NEW
Font size
Worksheetsgr3 revision
Total questions: 15
Worksheet time: 8mins
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
೪೫
೪೬
೪೭
೪೯
'ಕೋಪ ' ಪದದ ಅರ್ಥ ________
ಸಿಟ್ಟು
ಗಂಗೆ
ಶಾಂತಿ
ನದಿ
' ಒಳಗೆ ' ಪದದ ವಿರುದ್ಧಾರ್ಥಕ ಪದ ________
ದೊಡ್ಡದು
ಹೊರಗೆ
ಮುಂದೆ
ಚಿಕ್ಕದು
ಅನ್ನ ಮಾಡಲು _________ ಬೇಕು .
ಅಕ್ಕಿ
ಹಲ್ಲಿ
ಹಕ್ಕಿ
ಹಗ್ಗ
ಕಿಟಕಿ + ಅನ್ನು = ____________
ಕಿಟಕಿಯು
ಕಿಟಕಿಯಲ್ಲಿ
ಕಿಟಕಿಯನ್ನು
ಕಿಟಕಿ
' ಅಡವಿ ' ಪದದ ಅರ್ಥ ________
ಕಾಡು
ರೋಗ
ಪಾಳಿ
ಚಕ್ರವರ್ತಿ
'ಕಾಯಿಲೆ ' ಪದದ ಸಮಾನಾರ್ಥಕ ಪದ __________
ದುರ್ನಾತ
ನಾಲಗೆ
ನೋವು
ರೋಗ
ಕಪ್ಪೆಯ ಬಣ್ಣ ಯಾವುದು ?
ಮಣ್ಣಿನ ಬಣ್ಣ
ಕೆಂಪು
ಬಿಳಿ
ಕಪ್ಪು
ಕಪ್ಪೆ ಯಾವ ಸಮಯದಲ್ಲಿ ಕಾಣಸಿಗುತ್ತದೆ ?
ಸಂಜೆಯ
ಬೆಳಗ್ಗೆ
ಬೇಸಿಗೆ
ಮಧ್ಯಾಹ್ನ
'ಜಿಗಿ ' ಪದದ ಅರ್ಥ _________
ರಾಜ
ಚಿಕ್ಕ
ಹಾರು
ಸಮಯ
ಕಪ್ಪೆಯ ಗೆಳೆಯ ಯಾರು ?
ಮರ
ಬಾಲಕ
ರೈತ
ಮಾನವ
ಅವನು ಬರಲು ______ ದೂರ
ಸನಿಹ
ಮಾರು
ಚಿತ್ರ
ಕಾರು
ಸಂಜೆ ಹೊತ್ತು __________ ಸುತ್ತ
ನದಿಯ
ದಡದ
ಕೆರೆಯ
ಆಕಾಶ
ಕಾಯುತ + ಇರುವೆನು = ____________
ಕಾಯುತಿರುವೆನು
ಕಾಯುತಇರುವೆನು
ಕಾಯುತಿರು
ಕಾಯು
' ಕಣ್ಣ ' ಪದದ ಪ್ರಾಸ ಪದ _________
ಸುತ್ತು
ನೆರೆಯ
ಬಣ್ಣ
ಬಿಡುವ
