NEW
Font size
Worksheetsಸಮಾಜ ವಿಜ್ಞಾನ
Total questions: 25
Worksheet time: 13mins
ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು.?
ಕೆಂಗಲ್ ಹನುಮಂತಯ್ಯ
ಎಸ್ ನಿಜಲಿಂಗಪ್ಪ
ಕೆ ಸಿ ರೆಡ್ಡಿ
ಡಿ ದೇವರಾಜ್ ಅರಸ್
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಲ್ಲಿದೆ.?
ಬೆಂಗಳೂರು ನಗರ
ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ
ಮೈಸೂರು
ರಾಮನಗರ ಜಿಲ್ಲೆಯ ಚನ್ನಪಟ್ಟಣ ಯಾವುದಕ್ಕೆ ಪ್ರಸಿದ್ದಿಯಾಗಿದೆ.?
ಆಟದ ಗೊಂಬೆಗಳು ಮತ್ತು ರೇಷ್ಮೆ ಉತ್ಪಾದನೆ
ಕೋಟೆಗಳಿಗೆ
ದೇವಾಲಯಗಳಿಗೆ
ಮೇಲಿನ ಎಲ್ಲವೂ
1938 ರಲ್ಲಿ ಬ್ರಿಟೀಷ್ ವಿರುದ್ಧ ಧ್ವಜ ಸತ್ಯಾಗ್ರಹ ಎಲ್ಲಿ ನಡೆಯಿತು.?
ಚಿಕ್ಕಬಳ್ಳಾಪುರ
ರಾಮನಗರ
ಕೋಲಾರ
ದಾವಣಗೆರೆ
ವೀರಸೌದ ಎಲ್ಲಿ ನಿರ್ಮಿಸಲಾಗಿದೆ.?
ರಾಮನಗರ
ಚಿಕ್ಕಬಳ್ಳಾಪುರ
ಕೋಲಾರ
ದಾವಣಗೆರೆ
ಕೋಲಾರದ ಚಿನ್ನದ ಗಣಿಯನ್ನು ಎಷ್ಟರಲ್ಲಿ ಮುಚ್ಚಲಾಯಿತು.?
2004
2003
2005
2002
ತುಮಕೂರು ಜಿಲ್ಲೆ ಯಾವ ಬೆಳೆಗೆ ಪ್ರಸಿದ್ದಿಯಾಗಿದೆ.?
ಹತ್ತಿ
ಗೋಧಿ
ತೆಂಗಿನಕಾಯಿ
ಭತ್ತ
ಭಾರತದಲ್ಲಿ ವಿಶಿಷ್ಟವಾದ ಕುದುರೆ ತಳಿ ಅಭಿವೃದ್ಧಿ ಕೇಂದ್ರ ಎಲ್ಲಿದೆ.?
ತುಮಕೂರು (ಕುಣಿಗಲ್)
ಚಿಕ್ಕಬಳ್ಳಾಪುರ(ಶಿಡ್ಲಘಟ್ಟ)
ತುಮಕೂರು (ಮಧುಗಿರಿ)
ಮೇಲಿನ ಯಾವುದು ಅಲ್ಲ
ಏಷ್ಯಾ ಖಂಡದಲ್ಲಿಯೇ ಅತ್ಯಂತ ಎತ್ತರವಾದ ಏಕಶಿಲಾ ಬೆಟ್ಟ ಯಾವುದು.?
ದೇವರಾಯನ ದುರ್ಗ(ಮಧುಗಿರಿ)
ನಂದಿಬೆಟ್ಟ
ನಂದಿದುರ್ಗ
ಹಾಲುರಾಮೇಶ್ವರ ಬೆಟ್ಟ
ಕೋಟೆಗಳಿಗೆ ಹೆಸರುವಾಸಿಯಾದ ಜಿಲ್ಲೆ.?
ವಿಜಯಪುರ
ಚಿತ್ರದುರ್ಗ
ಮೈಸೂರು
ಗುಲ್ಬರ್ಗ
ಕರ್ನಾಟಕದ ಮ್ಯಾಂಚೆಸ್ಟರ್ ಯಾವುದು.?
ಶಿವಮೊಗ್ಗ
ಬೆಂಗಳೂರು
ದಾವಣಗೆರೆ
ಬೆಳಗಾವಿ
ಕರ್ನಾಟಕದ ಬತ್ತದ ಕಣಜ ಯಾವುದು.?
ಗದಗ
ಮಂಡ್ಯ
ತುಮಕೂರು
ಶಿವಮೊಗ್ಗ
ತುಂಗಭದ್ರಾ ನದಿ ಯಾವ ಜಿಲ್ಲೆಯಲ್ಲಿದೆ.?
ವಿಜಯಪುರ
ದಕ್ಷಿಣಕನ್ನಡ
ಶಿವಮೊಗ್ಗ
ಚಿಕ್ಕಮಗಳೂರು
ಕುವೆಂಪು ವಿಶ್ವವಿದ್ಯಾಲಯ ಎಲ್ಲಿದೆ.?
ಶಿವಮೊಗ್ಗ (ಶಂಕರಘಟ್ಟ)
ತೀರ್ಥಹಳ್ಳಿ
ಕುಪ್ಪಳ್ಳಿ
ಗೇರುಸೊಪ್ಪೆ
ಶಿವಮೊಗ್ಗ ನಗರವನ್ನು ಯಾರು ಸ್ಥಾಪಿಸಿದರು.?
ಗಂಗರು
ಕೆಳದಿ ಅರಸರು
ಮೈಸೂರು ಒಡೆಯರು
ಚೋಳರು
ಏಷ್ಯಾ ಖಂಡದಲ್ಲಿಯೇ ಅತೀ ಉದ್ದವಾದ ಜಲಪಾತ ಯಾವುದು?
ಬ್ರಹ್ಮಪುತ್ರ
ಕೃಷ್ಣಾ
ವರದಾ
ಶರಾವತಿ
ಶಿವಮೊಗ್ಗ ಜಿಲ್ಲೆಯ ಶರಾವತಿ ಜಲಪಾತ ಎಲ್ಲಿ ಕಂಡುಬರುತ್ತದೆ.?
ಗೇರುಸೊಪ್ಪೆ
ತೀರ್ಥಹಳ್ಳಿ
ಶಂಕರಘಟ್ಟ
ಶಿಕಾರಿಪುರ
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಾಡುಗಾರ ಸುಬ್ಬಣ್ಣ ಯಾವ ಜಿಲ್ಲೆಯವರು ?
ಮಂಡ್ಯ
ದಕ್ಷಿಣಕನ್ನಡ
ಶಿವಮೊಗ್ಗ
ಚಾಮರಾಜನಗರ
ಮೈಸೂರಿನ ಹಿಂದಿನ ಹೆಸರೇನು.?
ಹಳೆಯ ಮೈಸೂರು ರಾಜ್ಯ
ಕಪ್ಪು ಮಣ್ಣಿನ ನಾಡು
ಮಲೆನಾಡು
ಮಹಿಷನಾಡು
ಮೈಸೂರು ಒಡೆಯರ ಪ್ರಸಿದ್ಧ ದೊರೆ ಯಾರು.?
ಚಿಕ್ಕದೇವರಾಯ
ನಾಲ್ವಡಿ ಕೃಷ್ಣರಾಜ
ಜಯ ಚಾಮರಾಜ
ಯದುರಾಯ
ಹಾಲೇರಿ ಅರಸರ ರಾಜಧಾನಿ ಯಾವುದು.?
ಬಿದನೂರು
ತಲಕಾಡು
ಬನವಾಸಿ
ಉದ್ಯಾವರ
ಮೈಸೂರು ಒಡೆಯರ ಪ್ರಸಿದ್ಧ ದೊರೆ ಯಾರು.?
ಯದುರಾಯ
ಜಯ ಚಾಮರಾಜ
ಚಿಕ್ಕದೇವರಾಯ
ನಾಲ್ವಡಿ ಕೃಷ್ಣರಾಜ
ಹಾಲೇರಿ ಮನೆತನದ ಪ್ರಸಿದ್ಧ ದೊರೆ ಯಾರು.?
ಚಿಕ್ಕ ವೀರರಾಜ
ದೊಡ್ಡ ವೀರಪ್ಪ
ಲಿಂಗರಾಜ
ದೇವಮ್ಮಜಿ
ಮೈಸೂರು ಯಾರ ದಿವಾನಗಿರಿಯಲ್ಲಿ ಅಪೂರ್ವ ಯಶಸ್ಸು ಪಡೆಯಿತು.?
ಸರ್ ಎಂ ವಿಶ್ವೇಶ್ವರಯ್ಯ
ಸರ್ ಮಿರ್ಜಾ ಇಸ್ಮಾಯಿಲ್
ಒಂದು ಮಾತ್ರ ಸರಿ
ಒಂದು ಮತ್ತು ಎರಡು ಸರಿ
ಕರಾವಳಿ ಪ್ರದೇಶವನ್ನು ಬ್ರಿಟಿಷರು ಏನೆಂದು ಕರೆಯುತ್ತಿದ್ದರು.?
ತುಳುನಾಡು
ಕರಾವಳಿ ಪ್ರದೇಶ
ಕೆನರಾ
ಮೇಲಿನ ಎಲ್ಲವೂ ಸರಿ
