Free Printable Worksheets
Font size
More settings
ಎಲ್ಲೂರಾ ಕೈಲಾಸನಾಥ ದೇವಾಲಯದ ನಿರ್ಮಾತೃ ಯಾರು?
ಹರಿಹರ
ಕೃಷ್ಣದೇವರಾಯ
1ನೇ ಕೃಷ್ಣ
3ನೇ ಕೃಷ್ಣ
ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ.
ಡಾ.ಬಿ.ಆರ್.ಅಂಬೇಡ್ಕರ
ಡಾ.ರಾಜೇಂದ್ರ ಪ್ರಸಾದ
ಜವಾಹರಲಾಲ್ ನೆಹರು
ಬಿ.ಎನ್.ರಾವ್
ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
ಇಂಗ್ಲೆಂಡ್
ಅಮೇರಿಕಾ
ಪಾಕಿಸ್ತಾನ
ಚೀನಾ
ರಕ್ತ ಪರಿಚಲನೆ ಕಂಡು ಹಿಡಿದವರು ಯಾರು?
ವಿಲಿಯಂ ಹಾರ್ವೆ
ಜಗದೀಶ ಚಂದ್ರ ಬೋಸ್
ಜನ್ನರ್
ಗೇಲಿಲೀಯೋ
ಕನ್ನಡದ ಆದಿಕವಿ ಯಾರು?
ಜನ್ನ
ರನ್ನ
ಪಂಪ
ಕುಮಾರವ್ಯಾಸ
View all
10 questions
ಸಮಾಜ ವಿಜ್ಞಾನ ರಸಪ್ರಶ್ನೆ
Worksheet
•
7th Grade
5 questions
ಸ್ವತಂತ್ರ ಚಳುವಳಿ
ಸಮಾಜ ವಿಜ್ಞಾನ
6th - 8th Grade
3 questions
Ammu
1 questions
Quiz
ರಸ ಪ್ರಶ್ನೆ