wayground logo

Free Printable Worksheets

Font size

S
M
L
XL
Worksheets

ಧನ್ಯವಾದ ಹೇಳಿದ ಕೊಕ್ಕರೆ

Total questions: 10

Worksheet time: 5mins

Name
Class
Date
1.

ಧನ್ಯವಾದ ಹೇಳಿದ ಕೊಕ್ಕರೆ ಪಾಠದ ಲೇಖಕರು.

a)

ಡಾ. ಅನುಪಮ ರಂಜನ್

b)

ಡಾ. ಅನುಪಮ ಸುರಂಜನ್

c)

ಡಾ. ಅನುಪಮ ನಿರಂಜನ್

d)

ಡಾ. ಅನುಪಮ ಮನೋರಂಜನ್

2.

ಪೀತಾಂಬರ ಪದದ ಅರ್ಥ.

a)

ಹತ್ತಿ ಬಟ್ಟೆ

b)

ರೇಷ್ಮೆ ಬಟ್ಟೆ

c)

ಮೂರಾ ಬಟ್ಟೆ

d)

ಹೊಸ ಬಟ್ಟೆ

3.

ನಾಮಪದಗಳ ಬದಲಾಗಿ ಬಳಸುವ ಪದಗಳು.

a)

ರೂಢನಾಮಗಳು

b)

ಅಂಕಿತನಾಮಗಳು

c)

ಸರ್ವನಾಮಗಳು

d)

ಅನ್ವರ್ಥನಾಮಗಳು

4.

ನಿತ್ಯ ಪದದ ತದ್ಭವ ರೂಪ.

a)

ಹುಚ್ಚ

b)

ನಿಚ್ಚ

c)

ತುಚ್ಚ

d)

ಬಚ್ಚ

5.

ಬಾಣ ಚುಚ್ಚಿದ ಕೊಕ್ಕರೆಯನ್ನು ಕಾಪಾಡಿದವರು.

a)

ಸುರಿ

b)

ಹಾರಿ

c)

ಸಾರಿ

d)

ಹರಿ

6.

ನೀನು ನಮ್ಮಲ್ಲೇ ಇದ್ದುಬಿಡು, ನಮ್ಮ ಮಗಳ ಹಾಗೆ ನೋಡ್ಕೋತ್ತೇವೆ.ಈ ಮಾತನ್ನು ಯಾರು? ಯಾರಿಗೆ ಹೇಳಿದರು.

a)

ವೃದ್ಧದಂಪತಿಗಳು, ಕೊಕ್ಕರೆಗೆ

b)

ಕೊಕ್ಕರೆಯು, ವೃದ್ಧದಂಪತಿಗಳಿಗೆ

c)

ವೃದ್ಧದಂಪತಿಗಳು, ಹುಡುಗಿಗೆ

d)

ತಂದೆಯು, ಮಗಳಿಗೆ

7.

ಕೊಠಡಿಯೊಳಗೆ ಪೀತಾಂಬರ ನೇಯುತ್ತಿದ್ದವರು.

a)

ಹುಡುಗಿ

b)

ಹರಿ

c)

ಕೊಕ್ಕರೆ

d)

ವೃದ್ಧದಂಪತಿಗಳು

8.

ಹರಿಗೆ ಪೀತಾಂಬರ ಮಾರಿದಾಗ ಬಂದ ಹಣವೆಷ್ಟು.

a)

ನೂರಾರು ವರಹಗಳು

b)

ಐದು ನೂರು ವರಹಗಳು

c)

ಸಾವಿರ ವರಹಗಳು

d)

ಐದು ಸಾವಿರ ವರಹಗಳು

9.

ಹುಡುಗಿ ಎಷ್ಡು ದಿನಗಳ ಕಾಲ ಕೊಠಡಿಯೊಳಗೆ ಯಾರು ಬರಬೇಡಿ ಎಂದು ಹೇಳಿದಳು.

a)

ಆರು ದಿನಗಳು

b)

ಮೂರು ದಿನಗಳು

c)

ಹತ್ತು ದಿನಗಳು

d)

ನಾಲ್ಕು ದಿನಗಳು

10.

ಹರಿಯು ಹುಡುಗಿಗೆ ತನ್ನ ಯಾವ ವಿಷಯವನ್ನು ಹೇಳಬೇಕು ಎಂದುಕೊಂಡನು.

a)

ಪ್ರೇಮದ ಬಗ್ಗೆ

b)

ಕ್ಷಾಮದ ಬಗ್ಗೆ

c)

ಊಟದ ಬಗ್ಗೆ

d)

ತಂದೆ ತಾಯಿ ಬಗ್ಗೆ