Worksheetsಸಂಖ್ಯೆಗಳೊಂದಿಗಿನ ಆಟ 8ನೇ ತರಗತಿ.
Total questions: 10
Worksheet time: 10mins
Name
Class
Date
1.
107 ರ ವಿಸ್ತ್ರತ ರೂಪ
a)
100*1+10*10+1*7
b)
100*1+100*0+10*7
c)
100*1+1*7
d)
ಯಾವುದೂ ಅಲ್ಲ
2.
1000*8+10*7 ರ ಸಾಮಾನ್ಯ ರೂಪ
a)
870
b)
8070
c)
8017
d)
87
3.
ಇಲ್ಲಿ A ನ ಬೆಲೆ
BAA
+BA
---------
22A
a)
0
b)
1
c)
2
d)
4
4.
ಕೆಳಗಿನವುಗಳಲ್ಲಿ 3 ರಿಂದ ಪೂರ್ಣ ವಾಗಿ ಭಾಗವಾಗದ ಸಂಖ್ಯೆ
a)
123
b)
132
c)
321
d)
122
5.
ಮೊದಲನೇ ಪದಕ್ಕೆ ಸಂಬಂದಿಸಿದಂತೆ ಎರಡನೇ ಪದ ಬರೆಯಿರಿ
302:2: :235:_______
a)
2
b)
3
c)
5
d)
9
6.
303 :3ರ ಭಾಜ್ಯತೆ: :202:__ರ ಭಾಜ್ಯತೆ
a)
2
b)
4
c)
5
d)
9
7.
100*4+10*7+1*0=___
a)
741
b)
110
c)
407
d)
470
8.
ಇಲ್ಲಿ A ನ ಬೆಲೆ
AA
*A
_____
27A
a)
2
b)
3
c)
4
d)
5
9.
72ರ ಅಂಕಿಗಳನ್ನು ಅದಲು ಬದಲು ಮಾಡಿ ದತ್ತ ಸಂಖ್ಯೆಯೊಂದಿಗೆ ಕೂಡಿ ಬರುವ ಮೊತ್ತವನ್ನು 11 ರಿಂದ ಭಾಗಿಸಿದಾಗ ಉಳಿಯುವ ಶೇಷವನ್ನು ಕಂಡುಹಿಡಿಯಿರಿ.
a)
0
b)
1
c)
2
d)
3
10.
10*3+1*1 ರ ಸಾಮಾನ್ಯ ರೂಪ
a)
11
b)
13
c)
31
d)
03
100 %
