wayground logo

Free Printable Worksheets

NEW

Font size

S
M
L
XL
Worksheets

ಶಬ್ದ 8ನೇ

Total questions: 10

Worksheet time: 5mins

Name
Class
Date
1.

ಕೇಳಲು ಇಂಪಾಗಿರುವ ಶಬ್ದವು ಇದಾಗಿದೆ.

a)

ಕೊಳಲು

b)

ಯಂತ್ರದ ಶಬ್ದ

c)

ವಾಹನಗಳ ಶಬ್ದ

d)

ಅರಸುವುದು

2.

ಶಬ್ದವು ಹೇಗೆ ಉಂಟಾಗುತ್ತದೆ?

a)

ವಸ್ತುಗಳ ಚಲನೆಯಿಂದ

b)

ಸ್ಥಿರ ಸ್ಥಿತಿಯಿಂದ

c)

ವಸ್ತುಗಳ ಕಂಪನದಿಂದ

d)

ಗಾಳಿಯಿಂದ

3.

ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಥವಾ ಹಿಂದೆ ಮತ್ತು ಮುಂದೆ ಆಗುವ ವಸ್ತುವಿನ ಚಲನೆಯನ್ನು.............................

ಎನ್ನುವರು

a)

ಚಲನೆ

b)

ಶಬ್ದ

c)

ಸ್ಥಳಾಂತರ

d)

ಕಂಪನ

4.

ಈ ಕೆಳಗಿನವುಗಳಲ್ಲಿ ಹೆಚ್ಚು ಶಬ್ದ ಉತ್ಪತ್ತಿ ಮಾಡುವ ವಸ್ತು ಯಾವುದು?

a)

ಲೋಹ

b)

ಕಟ್ಟಿಗೆ

c)

ಪ್ಲಾಸ್ಟಿಕ್

d)

ಮಣ್ಣಿನ ಮಡಿಕೆ

5.

ಈ ಸಂಗೀತ ವಾದ್ಯವನ್ನು ಗುರುತಿಸಿ.

a)

ತಬಲ

b)

ಸಿತಾರ್

c)

ಕೊಳಲು

d)

ವೀಣೆ

6.

ಮಾನವರಲ್ಲಿ ಶಬ್ದವು.,....,,..,,...,, ದಿಂದ ಉತ್ಪತ್ತಿ ಆಗುತ್ತದೆ

a)

ಧ್ವನಿ ಪೆಟ್ಟಿಗೆ

b)

ಅನ್ನನಾಳ

c)

ಶ್ವಾಸಕೋಶ

d)

ಕಿವಿರು

7.

ಶಬ್ದ ಪ್ರಸಾರವಾಗಲು....................... ಅವಶ್ಯಕತೆ ಇದೆ.

a)

ಗಾಳಿ

b)

ನೀರು

c)

ಮಾಧ್ಯಮ

d)

ಮೇಲಿನ ಎಲ್ಲವೂ

8.

ಒಂದು ಸೆಕೆಂಡಿಗೆ ಆಗುವ ಆಂದೋಲನಗಳ ಸಂಖ್ಯೆಯನ್ನು.............. ಎನ್ನುವರು.

a)

ಪಾರ

b)

ಚಲನೆ

c)

ಕಂಪನ

d)

ಆವೃತ್ತಿ

9.

ಶಬ್ದದ ವೇಗ ಪ್ರತಿ ಸೆಕೆಂಡ್ ಗೆ.

a)

330meter

b)

550meter

c)

850meter

d)

300000meter

10.

ಶಬ್ದ ಮಾಲಿನ್ಯಕ್ಕೆ ಕಾರಣವಾದದ್ದು

a)

ವಾಹನಗಳ ಚಾಲನ

b)

ಯಂತ್ರಗಳ ಶಬ್ದ

c)

ಧ್ವನಿ ವರ್ಧಕಗಳು

d)

ಮೇಲಿನ ಎಲ್ಲವೂ