Wayground logo

Free Printable Worksheets

Font size

S
M
L
XL
Worksheets

Kannada Varnamaale

Total questions: 8

Worksheet time: 9mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಗಳಿವೆ

a)

೧೩

b)

೨೦

c)

೧೫

d)

೧೦

2.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ

a)
೨೦
b)
೨೫
c)
೧೦
d)

೩೪

3.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ

a)

ಮೂರು :

ಸ್ವರ,

ವ್ಯಂಜನ,

ಸಂಧಿಗಳು

b)

ಮೂರು:

ಸ್ವರ,

ವ್ಯಂಜನ, ಸಂಯೋಜನೆಗಳು

c)

ಮೂರು:

ಸ್ವರ,

ವ್ಯಂಜನ, ಯೋಗವಾಹಗಳು

d)

ಮೂರು:

ಸ್ವರ,

ವ್ಯಂಜನ, ಸಂಯೋಗಗಳು

4.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ

a)

೪೯

b)
೬೦
c)
೫೦
d)
೩೦
5.

ಸ್ವರಗಳಲ್ಲಿ ಎಷ್ಟು ವಿಧಗಳಿವೆ

a)

2

b)

3

6.

ಧೀರ್ಗ ಸ್ವರ ಬರೆಯಿರಿ

7.

ಹ್ರಸ್ವ ಸ್ವರ ಬರೆಯಿರಿ

8.

ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ.

a)

ಹೌದು

b)

ಇಲ್ಲಾ