wayground logo

Free Printable Worksheets

NEW

Font size

S
M
L
XL
Worksheets

ಪದಾರ್ಥಗಳ ಬೇರ್ಪಡಿಸುವಿಕೆ

Total questions: 10

Worksheet time: 10mins

Name
Class
Date
1.

ಎರಡು ಅಥವಾ ಎರಡಕ್ಕಿಂತ ಹೆಚ್ಚು ವಸ್ತುಗಳನ್ನು ಭೌತಿಕವಾಗಿ ಸೇರಿಸಿದಾಗ ಉಂಟಾಗುವುದು.................

a)

ಸಂಯುಕ್ತ

b)

ಧಾತು

c)

ಮಿಶ್ರಣ

d)

ನೀರು

2.

ಸಮುದ್ರದ ನೀರಿನಿಂದ ಉಪ್ಪನ್ನು ಪಡೆಯಲು ಬಳಸುವ ವಿಧಾನ

a)

ಸಾಂದ್ರೀಕರಣ

b)

ಆವೀಕರಣ

c)

ಬಸಿಯುವಿಕೆ

d)

ಸೊಸುವಿಕೆ

3.

ದ್ರಾವಕದಲ್ಲಿ, ದ್ರಾವ್ಯವು ಸಂಪೂರ್ಣ ಕರಗಿದರೆ ಅದನ್ನು .................ಎನ್ನುವರು.

a)

ದ್ರಾವಣ

b)

ಮಿಶ್ರಣ

c)

ಸಂಯುಕ್ತ

d)

ಈ ಮೇಲಿನ ಯಾವುದೂ ಅಲ್ಲ

4.

ಈ ಕೆಳಗಿನವುಗಳಲ್ಲಿ ಮಿಶ್ರಣಗಳನ್ನು ಬೇರ್ಪಡಿಸುವ ವಿಧಾನ ಅಲ್ಲದ್ದು.

a)

ತೂರುವಿಕೆ

b)

ಬಡಿಯುವಿಕೆ

c)

ಸೋಸುವಿಕೆ

d)

ನೆಗೆಯುವಿಕೆ

5.

ಧಾನ್ಯಗಳನ್ನು ಪೈರುಗಳಿಂದ ಬೇರ್ಪಡಿಸಲು ಬಳಸುವ ಕ್ರಿಯೆ

a)

ಬಸಿಯುವಿಕೆ

b)

ಆವೀಕರಣ

c)

ಸೋಸುವಿಕೆ

d)

ಬಡಿಯುವಿಕೆ

6.

ಮಡ್ಡಿ ಮಿಶ್ರಣದ ಘಟಕಾಂಶಗಳು ................ ಆಗಿವೆ.

a)

ನೀರು ಮತ್ತು ಉಪ್ಪು

b)

ನೀರು ಮತ್ತು ಮರಳು

c)

ನೀರು ಮತ್ತು ಸಕ್ಕರೆ

d)

ಈ ಮೇಲಿನ ಯಾವುದೂ ಅಲ್ಲ

7.

ನೀರು ಮತ್ತು ಮರಳಿನ ಮಿಶ್ರಣದಲ್ಲಿ ಮರಳಿನ ಕಣಗಳು ಪಾತ್ರೆಯ ತಳದಲ್ಲಿ ಸೇರಲು ಕಾರಣವಾಗುವ ಬಲ ಯಾವುದು?

a)

ಘರ್ಷಣಾ ಬಲ

b)

ರಾಸಾಯನಿಕ ಬಲ

c)

ಭೌತಿಕ ಬಲ

d)

ಗುರುತ್ವ ಬಲ

8.

ನೀರು, ನೀರಾವಿಯಾಗಿ ಪರಿವರ್ತನೆ ಹೊಂದುವ ಕ್ರಿಯೆಯನ್ನು ಹೊಂದುವ ಕ್ರಿಯೆಯನ್ನು .................. ಎನ್ನುವರು

a)

ಆವೀಕರಣ

b)

ಸಾಂದ್ರೀಕರಣ

c)

ಸಂವಹನ

d)

ಈ ಮೇಲಿನ ಯಾವುದೂ ಅಲ್ಲ

9.

ನೀರಾವಿ , ನೀರಾಗಿ ಪರಿವರ್ತನೆ ಹೊಂದುವ ಕ್ರಿಯೆಯನ್ನು ಏನೆಂದು ಕರೆಯುವರು?

a)

ಆವೀಕರಣ

b)

ವಹನ

c)

ಸಾಂದ್ರೀಕರಣ

d)

ಈ ಮೇಲಿನ ಯಾವುದೂ ಅಲ್ಲ

10.

ಸರಿ / ತಪ್ಪು ತಿಳಿಸಿ

ಯಾವ ದ್ರಾವಣದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಪದಾರ್ಥವನ್ನು ಕರಗಿಸಲು ಸಾಧ್ಯವಿಲ್ಲವೋ ಅದನ್ನು ಪರ್ಯಾಪ್ತ ದ್ರಾವಣ ಎನ್ನುವರು.

a)

ತಪ್ಪು

b)

ಸರಿ