WorksheetsMaths quiz time
Total questions: 8
Worksheet time: 8mins
Name
Class
Date
1.
ಒಂದು ಚೌಕದ ಸುತ್ತಳತೆ 20cm ಆದರೆ, ಅದರ ಒಂದು ಬದಿಯ ಉದ್ದವೆಷ್ಟು?
(a)
2.
ತ್ರಿಕೋನಗಳ ಮೂರು ಒಳಕೋನಗಳ ಮೊತ್ತ ಎಷ್ಟು ಡಿಗ್ರಿ?
(a)
3.
ವೃತ್ತದ ಪರಿಧಿಯನ್ನು ಕಂಡುಹಿಡಿಯುವ ಸೂತ್ರ ಯಾವುದು?
(a)
4.
90 ಡಿಗ್ರಿಗಿಂತ ಕಡಿಮೆ ಇರುವ ಕೋನವನ್ನು ಏನೆಂದು ಕರೆಯುತ್ತಾರೆ?
(a)
5.
ಈ ಶ್ರೇಣಿ ಪೂರ್ಣಗೊಳಿಸಿ
1,3,6,10,15, (a)
6.
4 ಮತ್ತು 6 ರ ಲ.ಸಾ. ಅ ಕಂಡು ಹಿಡಿಯಿರಿ.
(a)
7.
ಒಂದು ಸಂಖ್ಯೆಯಿಂದ 7ನ್ನು ಕಳೆದರೆ 15 ಬರುತ್ತದೆ. ಆ ಸಂಖ್ಯೆ ಯಾವುದು?
(a)
8.
ಮೂರಂಕಿ ಸಂಖ್ಯೆಯ ಅತಿ ದೊಡ್ಡ ಸಂಖ್ಯೆ ಮತ್ತು 2 ಅಂಕಿ ಸಂಖ್ಯೆಯ ಅತಿ ದೊಡ್ಡ ಸಂಖ್ಯೆಯ ವ್ಯತ್ಯಾಸವೇನು?
(a)
100 %
