NEW
Font size
Worksheetsಗಣಿತ ರಸಪ್ರಶ್ನೆ
Total questions: 20
Worksheet time: 10mins
ಸಾಧಾರಣವಾಗಿ ಗಣಿತ ಪಠ್ಯಪುಸ್ತಕವು ಎಷ್ಟು ವಿಭಾಗಗಳನ್ನು ಹೊಂದಿದೆ?
ಒಂದು
ಎರಡು
ಮೂರು
ನಾಲ್ಕು
ಸಂಖ್ಯೆಗಳೊಂದಿಗೆ ವ್ಯವಹರಿಸುವ ಗಣಿತಶಾಸ್ತ್ರದ ಭಾಗ ಯಾವುದು?
ಬೀಜಗಣಿತ
ಅಂಕಗಣಿತ
ರೇಖಾಗಣಿತ
ಮೇಲಿನ ಎಲ್ಲವೂ
ಸ್ಥಿರಾಕ್ಷರಗಳು ಮತ್ತು ಅವ್ಯಕ್ತ ಪದಗಳೊಂದಿಗೆ ವ್ಯವಹರಿಸುವ ಗಣಿತಶಾಸ್ತ್ರದ ಒಂದು ಭಾಗ _____
ಅಂಕಗಣಿತ
ರೇಖಾಗಣಿತ
ಬೀಜಗಣಿತ
ಯಾವುದೂ ಅಲ್ಲ
ಅಳತೆಗಳು, ಮಾನಗಳು, ಪರಿಮಾಣಗಳು, ಆಕೃತಿಗಳ ರಚನೆಯೊಂದಿಗೆ ವ್ಯಬಹರಿಸುವ ಗಣಿತಶಾಸ್ತ್ರದ ಒಂದು ಭಾಗ _____
ರೇಖಾಗಣಿತ
ಅಂಕಗಣಿತ
ಬೀಜಗಣಿತ
ಮೇಲಿನ ಎಲ್ಲಾ
2+3+7-4-5+1 ಈ ಸಮಸ್ಯೆಯನ್ನು ಸಂಕ್ಷೇಪಿಸಿದಾಗ ದೊರೆಯುವ ಉತ್ತರ ಎಷ್ಟು
13
9
4
3
3a+5=14 ಆದರೆ a ನ ಬೆಲೆ ಎಷ್ಟು?
9
6
17
3
ರೇಖಾಗಣಿತದ ಅಭ್ಯಾಸಕ್ಕಾಗಿ ಈ ಕೆಳಗಿನ ಯಾವ ಉಪಕರಣಗಳು ಅವಶ್ಯಕ?
ಅಳತೆಪಟ್ಟಿ
ತ್ರಿಕೋನಪಟ್ಟಿ
ಕೈವಾರ
ಮೇಲಿನ ಎಲ್ಲಾ
ಒಂದು ಬಿಂದುವಿನಿಂದ ಹೊರಟ ಎರಡು ಕಿರಣಗಳ ನಡುವಿನ ದೂರವನ್ನು ಏನೆನ್ನುತ್ತೇವೆ?
ರೇಖೆ
ತ್ರಿಭುಜ
ಕೋನ
ವರ್ಗ
a ನ ಮೂರರಷ್ಟಕ್ಕೆ 3 ನ್ನು ಗುಣಿಸಿದಾಗ 26 ಆಗುತ್ತದೆ. ಇದನ್ನು ಸಮೀಕರಣದಲ್ಲಿ ಹೀಗೆ ತೋರಿಸಬಹುದು.
a3+3=26
3a+3=26
3a x 3=26
3+a+3+26
ಕೋನವನ್ನು ಅಳೆಯುವ ಮಾನ
ಕೋನಮಾಪಕ
ಡಿಗ್ರಿ
ಕೈವಾರ
ವಿಭಾಜಕ
ಎರಡು ಬಿಂದುಗಳ ನಡುವಿನ ಕನಿಷ್ಟ ದೂರವನ್ನು ನಿಖರವಾಗಿ ಅಳೆಯಲು ಈ ಸಾಧನವನ್ನು ಬಳಸುವರು.
ಕೈವಾರ
ಕೋನಮಾಪಕ
ವಿಭಾಜಕ
ತ್ರಿಕೋನಪಟ್ಟಿ
ಉದ್ದ x ಅಗಲ ಈ ಸೂತ್ರವನ್ನು ಯಾವ ಆಕೃತಿಯ ವಿಸ್ತೀರ್ಣವನ್ನು ಅಳೆಯಲು ಬಳಸುತ್ತಾರೆ?
ತ್ರಿಭುಜ
ಆಯತ
ವೃತ್ತ
ಚೌಕ
ಯಾವ ಸಂಖ್ಯೆಯ ವರ್ಗವು 196ಕ್ಕೆ ಸಮನಾಗಿರುತ್ತದೆ
12
13
14
15
ಚಿತ್ರದಲ್ಲಿರುವ ಈ ಆಕೃತಿಯ ಹೆಸರು ಏನು?
ಚೌಕ
ಷಡ್ಬುಜ
ಅಷ್ಟಭುಜ
ನವಭುಜ
ಈ ಭಿನ್ನರಾಶಿಗಳ ಮೊತ್ತ ಎಷ್ಟು?
14/15
4/8
12/14
7/3
ಮೊತ್ತ ಎಷ್ಟು
10
11
12
13
ಚಿತ್ಎದಲ್ಲಿ ABC ಕೋನದ ಅಳತೆ ಎಷ್ಟು?
75
65
55
45
ಚಿತ್ರದಲ್ಲಿ ಕಾರು ನಿಲ್ಲಿಸಿರುವ ಪಾರ್ಕಿಂಗ್ ಸ್ಥಳದ ಕ್ರಮಸಂಖ್ಯೆ ಎಷ್ಟು?
78
08
87
89
ಈ ಸಮಸ್ಯೆಯ ಉತ್ತರ ಎಷ್ಟು?
6
1
9
3
ಲಂಬ ಗೆರೆಗಳು ಮತ್ತು ಸಮಾಂತರ ಗೆರೆಗಳನ್ನು ಎಳೆಯಲು ಬಳಸುವ ಜ್ಯಾಮಿತಿ ಉಪಕರಣ ಯಾವುದು?
ಅಳತೆಪಟ್ಟಿ
ಕೈವಾರ
ತ್ರಿಕೋನ ಪಟ್ಟಿ
ವಿಭಾಜಕ
