wayground logo

Free Printable Worksheets

NEW

Font size

S
M
L
XL
Worksheets

ವೃತ್ತಗಳು

Total questions: 20

Worksheet time: 10mins

Name
Class
Date
1.

ಒಂದು ಸ್ಥಿರ ಬಿಂದುವಿನಿಂದ ಸಮ ದೂರದಲ್ಲಿರುವ ಬಿಂದುಗಳ ವಕ್ರ ಚಲನೆಯೆ

a)

ತ್ರಿಭುಜ

b)

ವೃತ್ತ

c)

ಚತುರ್ಭುಜ

d)

ತ್ರಿಜ್ಯ

2.

ವೃತ್ತದ ಪರಿಧಿಯನ್ನು ಕಂಡುಹಿಡಿಯುವ ಸೂತ್ರ

a)

2πr

b)

πr²

c)

2πr²

d)

3πr

3.

ವೃತ್ತದ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ.

a)

πr

b)

πr²

c)

2πr²

d)

2πr

4.

ವೃತ್ತವನ್ನು ಎರಡು ಬಿಂದುಗಳಲ್ಲಿ ಛೇದಿಸುವ ಸರಳರೇಖೆ ಇದಾಗಿದ

a)

ತ್ರಿಜ್ಯ

b)

ಸ್ಪರ್ಶಕ

c)

ಲಂಬಕ

d)

ಛೇದಕ

5.

ವೃತ್ತವನ್ನ ಸ್ಪರ್ಶಕವೊಂದು ಸಂಧಿಸುವ ಬಿಂದುಗಳ ಸಂಖ್ಯೆ

a)

0

b)

1

c)

2

d)

ಅಪರಿಮಿತ

6.

ಒಂದು ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

1

b)

2

c)

3

d)

ಅಪರಿಮಿತ

7.

ಬಾಹ್ಯ ಬಿಂದುವಿನಿಂದ ವೃತ್ತಕ್ಕೆ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

1

b)

2

c)

3

d)

ಅಪರಿಮಿತ

8.

ವೃತ್ತ ಸ್ಪರ್ಶಕ ಹಾಗೂ ಸ್ಪರ್ಶ ಬಿಂದುವಿನಲ್ಲಿ ಎಳೆದ ತ್ರಿಜ್ಯ ಗಳ ನಡುವಿನ ಕೋನ

a)

80°

b)

90°

c)

180°

d)

60°

9.

O ಕೇಂದ್ರವುಳ್ಳ ವೃತಕ್ಕೆ P ಬಾಹ್ಯ ಬಿಂದುವಿನಿಂದ PA PB ಸ್ಪರ್ಶಕಗಳನ್ನ ಎಳೆದಾಗ ಕೋನ APB 50°ಆದರೆ ಕೋನ AOB ಯ ಬೆಲೆ

a)

90°

b)

120°

c)

130°

d)

180°

10.

ವೃತ್ತದ ಒಂದು ಭಾಗ

a)

ತ್ರಿಜ್ಯ

b)

ಕಂಸ

c)

ವ್ಯಾಸ

d)

ವೃತ್ತ ಖಂಡ

11.

ವೃತ್ತದ ಅತ್ಯಂತ ದೊಡ್ಡ ಜ್ಯಾ

a)

ತ್ರಿಜ್ಯ

b)

ಜ್ಯಾ

c)

ವ್ಯಾಸ

d)

ಪರಿಧಿ

12.

ಕಂಸ ಮತ್ತು ಜ್ಯಾ ಗಳಿಂದ ಆವೃತವಾಗಿರುವ ಪ್ರದೇಶಕ್ಕೆ ಏನೆನ್ನುವರು

a)

ವೃತ್ತ ಖಂಡ

b)

ತ್ರಿಜ್ಯಾಂತರ ಖಂಡ

c)

ವ್ಯಾಸ

d)

ಪರಿಧಿ

13.

ಒಂದೇ ವೃತ್ತ ಖಂಡದಲ್ಲಿನ ಕೋನಗಳು ...............

a)

ಬೇರೆ ಬೇರೆ

b)

ಸಮ

c)

ಲಂಬಕೋನಗಳಾಗಿರುತ್ತವೆ

d)

60°

14.

ವೃತ್ತಗಳ ಅತ್ಯಂತ ದೊಡ್ಡ ಜ್ಯಾ ಹಾಗೂ ಕೇಂದ್ರ ಬಿಂದುಗಳ

ನಡುವಿನ ದೂರ.

a)

1cm

b)

2cm

c)

0

d)

ಯಾವುದು ಅಲ್ಲ

15.

ಒಂದು ವೃತ್ತ ಅದು ಇರುವ ಸಮತಲವನ್ನು.................. ಭಾಗಗಳಾಗಿ ವಿಂಗಡಿಸುತ್ತದೆ.

a)

3

b)

2

c)

1

d)

4

16.

ಒಂದು ವೃತ್ತದ ತ್ರಿಜ್ಯ ಹಾಗೂ ವ್ಯಾಸಗಳ ನಡುವಿನ ಸಂಬಂಧ

a)

ತ್ರಿಜ್ಯವು ವ್ಯಾಸದ ಎರಡರಷ್ಟು ಇರುತ್ತದೆ

b)

ವ್ಯಾಸವು ತ್ರಿಜ್ಯದ ಅರ್ಧದಷ್ಟು ಇರುತ್ತದೆ

c)

ವ್ಯಾಸವು ತ್ರಿಜ್ಯದ ಎರಡರಷ್ಟು ಇರುತ್ತದೆ

d)

ತ್ರಿಜ್ಯವು ವ್ಯಾಸಕ್ಕೆ ಸಮನಾಗಿರುತ್ತದೆ.

17.

ತ್ರಿಜ್ಯಾಂತರ ಖಂಡದ ವಿಸ್ತೀರ್ಣ ಕಂಡುಹಿಡಿಯುವ ಸೂತ್ರ.

a)
b)
c)
d)
18.

ತ್ರಿಜ್ಯಾಂತರ ಖಂಡದ ಕಂಸದ ಉದ್ದವನ್ನು ಕಂಡುಹಿಡಿಯುವ ಸೂತ್ರ

a)
b)
c)
d)
19.

ಒಂದು ವೃತದ ಸುತ್ತಳತೆ ಮತ್ತು ಅದರ ವಿಸ್ತೀರ್ಣವು ಸಾಂಕಿಕವಾಗಿ ಸಮನಾಗಿದ್ದರೆ ಆ ವೃತದ ತ್ರಿಜ್ಯವು

a)

2 ಮಾನಗಳು

b)

4ಮಾನಗಳು

c)

7 ಮಾನಗಳು

d)

π ಮಾನಗಳು

20.

R ತ್ರಿಜ್ಯವುಳ್ಳ ವೃತ್ತದಲ್ಲಿ p ಕೋನವನ್ನು ಹೊಂದಿರುವ ತ್ರಿಜ್ಯಾಂತರ ಖಂಡದ ವಿಸ್ತೀರ್ಣವು.

a)

p/180°[2πR]

b)

p/180°[2πR²]

c)

p/360[2πR]

d)

p/720°[2πR²]