತಹ ಕ್ರಿಯೆಗೆ/ln chemical reaction the product substance which is not dissolved in a water such reaction is called.
ಪ್ರಕ್ಷೇಪನ ಕ್ರಿಯೆ/Precipitation reaction
ಸಂಯೋಗ ಕ್ರಿಯೆ/Combination reaction
ಸ್ಥಾನಪಲ್ಲಟ ಕ್ರಿಯೆ/Displacement reaction
ಉತ್ಕರ್ಷಣ ಕ್ರಿಯೆ/Oxidation reaction
CuSO4 + Fe-------- ಈ ಸಮೀಕರಣವನ್ನು ಪೂರ್ಣಗೊಳಿಸಿ ಬರೆದಾಗ/lf the complete reaction it become
CuSO4 + Fe--------
CuSO4 + Fe-------- FeSO4 + Cu
CuSO4 + Fe-------- FeS + Cuo4
CuSO4 + Fe-------- 2FeSO4 +2Cu
CuSO4 + Fe-------- CuSO +Fe
ಚಿಪ್ಸ್ ಪ್ಯಾಕೆಟ್ ಒಳಗಡೆ ಇರುವ ಅನಿಲ/The gas is filled in chips pocket.
ಆಮ್ಲಜನಕ/Oxygen
ಹೈಡ್ರೋಜನ್/hydrogen
ಕ್ಲೋರೀನ್/ Chlorine
ನೈಟ್ರೋಜನ್ /nitrogen
ಈ ಕ್ರಿಯೆಯಲ್ಲಿ ಉತ್ಕರ್ಷಣೆಗೊಂಡ ವಸ್ತು /In this reaction Oxidation substance is
CuO + H2------ Cu +H2O
H2
CuO
H2O
Cu
ಸಂಕ್ಷಾರಣ ಎಂದರೆ / corrosion is,
ಲೋಹಗಳು ಹೊಳೆಯುವುದು/Shining of metal
ಲೋಹಗಳು ವಿದ್ಯುತ್ತನ್ನು ಹರಿಯಲು ಬಿಡುವುದು/metals conduct the electric current
ಲೋಹಗಳು ಉತ್ಕರ್ಷಣೆಯಿಂದ ನಶಿಸುವುದು/metals undergo oxidation become corrosive
ಮೇಲಿನ ಎಲ್ಲವೂ/All the above
ಸಂಯುಕ್ತಗಳಲ್ಲಿನ ಆಯಾನುಗಳು ಪರಸ್ಪರ ವಿನಿಮಯವಾಗುವ ಕ್ರಿಯೆಗೆ/ Exchange of ions between chemical compound such reaction is called
ಸ್ಥಾನಪಲ್ಲಟ ಕ್ರಿಯೆ/Displacement reaction
ಉತ್ಕರ್ಷಣ ಕ್ರಿಯೆ/Oxidation reaction
ಅಪಕರ್ಷಣ ಕ್ರಿಯೆ/Reduction reaction
ದ್ವಿ ಸ್ಥಾನಪಲ್ಲಟ ಕ್ರಿಯೆ/Double displacement reaction
ಇವುಗಳಲ್ಲಿ ಸಂಯೋಗ ಕ್ರಿಯೆಗೆ ಉದಾಹರಣೆ/ The given chemical equation which is the example for Combination reaction.
CaCO3 -----CaO+ CO2
2FeSO4 ------Fe2O3 +SO2 + SO3
CaO +H2O ------Ca(OH)2
2AgCl-----2Ag +Cl2
BaCl2 + Na2SO4------ 2NaCl +BaSO4 ಸಮೀಕರಣ ಈ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ/This Chemical equation is the example this reaction BaCl2 + Na2SO4------ 2NaCl +BaSO4
ಸಂಯೋಗ ಕ್ರಿಯೆ/combination reaction
ವಿಭಜನೆ ಕ್ರಿಯೆ/decomposition reaction
ದ್ವಿಸ್ಥಾನಪಲ್ಲಟ ಕ್ರಿಯೆ/double displacement reaction
ಉತ್ಕರ್ಷಣ ಕ್ರಿಯೆ/oxidation reaction
H2 +Cl2----HCl ಈ ಸಮೀಕರಣ ಸರಿದೂಗಿಸಿ ಬರೆಯಲು HCl ಮುಂದೆ ಈ ಸಂಖ್ಯೆ ಹಾಕಬೇಕು/ To balance this equation which number put Infront of HCl
3
4
2
1
ಪ್ರತಿ ಉತ್ಕರ್ಷಣಕಾರಿ ಎಂದರೆ/antioxidants are
ಉತ್ಕರ್ಷಣ ತಡೆಯುವ ವಸ್ತು/ The substance which is used to avoid the oxidation.
ಉತ್ಕರ್ಷಣ ಕ್ರಿಯೆಯನ್ನು ಹೆಚ್ಚಿಸುವ ವಸ್ತು/ To increase the Oxidation reaction.
ಆಹಾರಕ್ಕೆ ರುಚಿ ಕೊಡುವ ವಸ್ತುಗಳು/the substance which gives the tastes to food
ಮೇಲಿನ ಎಲ್ಲವೂ/all the above
Fe + H2O-------Fe2O3 +H2 ಇದನ್ನು ಸರಿದೂಗಿಸಿ ಬರೆದಾಗ/ Fe + H2O-------Fe2O3 +H2 This reaction written by balanced chemical equation it become.
3Fe + 4H2O-------Fe3O4 + 4H2
Fe + 4H2O-------Fe3O4 + 4H2
3Fe + H2O-------Fe3O4 + 4H2
3Fe + 4H2O-------Fe3O4 + H2
ಈ ಕೆಳಗಿನವುಗಳಲ್ಲಿ ಯಾವುದು ರಾಸಾಯನಿಕ ವಿಭಜನೆ ಪ್ರತಿನಿಧಿಸುತ್ತದೆ / which one shows chemical decomposition reaction.
CaCO3-----------------CaO + CO2
Ca + CO2--------------CaCO3
4Na + 02 -------------2Na2O
NH3 + HCl-------------NH4Cl
ತಾಮ್ರದ ಸಲ್ಪೇಟ್ ದ್ರಾವಣದ ಮೂಲಕ ಹೈಡ್ರೋಜನ್ ಸಲ್ಪಾಯಡ್ ಅನಿಲವನ್ನು ಹಾಯಿಸಿದಾಗ ತಾಮ್ರದ ಸಲ್ಪಾಯಡ್ ನ ಕಪ್ಪು ಬಣ್ಣದ ಪ್ರಕ್ಷೇಪ ಉಂಟಾಗುತ್ತದೆ,ಇದರೊಂದಿಗೆ ಉಂಟಾದ ಹೈಡ್ರೋಜನ್ ಸಲ್ಪೇಟ್ ದ್ರಾವಣದಲ್ಲಿಯೇ ಉಳಿಯುತ್ತದೆ, ಈ ಕ್ರಿಯೆಯು ಈ ವಿಧದ ರಾಸಾಯನಿಕ ಕ್ರಿಯೆಗೆ ಉದಾಹರಣೆಯಾಗಿದೆ/ when pass the gas of hydrogen sulphide to the copper sulphate,the black precipitate of copper sulphide and hydrogen sulphate is formed this type of reaction is called.
ರಾಸಾಯನಿಕ ಸಂಯೋಗ/chemical combination
ರಾಸಾಯನಿಕ ಸ್ಥಾನಪಲ್ಲಟನೆ?chemical displacement
ರಾಸಾಯನಿಕ ವಿಭಜನೆ/chemical decomposition
ರಾಸಾಯನಿಕ ದ್ವಿ-ಸ್ಥಾನಪಲ್ಲಟನೆ? chemical double displacement
ತಾಮ್ರದ ಸಲ್ಪೇಟ್ ದ್ರಾವಣದ ಮೂಲಕ ಕಬ್ಬಿಣದ ಮೊಳೆಯನ್ನು ಮುಳುಗಿಸಿದಾಗ ಈ ಕೆಳಗಿನ ಬದಲಾವಣೆಯಾಗುತ್ತದೆ / When iron nail is dipped in copper sulphate solution this changes takes place.
ತಾಮ್ರದ ಸಲ್ಪೇಟ್ ನೀಲಿಬಣ್ಣದಿಂದ ತೆಳು ಹಸಿರು ಬಣ್ಣಕ್ಕೆ ಬದಲಾಗುತ್ತದೆ./ blue color copper sulphate turns to light greenish color.
ತಾಮ್ರವು ಕಬ್ಬಿಣವನ್ನು ಸ್ಥಾನಪಲ್ಲಟಿಸುತ್ತದೆ./copper displace the iron
ಯಾವುದೇ ಬದಲಾವಣೆ ಕಂಡುಬರುವುದಿಲ್ಲ./ no changes take place.
ಉಷ್ಣವು ಹೀರಿಕೆಯಾಗುತ್ತದೆ./absorb heat.
ಒಬ್ಬ ವಿದ್ಯಾರ್ಥಿಯು ಸತುವಿನ ಚೂರುಗಳಿರುವ ಪ್ರನಾಳಕ್ಕೆ ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲವನ್ನು ಹಾಕಿದಾಗ,ಅವನು ಈ ಕೆಳಗಿನ ಬದಲಾವಣೆಗಳನ್ನು ಗಮನಿಸುತ್ತಾನೆ./ Student add the zinc metal to dilute hydrochloric acid he observes these changes.
ಸತುವಿನ ಲೋಹವು ಕಪ್ಪುಬಣ್ಣಕ್ಕೆ ತಿರುಗುವುದನ್ನು/zinc metal turns to black
ಬಿಡುಗಡೆಯಾದ ಅನಿಲವು ಪಾಪ್ ಎಂಬ ಶಬ್ಧ ಉಂಟುಮಾಡುವುದನ್ನು./ libertaed gas burns with pop sound
ಸತುವು ಹೈಡ್ರೋಜನ್ ಅನಿಲವನ್ನು ಸ್ಥಾನಪಲ್ಲಟಗೊಳಿಸುವುದನ್ನು./ zinc metal displace the hydrogen.
ಮೇಲಿನ ಎಲ್ಲವು. /All the above
ಒಂದು ಶುಷ್ಕ ಪ್ರನಾಳದಲ್ಲಿ ಪುಡಿ ಮಾಡಿದ X ಎಂಬ ವಸ್ತುವನ್ನು ಬಿಸಿಮಾಡಲಾಗಿದ್ದು ಅದು ನೈಟ್ರೋಜನ್ ಡೈಆಕ್ಸೈಡ್‌ನ ಕಂದು ಹೊಗೆಯನ್ನು ಉಂಟುಮಾಡುತ್ತದೆ. ಅದರೊಂದಿಗೆ ಸೀಸದ ಆಕ್ಸೈಡ್ ಹಾಗೂ ಆಮ್ಲಜನಕವನ್ನು ಉಂಟುಮಾಡುತ್ತದೆ ಹಾಗದರೆ ಇಲ್ಲಿ X ಎಂಬ ಸಂಯುಕ್ತ/ X substance taken in dry test tube and heated it, it liberated brown color nitrogen dioxide fumes along with lead oxide and oxygen. therefore, taken X compound is
ಹೈಡ್ರೋಕ್ಲೋರಿಕ್ ಆಮ್ಲ ಮತ್ತು ಸೋಡಿಯಂ ಹೈಡ್ರಾಕ್ಸೈಡ್ ಗಳು ವರ್ತಿಸಿದಾಗ ಉಂಟಾದ ಉತ್ಪನ್ನಗಳು ಸೋಡಿಯಂ ಕ್ಲೋರೈಡ್ ಮತ್ತು ನೀರು ಆದರೆ ಈ ಕ್ರಿಯಯು ಈ ವಿಧದ ರಾಸಾಯನಿಕ ಸಮೀಕರಣವಾಗಿದೆ./ The hydrochloric acid reacts with sodium hydroxide to form sodium chloride and water. this type of reaction is example for
ರಾಸಾಯನಿಕ ಸಂಯೋಗ ಕ್ರಿಯೆ/ chemical combination reaction
ರಾಸಾಯನಿಕ ವಿಭಜನೆ ಕ್ರಿಯೆ / chemical decomposition reaction
ರಾಸಾಯನಿಕ ಸ್ಥಾನಪಲ್ಲಟ ಕ್ರಿಯೆ/ chemical Displacement reaction
ರಾಸಾಯನಿಕ ದ್ವಿಸ್ಥಾನಪಲ್ಲಟ ಕ್ರಿಯೆ/ chemical Double displacement reaction
ರೆಡಾಕ್ಸ್ ಕ್ರಿಯೆಯಲ್ಲಿ / The redox reaction is.
ಆಮ್ಲಜನಕವನ್ನು ಪಡೆದುಕೊಳ್ಳುವ ಕ್ರಿಯೆ/ gaining of oxygen reaction.
ಆಮ್ಲಜನಕವನ್ನು ಬಿಟ್ಟುಕೊಡುವ ಕ್ರಿಯೆ/ loosing of oxygen reaction.
ಆಮ್ಲಜನಕವನ್ನು ಪಡೆದುಕೊಳ್ಳುವ ಹಾಗೂ ಆಮ್ಲಜನಕವನ್ನು ಕಳೆದುಕೊಳ್ಳುವ ಕ್ರಿಯೆ/ gaining and loosing of oxygen reaction
ಮೇಲಿನ ಎಲ್ಲವು/all the above
CuO + H2------------------------->H20 + Cu ಈ ಕ್ರಿಯೆಯ / This is the example for
CuO + H2------------------------->H20 + Cu
ರೆಡಾಕ್ಸ್ /redox
ಸಂಯೋಗ ಕ್ರಿಯೆ/combination reaction
ವಿಭಜನೆ ಕ್ರಿಯೆ/ Decomposition reaction
ಸ್ಥಾನಪಲ್ಲಟ ಕ್ರಿಯೆ/Displacement reaction
ಸೂರ್ಯನ ಬೆಳಕಿನಲ್ಲಿ ಬೆಳ್ಳಿಯ ಕ್ಲೋರೈಡ್ ಈ ಬಣ್ಣಕ್ಕೆ ಬದಲಾಗುತ್ತದೆ. In the sunlight silver chloride turns to
ಬೂದು ಬಣ್ಣಕ್ಕೆ ತಿರುಗುತ್ತದೆ/ turns to grey color
ಬಿಳಿಯಾಗಿ ಉಳಿಯುತ್ತದೆ/turns to white color
ಹಳದಿಯಾಗುತ್ತದೆ/turns to yellow color
ಕೆಂಪಾಗುತ್ತದೆ/turns to red color
ಕಪ್ಪು ಮತ್ತು ಬಿಳುಪು ಛಾಯಾಗ್ರಹಣಕ್ಕೆ ಉಪಯೋಗಿಸುವ ರಾಸಾಯನಿಕ/ By making black and white photocopy used chemical compounds are,
ಬೆಳ್ಳಿಯ ಕ್ಲೋರೈಡ್ ವಿಭಜನೆ/decomposition reaction of silver chloride
ಸಿಲ್ವರ್ ಬ್ರೋಮೈಡಿನ ವಿಭಜನೆ/decomposition reaction of silver bromide
ಮೇಲಿನ ಎರಡೂ/ both chemicals
ಇವುಗಳಲ್ಲಿ ಯಾವುದೂ ಇಲ್ಲ/ None of the above
ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಬಿಸಿ ಮಾಡಿದಾಗ, ಅದು ವಿಘಟನೆ ಹೊಂದಿ /when the calcium carbonate heated it decomposition into
ಕಾ ಲ್ಸಿಯಂ ಮತ್ತು, ಕಾರ್ಬನ್ ಡೈಆಕ್ಸೈಡ್/calcium and carbon dioxide
ಕಾ ಲ್ಸಿಯಂ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್/calcium oxide and carbon monoxide
ಕ್ಯಾಲ್ಸಿಯಂ ಕ್ಲೋರೈಡ್ ,ಕಾರ್ಬನ್ ಡೈಆಕ್ಸೈಡ್/calcium chloride and carbon dioxide
ಕಾ ಲ್ಸಿಯಂ ಆಕ್ಸೈಡ್, ಕಾರ್ಬನ್ ಡೈಆಕ್ಸೈಡ್/calcium oxide and carbon dioxide
