Font size
Worksheets9th Eco 14 ನಟರಾಜ್ ಬೀಜಾಡಿ, ಭಾಗ್ವತ್ ಕಾಳವಾರ
Total questions: 16
Worksheet time: 16mins
ರಚನಾತ್ಮಕ ಬದಲವಣೆ---- ಚಟುವಟಿಕೆಗೆ ಸಂಬಂಧಿಸಿದೆ.
(a)
ಪುರಾತನ ಆರ್ಥಿಕತೆಯಲ್ಲಿ ------ ಪ್ರಧಾನವಾಗಿತ್ತು.
(a)
ಸರಳ ಆರ್ಥಿಕತೆಯಲ್ಲಿ ---- ವಲಯಗಳು ಇರುತ್ತವೆ.
(a)
ಸ್ಥಿರಾತ್ಮಕ ಅರ್ಥಶಾಸ್ತ್ರ ---- ಪದದಿಂದ ಬಂದಿದೆ.
(a)
ಕೈಗಾರಿಕಾ ಕ್ರಾಂತಿ ಮೊದಲಿಗೆ ---- ದೇಶದಲ್ಲಿ ನಡೆಯಿತು.
(a)
ಪುರಾತನ ಭಾರತದ ಅರ್ಥವ್ಯವಸ್ಥೆಯು, ಜಗತ್ತಿನ ಇತರೆ ಪ್ರಾಚೀನ ಅರ್ಥವ್ಯವಸ್ಥೆಗಳಂತೆ ----- ಅರ್ಥವ್ಯವಸ್ಥೆಯಾಗಿತ್ತು.
(a)
ಕೈಗಾರಿಕಾ ಕ್ರಾಂತಿಯು ಸಮಾಜದಲ್ಲಿ ------ ಎಂಬ ಹೊಸ ವರ್ಗದ ಉದಯಕ್ಕೆ ದಾರಿ ಮಾಡಿಕೊಟ್ಟಿತು.
(a)
ಭೂಮಾಲೀಕರಾಗಿದ್ದ ಊಳಿಗಮಾನ್ಯ ಒಡೆಯರು ತಮ್ಮಲ್ಲಿದ್ದ ಹಣವನ್ನು -------- ಗಳಲ್ಲಿ ಬಂಡವಾಳವಾಗಿ ಹೂಡಲು ಮುಂದಾಗಿ ಬಂಡವಾಳಗಾರರೆನಿಸಿಕೊಂಡರು
(a)
ಭಾರತದ ಕೃಷಿಯಲ್ಲಿಯೂ ------ ಕೃಷಿಪದ್ದತಿಯನ್ನು ಅಳವಡಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು.
(a)
ವ್ಯಕ್ತಿಗಳು ತಮ್ಮ ಜೀವನ ನಿರ್ವಹಣೆಗಾಗಿ ----- ವ್ಯವಸ್ಥೆಯ ವಿವಿಧ ವಲಯಗಳಾದ ಕೃಷಿ, ಕೈಗಾರಿಕೆ ಮತ್ತು ಸೇವಾವಲಯಗಳಲ್ಲಿ ದುಡಿಯುತ್ತಾರೆ.
(a)
ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದ ಅರ್ಥವ್ಯವಸ್ಥೆಯು ಒಂದು ------ ಅರ್ಥವ್ಯವಸ್ಥೆಯಾಗಿತ್ತು.
(a)
ಚಲನಾತ್ಮಕ ಎಂಬ ಪದವು ಗ್ರೀಕಿನ ------ ಎಂಬ ಪದದಿಂದ ಬಂದಿದೆ.
(a)
ಸ್ವಾತಂತ್ರ್ಯಾನಂತರ ಭಾರತದ ಅರ್ಥವ್ಯವಸ್ಥೆಯು ------ ಅರ್ಥವ್ಯವಸ್ಥೆಯಾಗಿ ಮಾರ್ಪಟ್ಟಿದೆ.
(a)
ಪಂಚವಾರ್ಷಿಕ ಯೋಜನೆಗಳ ಮೂಲಕ ------ ಹೂಡಿಕೆಯನ್ನು ಹೆಚ್ಚಿಸಲಾಗುತ್ತದೆ.
(a)
ನವೀನ ತಂತ್ರಜ್ಞಾನಗಳ ಬಳಕೆಯಿಂದ ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ----- ವಿಧಾನಗಳು ವೇಗವಾಗಿ ಬದಲಾಗುತ್ತಿವೆ.
(a)
ಸರ್ಕಾರ ಹೊಸ ಆರ್ಥಿಕ ನೀತಿಯಿಂದಾಗಿ ತೊಂದರೆಗೊಳಗಾದ ಜನರಿಗೆ ----- ಯನ್ನು ರೂಪಿಸಲು ಶ್ರಮಿಸುತ್ತಿದೆ.
(a)
