wayground logo

Free Printable Worksheets

Font size

S
M
L
XL
Worksheets

9th G 13 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ

Total questions: 23

Worksheet time: 23mins

Name
Class
Date
1.

ಭೂಮಿಯನ್ನು ವಿವಿಧ ಉದ್ದೇಶಗಳಿಗೆ ಬಳಸುವುದನ್ನು (a)   ಎನ್ನುವರು.

2.

ಅತಿ ಹೆಚ್ಚು ಸಾಗುವಳಿ ಭೂಮಿಯನ್ನು (a)   ಜಿಲ್ಲೆಯು ಹೊಂದಿದೆ.

3.

ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ (a)  

4.

ತಂಬಾಕಿನಲ್ಲಿ (a)   ಎಂಬ ಮಾದಕವಸ್ತುವಿರುತ್ತದೆ

5.

ಬಿಜಾಪುರ ಜಿಲ್ಲೆಯು ಅತಿ ಕನಿಷ್ಠ ---- ಪ್ರದೇಶವನ್ನು ಹೊಂದಿದೆ.

(a)  

6.

ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ನಿರಂತರವಾಗಿ ಸಾಗುವಳಿಯಾಗದ ಭೂಮಿಯನ್ನು ----ಭೂಮಿಯೆನ್ನುವರು.

(a)  

7.

ಭೂಮಿಯನ್ನು ಉಳುಮೆಮಾಡಿ ಬೆಳೆ ಬೆಳೆಯುವುದನ್ನು ----- ಎನ್ನುವರು.

(a)  

8.

ಕರ್ನಾಟಕದ ಪುರಾತನ ಮೂಲವೃತ್ತಿಗಳಲ್ಲಿ ------- ಒಂದು

(a)  

9.

ಕಾಲುವೆ, ಕೆರೆ, ಬಾವಿ ಮೂಲಗಳಿಂದ ನೀರನ್ನು ಬಳಕೆ ಮಾಡಿ ಸಾಗುವಳಿ ಮಾಡುವ ಕೃಷಿ ಪದ್ಧತಿಗೆ ----- ಎನ್ನುವರು.

(a)  

10.

ವಿಶಾಲವಾದ ಸಾಗುವಳಿ ಭೂಮಿಯಲ್ಲಿ ಹಣ ಗಳಿಕೆಗಾಗಿ ಕೆಲವೇ ಬಹುವಾರ್ಷಿಕ ಬೆಳೆಗಳನ್ನು ಸಾಗುವಳಿ ಮಾಡುವುದೇ ----- ಬೇಸಾಯ

(a)  

11.

ಸ್ವದೇಶೀ ಉಪಯೋಗಕ್ಕಲ್ಲದೆ ವಿದೇಶೀ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಮಾಡುವ ಬೆಳೆಗಳ ಸಾಗುವಳಿಯೇ ------

(a)  

12.

ಬೆಳೆ ಬೆಳೆಯುವುದರ ಜೊತೆಯಲ್ಲೇ ಪಶು ಸಂಗೋಪನೆ, ರೇಷ್ಮೆ ಕೃಷಿ, ಕುರಿಸಾಕಣೆ, ಕೋಳಿಸಾಕಣೆ, ಜೇನುಸಾಕಣೆ, ಮೀನುಗಾರಿಕೆ ಮುಂತಾದ ಉಪ ಕಸುಬುಗಳನ್ನು ನಿರ್ವಹಿಸುವುದನ್ನು ------ ಎನ್ನುತ್ತಾರೆ.

(a)  

13.

ಭತ್ತದ ಬೇಸಾಯಕ್ಕೆ ಅಗತ್ಯ. ಸುಮಾರು ಶೇ.70 ಭಾಗದಷ್ಟು ಫಸಲನ್ನು ಜೂನ್‍ಆಗಸ್ಟ್ ತಿಂಗಳುಗಳಲ್ಲಿ ನಾಟಿ ಮಾಡಿ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಕಟಾವು ಮಾಡಲಾಗುವುದು. ಇದನ್ನು ----- ಎನ್ನುವರು

(a)  

14.

ಭತ್ತದ ನಂತರ ----- ವು ಕರ್ನಾಟಕದ ಎರಡನೆಯ ಸ್ಥಾನದ ಬೆಳೆಯಾಗಿದೆ

(a)  

15.

ಭಾರತದಲ್ಲೇ ಕರ್ನಾಟಕವು ಜೋಳದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿದೆ. ----- ಪ್ರಥಮ ಸ್ಥಾನದಲ್ಲಿದೆ.

(a)  

16.

ಜೋಳವು ------- ಜನರ ಪ್ರಮುಖ ಆಹಾರ ಧಾನ್ಯವಾಗಿದೆ

(a)  

17.

ದಕ್ಷಿಣ ಕರ್ನಾಟಕದಲ್ಲಿ ಜೋಳವನ್ನು ------ ಮೇವಿಗಾಗಿ ಬೆಳೆಯುತ್ತಾರೆ

(a)  

18.

ರಾಗಿಯ ಉತ್ಪಾದನೆಯಲ್ಲಿ ಭಾರತದಲ್ಲೇ ------ ಮೊದಲ ಸ್ಥಾನದಲ್ಲಿದೆ

(a)  

19.

ಕರ್ನಾಟಕವು ಕಬ್ಬು ಉತ್ಪಾದನೆಯಲ್ಲಿ ಭಾರತದಲ್ಲಿ ----- ಸ್ಥಾನದಲ್ಲಿರುವ ರಾಜ್ಯವಾಗಿದೆ.

(a)  

20.

ಹಾವೇರಿ ಜಿಲ್ಲೆ ------ ಉತ್ಪಾದನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

(a)  

21.

ಬೆಳಗಾವಿ ಜಿಲ್ಲೆಯ ---- ಯು ದೇಶದಲ್ಲಿ ಬೀಡಿ ತಯಾರಿಕಾ ತಂಬಾಕು ಮಾರುಕಟ್ಟೆಗೆ ಅತ್ಯಂತ ಪ್ರಸಿದ್ಧವಾದುದು.

(a)  

22.

ಕೊಡಗು ಜಿಲ್ಲೆಯು ----- ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ.

(a)  

23.

ಕರ್ನಾಟಕದಲ್ಲಿ ಬೆಳೆಯುವ ಕಾಫಿ ಅತ್ಯುತ್ತಮವಾಗಿದ್ದು, ರುಚಿ ಮತ್ತು ಆಹ್ಲಾದತೆಗೆ ಹೆಚ್ಚು ಹೆಸರುವಾಸಿಯಾಗಿದೆ. ಇದರಿಂದಾಗಿ ದೇಶ ವಿದೇಶಗಳಲ್ಲಿ ಕಾಫಿಯು ಉತ್ತಮವಾದ ಮಾರುಕಟ್ಟೆ ಹೊಂದಿದೆ. ಇದರಿಂದ ಕರ್ನಾಟಕವು ----- ಎಂದೇ ಪ್ರಸಿದ್ಧವಾಗಿದೆ.

(a)