Worksheetsರಾಜ್ಯಮಟ್ಟದ ವಿಜ್ಞಾನದ ಪ್ರಶ್ನೆ
Total questions: 40
Worksheet time: 20mins
ಒಬ್ಬ ವಿದ್ಯಾರ್ಥಿಯು ಕ್ಯಾಲ್ಸಿಯಂ ಕಾರ್ಬೋನೇಟ್ ಕಾಯಿಸಿದಾಗ ಬಿಡುಗಡೆಯಾಗುವ ಅನಿಲ which gas release when heatigcalcium carbonate
Hydrogen/ಹೈಡ್ರೋಜನ್
Carbon Di oxide /ಕಾರ್ಬನ್ ಡೈ ಆಕಡ್
Oxygen/ಆಕ್ಸಿಜನ್
Nitrogen gas/ನೈಟ್ರೋಜನ್ ಅನಿಲ
ಈ ಸಂಯುಕ್ತವನ್ನು ಕಾಯಿಸಿದಾಗ ಕಬ್ಬಿಣದ ಆಕ್ಸೈಡ್ ಸಲ್ಫರ್ ಡೈಯಾಕ್ಸೈಡ್ ಹಾಗೂ ಸಲ್ಫರ್ ಟ್ರೈ ಆಕ್ಸೈಡ್ ಉತ್ಪನ್ನಗಳು ಬರುತ್ತವೆ/when when heating this compound iron oxide Sulphur dioxide and Sulphur trioxide products are formed
ಸೀಸೀಸದ ನೈಟ್ರೇಟ್/lead nitrate
ಕಬ್ಬಿಣದ ಸಲ್ಪೇಟ್/ferrous sulphate
Berium sulphate/ ಸಲ್ಪೇಟ್
calcium sulphate/ಕ್ಯಾಲ್ಸಿಯ ಸಲ್ಪೇಟ್
ಇದು ಸಂಕ್ಷಾರಕಣ ತಡೆಯುವ ವಿಧಾನವಲ್ಲ/it's not method to avoid the corrosive
ಬಣ್ಣದ ಲೇಪನ/ pasting the paint
ಲೋಹಗಳನ್ನು ಗಾಳಿಗೆ ಇಡುವುದ/metals are kept in air
ಎಣ್ಣೆಯ ಲೇಪನ ಮಾಡುವುದು/pasting the oil
ಮಿಶ್ರ ಲೋಹಗಳನ್ನು ತಯಾರಿಸುವುದು/ making alloy
Zno + C -----Zn + CO ಈ ಕ್ರಿಯೆಯಲ್ಲಿ ಉತ್ಕರ್ಷಣೆಗೆ ಒಳಗಾದ ವಸ್ತು / In this reaction which one under go oxidation
ZnO
C
Zn
CO
ತುರಿಕೆ ಗಿಡದಲ್ಲಿರುವ ಆಮ್ಲ/which acid present in netted plant
ಹೈಡ್ರೋ ಕ್ಲೋರಿಕ್ ಆಮ್ಲ / hydro chloric acid
ಮೆಥನೋ ಯಿಕ ಆಮ್ಲ/ methanoic acid
ಸಲ್ಫ್ಯೂರಿಕ್ ಆಮ್ಲ/ sulphuric acid
ನೈಟ್ರಿಕ್ ಆಮ್ಲ/ Nitric acid
ಆಮ್ಲ ಮತ್ತು ಪ್ರತ್ಯಾಮ್ಲಗಳ ಕ್ರಮವಾಗಿ ಪಿ. ಎಚ್ ವ್ಯಾಪ್ತಿ/ ph range value in acids and bases
0-5 to 6 -14
0-7 to 7-14
1-7 to 8-14
0-6.9 to 7.1 -14
ಲೋಹಗಳಿಗೆ ಆಂಟಿರುವ ಜಿಡ್ಡು ತೆಗೆಯಲು ಬಳಸುವ ಸಂಯುಕ್ತ/ This compound is used to remove oily stain
ಸೋಡಿಯಂ ಸಲ್ಫೇಟ್/sodium sulpahte
ಸೋಡಿಯಂ ಹೈಡ್ರಾಕ್ಸೈಡ್/sodium hydroxide
ಸೋಡಿಯಂ ಕಾರ್ಬೋನೇಟ್/sodium carbonate
ಕ್ಯಾಲ್ಸಿಯಂ ಸಲ್ಫೇಟ್/calcium sulphate
ಲೋಹಗಳು ಯಾವ ಸಂಯುಕ್ತಗಳೊಂದಿಗೆ ವರ್ತಿಸಿ ಕಾರ್ಬನ್ ಡೈಯಾಕ್ಸೈಡ್ ಅನಿಲವನ್ನು ಬಿಡುಗಡೆ ಮಾಡುತ್ತವೆ
ಸಲ್ಫೇಟ್ ಸಂಯುಕ್ತಗಳೊಂದಿಗೆ
ಕಾರ್ಬೋನೇಟ್ ಸಂಯುಕ್ತ ಗಳೊಂದಿಗೆ
ನೈಟ್ರೇಟ್ ಸಂಯುಕ್ತಗಳೊಂದಿಗೇ
ಮೇಲಿನ ಎಲ್ಲವೂ
ಲೋಹಗಳಿಗೆ ಈ ಬೌತಿಕ ಗುಣ ಇರುವುದರಿಂದ ಅವುಗಳನ್ನು ಆಭರಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.
ಲೋಹಗಳು ಹೊಳೆಯುವ ಗುಣವನ್ನು ಹೊಂದಿರುವುದರಿಂದ
ಲೋಹಗಳಿಗೆ ಕುಟ್ಟ್ಯ ಗುಣ ಇರುವುದರಿಂದ
ಲೋಹಗಳಿಗೆ ತನ್ಯತೆ ಗುಣವನ್ನು ಹೊಂದಿರುವುದರಿಂದ.
ಮೇಲಿನ ಎಲ್ಲವೂ
ಕಂಚಿನಲ್ಲಿರುವ ಮಿಶ್ರಲೋಹಗಳು
ಕಬ್ಬಿಣ ಮತ್ತು ತಾಮ್ರ
ತಾಮ್ರ ಮತ್ತು ಸರು
ತಾಮ್ರ ಮತ್ತು ತವರ
ತಾಮ್ರ ಮತ್ತು ಕಾರ್ಬನ್
ಎಥನಾಲ್ ನಲ್ಲಿರುವ ಸಹ ವೇಲೆನ್ಸಿ ಬಂಧಗಳ ಸಂಖ್ಯೆ.
7
8
9
6
ಸೈಕ್ಲೋ ಹೆಕ್ಸೇನೆ ಅಣು ಸೂತ್ರವನ್ನೂಹೊಂದಿರು ಆಲ್ಕೀನ್
ಹೆಪ್ಟೀನ್
ಬ್ಯೂಟೀನ್
ಹೆಕ್ಸಿನ್
ಪ್ರೊಪೀನ್
ಕ್ರಮವಾಗಿ ಆಲ್ಕೊಹಾಲ್ ಮತ್ತು ಕಾರ್ಬಾಕ್ಸಿಲ್ ಕ್ರಿಯಾಗುಂಪನ್ನು ಹೊಂದಿರುವ ಸಯುಂಕ್ತಗಳು
ಪ್ರೋಪನ್ಯಾಲ್ ಮತ್ತು ಪ್ರೋಪೋನೋಯಿಕ ಆಮ್ಲ
ಎಥನಾಲ್ ಮತ್ತು ಪ್ರೋಪನೋನ್
ಬ್ಯೂಟನಾಲ್ ಮತ್ತು ಬ್ಯೂಟ ನೋಯಿಕ ಆಮ್ಲ
ಟೀಚರ್ ಆಫ್ ಅಯೋಡಿನ್ ತಯಾರಿಸಲು ಬಳಸುವ ಕಾರ್ಬನ್ ಸಂಯುಕ್ತ
ಆಲ್ಕೊಹಾಲ್
ಕಾರ್ಬಾಕ್ಸಿಲಿಕ್ ಆಮ್ಲಗಳ
ಕಿಟೋನ್
ಈಎಸ್ಟರ್
ಪೆಪ್ಸಿನ್ ಕಿಣ್ವವು ಜೀರ್ಣಾಂಗವ್ಯೂಹದ ಈ ಭಾಗದಲ್ಲಿ ಕಂಡು ಬರುತ್ತದೆ.
ಜಠರ
ಸಣ್ಣ ಕರುಳು
ದೊಡ್ಡ ಕರಳು
ಅನ್ನನಾಳ
ಸಸ್ಯಗಳ ಆಹಾರ ತಯಾರಿಕೆಗೆ ಇವುಗಳು ಅವಶ್ಯಕ
ನೀರು
ಸೂರ್ಯನ ಬೆಳಕು
ಕಾರ್ಬನ್ ಡೈ ಆಕ್ಸೈಡ್
ಮೇಲಿನ ಎಲ್ಲವೂ
ಉಸಿರಾಟ ಕ್ರಿಯೆಯಲ್ಲಿ ಹನಿಗಳ ವಿನಿಮಯವೂ ಈ ಭಾಗದಲ್ಲಿ ನಡೆಯುತ್ತದೆ
ಮೂಗಿನಲ್ಲಿ
ಉಸಿರು ನಾಳದಲ್ಲಿ
ಗಾಳಿಗೂಡುಗಳಲ್ಲಿ
ಶ್ವಾಶಕೋಶಗಳಲ್ಲಿ
ಮೂತ್ರಕೋಶದಲ್ಲಿರುವ ರಕ್ತವನ್ನು ಸೋಸುವ ರಚನೆಗಳಿಗೆ .
ನರಕೋಶ
ಶ್ವಾಸಕೋಶ
ನೆಫ್ರಾನ್
ನ್ಯೂರಾನ್
ಪರಾವರ್ತಿತ ಪ್ರತಿಕ್ರಿಯೆಗೆ ಇದು ಉದಾಹರಣೆ ಯಾಗಿರುವುದಿಲ್ಲ
ಬಿಸಿಯಾದ ವಸ್ತು ಗಳನ್ನು ಮುಟ್ಟಿದ ತಕ್ಷಣ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವುದು.
ಚೂಪಾದ ವಸ್ತುವಿನ ಮೇಲೆ ಕಾಲಟ್ಟಿಯಾಗ ತಕ್ಷಣವೇ ಕಾಲನ್ನು ಹಿಂದಕ್ಕೆ ತೆಗೆದುಕೊಳ್ಳುವುದು
ಸೀನು ಬಂದಾಗ ತಕ್ಷಣವೇ ಕೈಯನ್ನು ಮೂಗಿನ ಹತ್ತಿರ ಒಯ್ಯುವುದು
ಶಿಕ್ಷಕರು ಕೈಗೆ ಹೊಡೆಯುವುದು.
ಈ ಹಾರ್ಮೋನ್ ಸಸ್ಯ ಹಾರ್ಮೋನ್ ಆಗಿದೆ..
ಥೈರಾಕ್ಸಿನ್ ಹಾರ್ಮೋನ್
ಟೆಸ್ಟೋಸ್ಟೆರಾನ್ ಹಾರ್ಮೋನ್
ಸೈಟೋಕೈನಿನ್ ಹಾರ್ಮೋನ್
ಅಡ್ರಿನಲಿನ್ ಹಾರ್ಮೋನ್
ಈಸ್ಟ್ ಜೀವಿಯು ಮೊಗ್ಗುವಿನ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸಿದರೆ ಇದೇ ರೀತಿಯ ಸಂತಾನೋತ್ಪತ್ತಿ ನಡೆಸುವ ಇನ್ನೊಂದು ಜೀವಿ
ಅಮೀಬಾ
ಹೈಡ್ರಾ
ಲೆಷ್ಮೇನಿಯ
ಮೇಲಿನ ಎಲ್ಲಾ
ಅಂಡಾಣುಗಳು ಉತ್ಪತ್ತಿ ಮಾಡುವ ಹೆಣ್ಣಿನ ಭಾಗ.
ಅಂಡಾಶಯಗಳಲ್ಲಿ
ಅಂಡನಾಳಗಳಲ್ಲಿ
ಗರ್ಭಕೋಶದಲ್ಲಿ
ಜಾರಾಯುವಿನಲ್ಲಿ
ಎತ್ತರ ಗಿಡದ ಕಾಂಡದ ಸಸ್ಯಗಳನ್ನು ಗಿಡ್ಡನೆಯ ಕಾಂಡದ ಸಸ್ಯಗಳೊಂದಿಗೆ ಸಂಕಲನ ಮಾಡಿದಾಗ ಎರಡನೆಯ ತಳಿ ಪೀಳಿಗೆಯಲ್ಲಿ ಬರುವ ಮಿಶ್ರತಳಿಯನ್ನು ಹೊಂದಿರುವ ಸಸ್ಯಗಳ ಅನುಪಾತ ಸಂಖ್ಯೆ.
1
2
3
9
ಕೆಂಪು ಹೂಗಳನ್ನು ಬಿಡುವ ಎತ್ತರ ಕಾಂಡದ ಸಸ್ಯಗಳನ್ನು ಬಿಳಿ ಹೂವುಗಳನ್ನು ಬಿಡುವ ಗಿಡ್ಡನೆಯ ಕಾಂಡದ ಸಸ್ಯಗಳೊಂದಿಗೆ ಸಂಕರಣ ಮಾಡಲಾಗಿದೆ ಇಲ್ಲಿ ಬಿಳಿಹೂವು ಮತ್ತು ಎತ್ತರಕಾಂಡಗಳು ಪ್ರಬಲ ಗುಣವನ್ನು ಹೊಂದಿದ್ದರೆ ಮೊದಲನೆಯ ತಳಿ ಪೀಳಿಗೆಯಲ್ಲಿ ಬರುವ ಸಸ್ಯಗಳು.
ಕೆಂಪು ಹೂಗಳನ್ನು ಬಿಡುವ ಎತ್ತರ ಕಾಂಡದ ಸಸ್ಯಗಳು
ಬಿಳಿ ಹೂವುಗಳನ್ನು ಬಿಡುವ ಗಿಡ್ಡನೆಯ ಕಾಂಡದ ಸಸ್ಯಗಳು
ಕೆಂಪು ಹೂಗಳನ್ನು ಬಿಡುವ ಎತ್ತರ ಕಾಂಡದ ಸಸ್ಯಗಳು.
ಬಿಳಿ ಹೂಗಳನ್ನು ಬಿಡುವ ಎತ್ತರ ಕಾಂಡದ ಸಸ್ಯಗಳು.
ಏಕ ತಳಿಕರಣ ಪ್ರಯೋಗದ ವ್ಯಕ್ತ ರೂಪ ಹಾಗೂ ಜೀನ್ ಅನುಪಾತ.
3:1 ಹಾಗೂ 1:2:1
1:3 ಹಾಗೂ2:1:1
2:3 ಹಾಗೂ 1:1:2
3:1 ಹಾಗೂ1:3
ಗೋಳಿಯ ದರ್ಪಣಗಳು ಗೋಳದ ಒಂದು ಭಾಗವಾಗಿದ್ದು ಆ ಗೋಳದ ಕೇಂದ್ರವನ್ನು
ವಕೃತಾ ಕೇಂದ್ರ
ದ್ರುಕ್ ಕೇಂದ್ರ
ದ್ಯುತಿ ರಂಧ್ರ
ದರ್ಪಣ ದ್ರುವ
ಇದು ಪೀನ್ ಮಸೂರದ ಲಕ್ಷಣವಲ್ಲ
ಅಂಚಿನಲ್ಲಿ ತೆಳುವಾಗಿದೆ ಮಧ್ಯದಲ್ಲಿ ಉಬ್ಬಿಕೊಂಡಿದೆ.
ಬೆಳಕಿನ ಕಿರಣಗಳನ್ನು ವಿಕೇಂದ್ರೀಕರಿಸುತ್ತದೆ.
ಇದು ಬೆಳಕಿನ ಕಿರಣಗಳನ್ನು ಕೇಂದ್ರಿಕರಿಸುತ್ತದೆ.
ಇದನ್ನು ದೂರದೃಷ್ಟಿ ಸರಿಪಡಿಸಲು ಬಳಸುತ್ತಾರೆ.
ಒಂದು ಮಸೂರದ ವರ್ಧನೆ ಬೆಲೆಯು ವಸ್ತುವನ್ನು ಯಾವುದೇ ಸ್ಥಾನದಲ್ಲಿದ್ದರು ಕೂಡ ಅದರ ವರ್ಧನೆ ಬೆಲೆಯು +1 ಕಡಿಮೆ ಬಂದರೆ ಆ ದರ್ಪಣ
ಪೀನ ದರ್ಪಣ
ಸಮತಲ ದರ್ಪಣ
ನಿಮ್ನ ದರ್ಪಣ
ಮೇಲಿನ ಎಲ್ಲವೂ
ಒಂದು ಪೀನ ಮಸೂರದ ಸಾಮರ್ಥ್ಯವು 8D ಅದರ ಸಂಗಮ ದೂರ.
+1.25m
-1.25m
+0.125m
-0.125m
ಆಕಾಶವು ನೀಲಿಯಾಗಿ ಈ ಸಂದರ್ಭದಲ್ಲಿ ಕಾಣುತ್ತದೆ.
ವಾತಾವರಣದಲ್ಲಿ ಕಣಗಳ ಗಾತ್ರ ದೊಡ್ಡದಾಗಿದ್ದಾಗ
ವಾತಾವರಣ ಗಾತ್ರ ಚಿಕ್ಕ ದಾಗಿದ್ದಾಗ.
ವಾತಾವರಣದಲ್ಲಿನ ಕಣಗಳು ಮಧ್ಯಮ ಗಾತ್ರದಲ್ಲಿದ್ದಾಗ..
ಮೇಲಿನ ಯಾವುದು ಆಲ್ಲಾ.
ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಉಪಕರಣ
ವೋಲ್ಟಮೀಟರ್
ಅಮ್ಮಿಟರ್
ವೋಲ್ಟಾ ಮೀಟರ್
ಮೈಕ್ರೋ ಮೀಟರ್
ರೋಧಶೀಲತೆಯ ಅಂತರಾಷ್ಟ್ರೀಯ ಏಕಮಾನ
ಅಂಪೀಯರ್
ವೋಲ್ಟ
ಒಮ್
ಓಮ ಮೀಟರ್
ಇದರಲ್ಲಿ ಜೌಲನ ಸೂತ್ರ ತಪ್ಪಾಗಿರುವುದು
H= I2Rt
H=RI2t
H= R2It
H= tI2R
ಬಲಗೈ ಹೆಬ್ಬೆರಳು ನಿಯಮದಲ್ಲಿ ಹೆಬ್ಬೆರಳು ಸೂಚಿಸುವುದು
ಕಾಂತಕ್ಷೇತ್ರದ ದಿಕ್ಕನ್ನು
ವಿದ್ಯುತ್ ಪ್ರವಾಹದ ದಿಕ್ಕು
ಪ್ರೇರಿತ ವಿದ್ಯುತ್ ಪ್ರವಾಹದ ದಿಕ್ಕನ್ನು
ಯಾಂತ್ರಿಕ ಬಲದ ದಿಕ್ಕು
ನೇರವಾಹಕದಲ್ಲಿ ಉಂಟಾಗುವ ಕಾಂತ ಕ್ಷೇತ್ರವು ಈ ಆಕಾರದಲ್ಲಿ ಇರುತ್ತದೆ
ಚೌಕಾಕರದಲಿ
ಆಯತಾಕಾರದಲ್ಲಿ
ವೃತ್ತಾಕಾರದಲ್ಲಿ
ಕಾಂತೀಯ ಬಲ ರೇಖೆಗಳ ಇದು ಲಕ್ಷಣವಲ್ಲ
ಇವುಗಳು ಆವೃತ್ತ ಜಾಲ ಗಳಾಗಿವೆ
ಇವುಗಳು ಪರಸ್ಪರ ಒಂದನ್ನೊಂದು ಅಡ್ಡಹಾಯುತೇವೆ
ಇವುಗಳು ಉತ್ತರದಿಂದ ದಕ್ಷಿಣಕ್ಕೆ ಇರುತ್ತವೆ.
ಕಾಂತದ ಒಳಗಡೆ ದಕ್ಷಿಣದಿಂದ ಉತ್ತರ ದಿಕ್ಕಿಗೆ ಇರುತ್ತದೆ
ಇದರಲ್ಲಿ ಜೈವಿಕ ವಿಘಟನೆಗೆ ಒಳಗಾಗದ ವಸ್ತು.
ಡಿಡಿಟಿ
ಹೂವು
ಕೂದಲು
ಉಗರು
ಓಜೋನ್ ಪದರ ರೂಪಗೊಳ್ಳಲು ಕಾರಣವಾದ ವಿದ್ಯುತ್ ಕಾಂತೀಯ ತರಂಗ.
ಅವಕೆಂಪು ಕಿರಣ
ನೇರಳಾತೀತ ಕಿರಣ
ಗಾಮಾ ಕಿರಣ
ಒಂದು ಹೈಡ್ರೋಕಾರ್ಬನ್ ಒಂದು ಹೈಡ್ರೋಜನ್ ಪರಮಾಣು ಕಳೆದುಕೊಂಡು ಆ ಭಾಗಕ್ಕೆ -CHO ಎನ್ನುವ ಕ್ರಿಯಾಗುಂಪನ್ನೂ ಸೇರಿಸಿದಾಗ ಅದು ಈ ಕಾರ್ಬನ್ ಸಂಯುಕ್ತವಾಗುತ್ತದೆ.
ಕೀಟೋನ
ಆಲ್ಡಿಹೈಡ್
ಆಲ್ಕೊಹಾಲ್
ಅಮೈನ್
ಸಾರ್ವತ್ರಿಕ ಸೂಚಕ ಎಂದು ಇದನ್ನು ಕರೆಯುತ್ತಾರೆ.
ಕೆಂಪು ಲಿಟ್ಮಸ್ ಕಾಗದವನ್ನು
ನೀಲಿ ಲಿಟ್ಮಾಸ್ ಕಾಗದ
ಲೀಟಮಸ್ ಕಾಗದ
pH ಕಾಗದ
