Worksheetsಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2
Total questions: 25
Worksheet time: 13mins
Name
Class
Date
1.
ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಸರ್.ಎಂ.ವಿ ಅವರನ್ನು ಹೊಗಳಿದವರು :
a)
ಲಾರ್ಡ್ ಸಂಡ್ ಹರ್ಸ್ಟ್
b)
ಜವಾಹರಲಾಲ್ ನೆಹರು
c)
ಮಹಾತ್ಮ ಗಾಂಧೀಜಿ
d)
ನಾಲ್ವಡಿ ಕೃಷ್ಣರಾಜ ಒಡೆಯರ್
2.
ಹೈದರಾಬಾದ್ ನಗರಕ್ಕೆ ಈ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು:
a)
ಈಸಿ ಮತ್ತು ಮೂಸಿ
b)
ಭೀಮಾ ಮತ್ತು ಶರಾವತಿ
c)
ಕೃಷ್ಣ ಮತ್ತು ತುಂಗ
d)
ರಾವಿ ಮತ್ತು ಬಿಯಾಸ್
3.
"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದವರು :
a)
ಸರ್.ಎಂ.ವಿಶ್ವೇಶ್ವರಯ್ಯ
b)
ಜವಾಹರಲಾಲ್ ನೆಹರು
c)
ಮಹಾತ್ಮ ಗಾಂಧೀಜಿ
d)
ನಾಲ್ವಡಿ ಕಷ್ಣರಾಜ ಒಡೆಯರ್
4.
ಕೈಗಾರಿಕೆಗೆ ಅಗ್ರ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯ ಅವರು ಮಾಡಿದ ಘೋಷಣೆ :
a)
"ಕೈಗಾರಿಕೀಕರಣ ಇಲ್ಲವೆ ಅವನತಿ"
b)
"ಕೈಗಾರಿಕೀಕರಣ ಇಲ್ಲವೆ ಪ್ರಗತಿ"
c)
"ಕೈಗಾರಿಕೀಕರಣ ಇಲ್ಲವೆ ಶೀಘ್ರಗತಿ"
d)
"ಕೈಗಾರಿಕೀಕರಣ ಇಲ್ಲವೆ ಉನ್ನತಿ"
5.
ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ :
a)
1913
b)
1911
c)
1912
d)
1914
6.
ಡಿ ಎಸ್ ಜಯಪ್ಪಗೌಡರ ಪ್ರಕಾರ ಗೊಮ್ಮಟವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಒಪ್ಪುವ ಗಾದೆ ಮಾತು :
a)
ಆಡು ಮುಟ್ಟದ ಸೊಪ್ಪಿಲ್ಲ
b)
ದುಡಿಮೆಯೇ ದುಡ್ಡಿನ ತಾಯಿ
c)
ಕಾಯಕವೇ ಕೈಲಾಸ
d)
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು
7.
ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ಧಾಗ ಈ ಪ್ರಮುಖ ಉದ್ದೇಶಕ್ಕಾಗಿ ಫೀಡರ್ ಬ್ಯಾಂಕ್ ಹಾಗೂ ಅಭಿವೃದ್ಧಿ ನಿಧಿಗಳು ರಚಿತವಾದವು :
a)
ಕೈಗಾರಿಕೆಗಳ ಅಭಿವೃದ್ಧಿ
b)
ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ
c)
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
d)
ಕಾರ್ಮಿಕರ ಅಭಿವೃದ್ಧಿ
8.
ವಿಶ್ವೇಶ್ವರಯ್ಯ ಅವರಿಗೆ ಬ್ರಿಟಿಷ್ ಸರ್ಕಾರ ಈ ಪದವಿಯನ್ನು ನೀಡಿ ಗೌರವಿಸಿತು :
a)
ಸರ್ ಪದವಿ
b)
ಗೌರವ ಡಾಕ್ಟರೇಟ್ ಪದವಿ
c)
ಬ್ರಿಟಿಷ್ ಫೆಲೋಷಿಪ್ ಪದವಿ
d)
ಬ್ರಿಟಿಷ್ ಎಂಪರರ್ ಮೆಡಲ್
9.
ಭಾರತ ಸರ್ಕಾರ ಗಣನೀಯ ಸೇವೆಸಲ್ಲಿಸಿದ ಸರ್.ಎಂ.ವಿ. ಅವರಿಗೆ ನೀಡಿದ ಅತ್ಯುನ್ನತ ಪ್ರಶಸ್ತಿ :
a)
ಭಾರತ ರತ್ನ
b)
ಪದ್ಮಭೂಷಣ
c)
ಪದ್ಮವಿಭೂಷಣ
d)
ಪದ್ಮಶ್ರೀ
10.
ಸರ್.ಎಂ.ವಿಶ್ವೇಶ್ವರಯ್ಯ ಅವರ ಆತ್ಮಕಥೆ :
a)
ಮೆಮೋರೀಸ್ ಆಫ್ ಮೈ ವರ್ಕಿಂಗ್ ಲೈಫ್
b)
ರಿಕನ್‌ಸ್ಟ್ರಕ್ಟಿಂಗ್ ಇಂಡಿಯಾ
c)
ಪ್ಲಾನ್ಡ್ ಎಕಾನಮಿ ಫಾರ್ ಇಂಡಿಯ
d)
ಸರ್ ಎಂ. ವಿ.
11.
ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟನೇ ರಾಜರಾಗಿದ್ದಾರೆ?
a)
24
b)
21
c)
25
d)
14
12.
ನಾಲ್ವಡಿ ಕೃಷ್ಣರಾಜರು ಪಟ್ಟಾಭಿಷಿಕ್ತರಾದಾಗ ಅವರ ವಯಸ್ಸು
a)
10
b)
18
c)
25
d)
15
13.
ಮೈಸೂರು ರಾಜ್ಯವು ನಾಲ್ವಡಿ ಕೃಷ್ಣರಾಜರ ಸುಪರ್ದಿಗೆ ಬಂದಾಗ ದಿವಾನರಾಗಿದ್ದವರು
a)
ಕೆ.ಶೇಷಾದ್ರಿ
b)
ಮಿರ್ಜಾ ಇಸ್ಮಾಯಿಲ್
c)
ನಂಜರಾಜಮ್ಮಣ್ಣಿ
d)
ಸರ್ ಎಂ. ವಿ.
14.
ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಮಾರ್ಪಡಿಸಿದ ವರ್ಷ
a)
1923
b)
1902
c)
1940
d)
1907
15.
ಪ್ರಜಾಪ್ರತಿನಿಧಿ ಸಭೆಯು ವರ್ಷಕ್ಕೆ ಇಷ್ಟು ಬಾರಿ ಸಭೆ ಸೇರುತ್ತಿತ್ತು
a)
2
b)
1
c)
3
d)
4
16.
ಕೃಷ್ಣರಾಜ ಒಡೆಯರು ನ್ಯಾಯವಿಧಾಯಕ ಸಭೆಯನ್ನು ಸ್ಥಾಪಿಸಿದ ವರ್ಷ
a)
1907
b)
1923
c)
1904
d)
1940
17.
ಇವುಗಳಲ್ಲಿ ಯಾವುದು ನಾಲ್ವಡಿಯವರ ಕಾಲದಲ್ಲಿ ಸ್ವಯಂ ಆಡಳಿತ ಕ್ಷೇತ್ರವಾಗಿತ್ತು
a)
ಎಲ್ಲವೂ
b)
ಗ್ರಾಮ ನಿರ್ಮಲೀಕರಣ
c)
ಪ್ರಯಾಣ ಸೌಕರ್ಯ
d)
ವೈದ್ಯ ಸಹಾಯ
18.
೧೯೦೭ರಲ್ಲಿ ನಿರ್ಮಾಣವಾದ ಜಲಾಶಯ
a)
ವಾಣಿವಿಲಾಸ ಸಾಗರ
b)
ಕೃಷ್ಣರಾಜಸಾಗರ
c)
ಶಿವನಸಾಗರ
d)
ಹೇಮಾವತಿ ಅಣೆಕಟ್ಟು
19.
ಮೊಟ್ಟಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ದೊರೆತ ವರ್ಷ
a)
1927
b)
1909
c)
1904
d)
1923
20.
ವಿಶ್ವೇಶ್ವರಯ್ಯನವರ ಬಗ್ಗೆ ನೆಹರೂರವರು ಮಾತನಾಡಿದ ಕಾರ್ಯಕ್ರಮ
a)
ಸರ್.ಎಂ.ವಿ ಜನ್ಮ ಶತಮಾನೋತ್ಸವ
b)
ಮೈಸೂರು ಶತಮಾನೋತ್ಸವ
c)
ಮೈಸೂರು ದಶಮಾನೋತ್ಸವ
d)
ಒಡೆಯರ ಜನ್ಮಶತಮಾನೋತ್ಸವ
21.
ಸರ್.ಎಂ.ವಿಯವರು ಜನಿಸಿದ ದಿನಾಂಕ
a)
೧೫/೦೯/೧೮೬೦
b)
೧೧/೦೯/೧೮೬೦
c)
೧೫/೦೯/೧೮೮೦
d)
೦೯/೧೧/೧೮೬೦
22.
ವಿಶ್ವೇಶ್ವರಯ್ಯನರಿಗೆ ಪ್ರಾಥಮಿಕ ಶಿಕ್ಷಣ ನಡೆದ ಸ್ಥಳ
a)
ಚಿಕ್ಕಬಳ್ಳಾಪುರ
b)
ಮೋಕ್ಷಗುಂಡಂ
c)
ಬೆಂಗಳೂರು
d)
ಮುದ್ದೇನಹಳ್ಳಿ
23.
ವಿಶ್ವೇಶ್ವರಯ್ಯನವರು ಮೊದಲು ಈ ಹುದ್ದೆಗೆ ನೇಮಕಗೊಂಡರು
a)
ಸಹಾಯಕ ಎಂಜಿನಿಯರ್
b)
ಪ್ರಧಾನ ಎಂಜಿನಿಯರ್
c)
ದಿವಾನರು
d)
ಸ್ಯಾನಿಟರಿ ಎಂಜಿನಿಯರ್
24.
ಸರ್.ಎಂ.ವಿಯವರು ಮೊಟ್ಟಮೊದಲ ಬಾರಿಗೆ ಈ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು.
a)
ಪೀಪ್ ಜಲಾಶಯ
b)
ತಿಗ್ರಾ ಜಲಾಶಯ
c)
ವಾಣಿವಿಲಾಸ ಸಾಗರ
d)
ಕೃಷ್ಣರಾಜಸಾಗರ
25.
ವಿಶ್ವೇಶ್ವರಯ್ಯನವರು ಅಗ್ರ ಪ್ರಾಶಸ್ತ್ಯ ನೀಡಿದ ಕ್ಷೇತ್ರ
a)
ಕೈಗಾರಿಕೆ
b)
ಕೃಷಿ
c)
ಶಿಕ್ಷಣ
d)
ಆರ್ಥಿಕ
100 %
