wayground logo

Free Printable Worksheets

Font size

S
M
L
XL
Worksheets

Maths Day Quiz Competition

Total questions: 42

Worksheet time: 2hrs 16mins

Name
Class
Date
1.

ಸ್ವಾಭಾವಿಕ ಸಂಖ್ಯೆಗಳ ಸಂಕೇತ

a)

W

b)

N

c)

Z

d)

S

2.

ಮೊದಲ 5 ಬೆಸ ಸ್ವಾಭಾವಿಕ ಸಂಖ್ಯೆಗಳ ಮೊತ್ತ ಏಷ್ಟು?

a)

25

b)

15

c)

20

d)

30

3.

12345 ರಲ್ಲಿ 2 ರ ಸ್ಥಾನ ಬೆಲೆ ಏಷ್ಟು?

a)

20

b)

200

c)

2000

d)

2345

4.

12 ರ ವರ್ಗ

a)

24

b)

6

c)

36

d)

144

5.

ಅತೀ ಚಿಕ್ಕ ಅವಿಭಾಜ್ಯ ಸಂಖ್ಯೆ

a)

1

b)

2

c)

3

d)

5

6.

ರೇಖಾಗಣಿತದ ಪಿತಾಮಹ ಯಾರು?

a)

ಯುಕ್ಲಿಡ್

b)

ಪೈಥಾಗೊರಸ್

c)

S ರಾಮಾನುಜನ್

d)

ಥೇಲ್ಸ್

7.

ಒಂದು ಲಂಬಕೋನ ತ್ರಿಭುಜ ABC ನಲ್ಲಿ B=90° AB=3cm BC=4 ಆದರೆ AC=?

a)

5cm

b)

6cm

c)

7cm

d)

10cm

8.

ಏಕ ಪದೋಕ್ತಿ ಗೆ ಉದಾಹರಣೆ

a)

3xyz

b)

x² + 2x

c)

x + y + z

d)

x + y

9.

I = PTR/100 ನಲ್ಲಿ P ಎಂದರೆ

a)

ಅಸಲು

b)

ಸರಳ ಬಡ್ಡಿ

c)

ಬಡ್ಡಿ ದರ

d)

ಸಮಯ

10.

ಇವುಗಳಲ್ಲಿ ಯಾವುದು ಸರಿ

a)

ಭಾಜ್ಯ = ಭಾಜಕ x ಶೇಷ + ಭಾಗಲಬ್ಧ

b)

ಭಾಜ್ಯ = ಭಾಜಕ x ಭಾಗಲಬ್ಧ + ಶೇಷ

c)

ಭಾಜಕ = ಭಾಜ್ಯ x ಭಾಗಲಬ್ಧ + ಶೇಷ

d)

ಭಾಗಲಬ್ಧ = ಶೇಷ + ಭಾಜ್ಯ + ಭಾಜಕ

11.

53_5 ಈ ನಾಲ್ಕು ಅಂಕೆಯ ಸಂಖ್ಯೆ 3ರಿಂದ ಭಾಗವಾಗಬೇಕಾದರೆ ಬಿಟ್ಟ ಸ್ಥಳ ದಲ್ಲಿ ತುಂಬಬೇಕಾದ ಅಂಕೆ

a)

0

b)

1

c)

2

d)

4

12.

289 ರ ವರ್ಗಮೂಲ ಏಷ್ಟು?

a)

13

b)

17

c)

23

d)

27

13.

7 ರ ಘನ ಏಷ್ಟು?

a)

49

b)

243

c)

343

d)

21

14.

ಈ ಚಿತ್ರದಲ್ಲಿರುವ ಘನಾಕೃತಿ ಯಾವುದು?

a)

ಸಿಲಿಂಡರ್

b)

ಶಂಕು

c)

ಅರ್ಧಗೋಳ

d)

ಗೋಳ

15.

ಇದು ಯಾವ ಘನಾಕೃತಿ ರೂಪದಲ್ಲಿದೆ

a)

ಸಿಲಿಂಡರ್

b)

ಶಂಕು

c)

ಅರ್ಧಗೋಳ

d)

ಗೋಳ

16.

ಇದು ಯಾವ ವಿಧದ ತ್ರಿಭುಜ

a)

ಸಮಬಾಹು ತ್ರಿಭುಜ

b)

ಸಮದ್ವಿಬಾಹು ತ್ರಿಭುಜ

c)

ಅಸಮಾಬಾಹು ತ್ರಿಭುಜ

d)

ಲಂಬಾಕೋನ ತ್ರಿಭುಜ

17.

ಇದು ಯಾವ ವಿಧದ ಕೋನ

a)

ಲಘು ಕೋನ

b)

ಲಂಬ ಕೋನ

c)

ವಿಶಾಲ ಕೋನ

d)

ಸರಳ ಕೋನ

18.

1, 4, 9, 16, 25, 36, _

ಈ ಶ್ರೇಣಿಯ ಮುಂದಿನ ಪದ

a)

14

b)

49

c)

94

d)

64

19.

ಈ ನಕ್ಷೆಗೆ ಏನೆಂದು ಕರೆಯುತ್ತಾರೆ?

a)

ಜೋಡಿ ಸ್ತಂಭ ನಕ್ಷೆ

b)

ಪೈ ನಕ್ಷೆ

c)

ಸರಳ ರೇಖಾ ನಕ್ಷೆ

d)

ಓಜೀವ್ ನಕ್ಷೆ

20.

ತ್ರಿಭುಜದ ಮೂರು ಒಳಕೋನಗಳ ಮೊತ್ತ ಏಷ್ಟು?

a)

900

b)

1200

c)

1800

d)

3600

21.

ಒಂದು ಚತುರ್ಭುಜದ ನಾಲ್ಕು ಒಳಕೋನಗಳ ಮೊತ್ತ ಏಷ್ಟು?

a)

900

b)

1800

c)

2700

d)

3600

22.

(a + b)2 =

a)

a2 + b2

b)

a2 + b2 - 2ab

c)

a2 + b2 + ab

d)

a2 + b2 + 2ab

23.

( a + b ) ( a - b ) =

a)

a2 + b2

b)

a2 - b2

c)

a2 x b2

d)

a2 ÷ b2

24.

( a - b )2 =

a)

a2 - b2

b)

a2 + b2 - 2ab

c)

a2 + b2 + ab

d)

a2 + b2 + 2ab

25.

ಈ ಕೆಳಗಿನವುಗಳಲ್ಲಿ ಯಾವುದು 2 ರಿಂದ ಭಾಗಿಸುವುದಿಲ್ಲ

a)

18

b)

2354

c)

8357

d)

1238

26.

2 ಮತ್ತು 6 ರ ಮ. ಸಾ. ಅ

a)

2

b)

6

c)

12

d)

4

27.

6 ಮತ್ತು 8 ರ ಲ. ಸಾ. ಅ

a)

6

b)

8

c)

12

d)

24

28.

ಸಂಕಲನದ ಅನನ್ಯತಾಂಶ

a)

0

b)

1

c)

100

d)

-1

29.

3, 8, 13.......

ಈ ಸಮಾಂತರ ಶ್ರೇಡಿಯ ಸಾಮಾನ್ಯ ವ್ಯತ್ಯಾಸ

a)

3

b)

5

c)

7

d)

-5

30.

an = 3n + 4 ಆದರೆ a4 = ?

a)

11

b)

14

c)

16

d)

18

31.

P(x) = x2 + x + 2 ಆದಾಗ P (1) ರ ಬೆಲೆ

a)

2

b)

3

c)

4

d)

5

32.

tan A =

a)

ಅಭಿಮುಖ / ವಿಕರ್ಣ

b)

ಅಭಿಮುಖ / ಪಾರ್ಶ್ವ

c)

ಪಾರ್ಶ್ವ / ಅಭಿಮುಖ

d)

ವಿಕರ್ಣ/ ಅಭಿಮುಖ

33.

ಒಂದು ವೃತ್ತಕ್ಕೆ ಬಾಹ್ಯ ಬಿಂದುವಿನಿಂದ ಎಳೆಯಬಹುದಾದ ಸ್ಪರ್ಶಕಗಳ ಸಂಖ್ಯೆ

a)

1

b)

2

c)

ಅಪರಿಮಿತ

d)

0

34.

sin230° =

a)

1/2

b)

1/4

c)

0

d)

1

35.

2x2 + 3x + 1 = 0 ಈ ವರ್ಗ ಸಮೀಕರಣದ ಶೋಧಕದ ಬೆಲೆ

a)

1

b)

-1

c)

-2

d)

17

36.

ವೃತ್ತದ ವಿಸ್ತೀರ್ಣ ಕಂಡು ಹಿಡಿಯುವ ಸೂತ್ರ

a)

2πr2

b)

πr2

c)

2πr

d)

πr

37.

ಮೂಲ ಬಿಂದುವಿನ ನಿರ್ದೇಶಾಂಕಗಳು

a)

(0, 0)

b)

( 1, 0 )

c)

( 2. 2 )

d)

( 0, 1 )

38.

ಶ್ರೀನಿವಾಸ್ ರಾಮಾನುಜನ್ ಅವರು ಹುಟ್ಟಿದ ದಿನ

a)

22 ಡಿಸೆಂಬರ್ 1888

b)

22 ಡಿಸೆಂಬರ 1887

c)

22 ಡಿಸೆಂಬರ 1886

d)

22 ಡಿಸೆಂಬರ 1987

39.

ಈ ಭಾವಚಿತ್ರದಲ್ಲಿರುವ ವಿಜ್ಞಾನಿ ಯಾರು?

(a)  

40.

ಈ ಭಾವಚಿತ್ರದಲ್ಲಿರುವ ವಿಜ್ಞಾನಿ ಯಾರು?

(a)  

41.

ಈ ಭಾವಚಿತ್ರದಲ್ಲಿರುವವರು ಯಾರು?

(a)  

42.

ಈ ಭಾವಚಿತ್ರದಲ್ಲಿರುವ ವಿಜ್ಞಾನಿ ಯಾರು?

(a)