Free Printable Worksheets
NEW
Font size
More settings
1) ಕರ್ನಾಟಕದಲ್ಲಿ ದೊರೆತಿರುವ ಮೊದಲ ಸಂಸ್ಕೃತ ಶಾಸನ ಯಾವುದು?
ಹಲ್ಮಿಡಿ ಶಾಸನ
ಚಂದ್ರವಳ್ಳಿ ಶಾಸನ
ತಾಳಗುಂದ ಶಾಸನ
ಗಿರ್ನಾರ ಶಾಸನ
2)ಹಲ್ಮಿಡಿ ಶಾಸನದಲ್ಲಿರುವ ಸಾಲುಗಳ ಸಂಖ್ಯೆ ಎಷ್ಟು?
20
61
24
16
3)ಕನ್ನಡದ ಮೊದಲ ಶಾಸನ ಯಾವುದು?
4)ಕನ್ನಡದ ಮೊದಲ ರಾಷ್ಟಕವಿ ಯಾರು?
ಕುವೆಂಪು
ಜಿ.ಎಸ್.ಶಿವರುದ್ರಪ್ಪ
ದ.ರಾ.ಬೇಂದ್ರೆ
ಎಂ.ಗೋವಿಂದ ಪೈ
5)ಕರ್ನಾಟಕವನ್ನಳಿದ ಮೊದಲ ಕನ್ನಡದ ರಾಜಮನೆತನ ಯಾವುದು?
ಶಾತವಾಹನ
ಕದಂಬ
ಗಂಗರು
ಮೌರ್ಯ
View all
1 questions
Raju i
Worksheet
•
1st - 8th Grade
4 questions
Quiz
6th Grade
10 questions
Leelavati M Langatad (GHPS Vidyanagar kushtagi)
6th - 8th Grade
5 questions
Gk quiz