wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 8

Worksheet time: 4mins

Name
Class
Date
1.

1. ಪಂಜಾಬ್ ಪ್ರಾಂತ್ಯವನ್ನು ಬ್ರಿಟಿಷ್ ಸಾಮ್ರಾಜ್ಯದೊಂದಿಗೆ ವಿಲೀನಗೊಳಿಸಿದ ಗೌರ್ನರ್ ಜನರಲ್.

a)

ವೆಲ್ಲೆಸ್ಲಿ

b)

ಡಾಲ್ ಹೌಸಿ

c)

ವಾರನ್ ಹೇಸ್ಟಿಂಗ್

d)

ಲಾರ್ಡ್ ಕಾರ್ನ್ ವಾಲೀಸ್

2.

2. ರೈತವಾರಿ ಪದ್ಧತಿಯನ್ನು ಜಾರಿಗೆ ತಿಂದವರು.

a)

ಅಲೆಕ್ಸಾಂಡರ್ ರೀಡ್

b)

ಕಾರ್ನ್ ವಾಲೀಸ್

c)

ಜೇಮ್ಸ್ ಥಾಮಸ್

d)

ಆರ್ ಎಂ ಬರ್ಡ್

3.

ಹಂಟರ್ ಆಯೋಗವನ್ನು

ನೇಮಿಸಿದ ಮುಖ್ಯ ಉದ್ದೇಶ

a)

ಚೌರಿ ಚೌರ ಘಟನೆಯ ವಿಚಾರಣೆಗಾಗಿ

b)

ಜಲಿಯನ್ ವಾಲ್ ಬಾಗ್ ದುರಂತದ ವಿಚಾರಣೆಗಾಗಿ

c)

ಭಾರತ ಮತ್ತು ಪಾಕಿಸ್ತಾನಗಳ ಗಡಿಗಳನ್ನು ಗುರುತಿಸಲು

d)

ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ಕಲ್ಪಿಸಲು

4.

ಪೆಟ್ರೋಲಿಯಂ ಅನ್ನು ದ್ರವರೂಪದ ಚಿನ್ನ ಎನ್ನುವರು ಏಕೆಂದರೆ ಇದು

a)

ಬಹು ಉಪಯೋಗಿ ಶಕ್ತಿ ಸಂಪನ್ಮೂಲ

b)

ಹೆಚ್ಚು ರಫ್ತು ಮಾಡಲ್ಪಡುತ್ತದೆ

c)

ಹೆಚ್ಚು ಕಲಬೆರಿಕೆ ಇರುವ ಸಂಪನ್ಮೂಲ

d)

ಯುದ್ಧ ಮತ್ತು ಶಾಂತಿಕಾಲಗಳಲ್ಲಿ ಬಳಕೆಯಾಗುತ್ತದೆ

5.

ಸಾರ್ವಜನಿಕ ಆಡಳಿತದ ಪಿತಾಮಹ

a)

ಎಫ್ಎಂ ಮಾರ್ಕ್ಸ್

b)

ಲೂಥರ್ ಗುಲಿಕ್

c)

ವು ಡ್ರೋ ವಿಲ್ಸನ್

d)

ಫಿಫನರ್

6.

ಪ್ರಸವಪೂರ್ವ ಲಿಂಗಪತ್ತೆ ನಿರ್ಬಂಧ ಕಾಯಿದೆ ಜಾರಿಗೆ ಬಂದ ವರ್ಷ

a)

1992

b)

1993

c)

1986

d)

1994

7.

1965 66 ಅವಧಿಯಲ್ಲಿ ಸಂಭವಿಸಿದ ಭೀಕರ ಬರಗಾಲ ಎದುರಿಸಲು ಭಾರತ ಸರ್ಕಾರ ಕೈಗೊಂಡ ಕ್ರಮ

a)

ಗೋಧಿಯ ಹೆಚ್ಚು ಇಳುವರಿ ನೀಡುವ ಬಿತ್ತನೆ ಬೀಜಗಳ ಬಳಕೆ

b)

ರೈತರಿಗೆ ಸಹಾಯಧನ ಘೋಷಣೆ

c)

ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿತು

d)

ನೀತಿ ಆಯೋಗವನ್ನು ರಚಿಸಿತು

8.

ಯಶಸ್ಸನು ಮನೆಗೆ ಸ್ವಿಗ್ಗಿಯ ಮೂಲಕ ದೋಸೆ ತರಿಸಿಕೊಳ್ಳುತ್ತಾನೆ ಈತ ಬಳಸಿದ ವ್ಯಾಪಾರ ವಿಧಾನ

a)

ಸಗಟು ವ್ಯಾಪಾರ

b)

ಆ ಮದು

c)

ಟೆಲಿ ಶಾಪಿಂಗ್

d)

ರಫ್ತು