Worksheetsಕನ್ನಡ ವ್ಯಾಕರಣ
Total questions: 10
Worksheet time: 5mins
Name
Class
Date
1.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
a)
45
b)
49
c)
51
d)
52
2.
ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಕಗಳೆಷ್ಟು?
a)
1
b)
3
c)
2
d)
4
3.
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಸ್ವರಾಕ್ಷರಗಳಿವೆ?
a)
7
b)
6
c)
14
d)
13
4.
ಕನ್ನಡ ವರ್ಣಮಾಲೆಯಲ್ಲಿರುವ ಹೃಸ್ವಸ್ವರಗಳ ಸಂಖ್ಯೆ ಎಷ್ಟು?
a)
5
b)
6
c)
7
d)
8
5.
ಕನ್ನಡ ವರ್ಣಮಾಲೆಯಲ್ಲಿರುವ ದೀರ್ಘಸ್ವರಗಳ ಸಂಖ್ಯೆ ಎಷ್ಟು?
a)
5
b)
6
c)
7
d)
8
6.
ಈ ಕೆಳಗಿನವುಗಳಲ್ಲಿ ಅನುಸ್ವಾರ ಯಾವುದು?
a)
ಅ
b)
ಆ
c)
ಅಂ
d)
ಅಃ
7.
ಈ ಕೆಳಗಿನ ಸ್ವರಗಳಲ್ಲಿ ವಿಸರ್ಗ ಆಕ್ಷರ ಯಾವುದು?
a)
ಅಂ
b)
ಅಃ
c)
ಆ
d)
ಅ
8.
ಕನ್ನಡ ವರ್ಣಮಾಲೆಯನ್ನು ಎಷ್ಟು ಭಾಗಗಳಾಗಿ ವಿಂಗಡಿಸಲಾಗಿದೆ?
a)
4
b)
5
c)
6
d)
3
9.
ಅಲ್ಪಪ್ರಾಣ ವ್ಯಂಜನಕ್ಕೆ ಉದಾಹರಣೆ
a)
ಥ
b)
ಠ
c)
ಖ
d)
ಕ
10.
ಮಹಾಪ್ರಾಣ ವ್ಯಂಜನಕ್ಕೆ ಉದಾಹರಣೆ
a)
ಕ
b)
ಠ
c)
ತ
d)
ಬ
100 %
